ಡಾರ್ಕ್ ಥೀಮ್‌ನಲ್ಲಿ YouTube ವೀಕ್ಷಿಸಿ

ನಿಮ್ಮ ಸ್ಕ್ರೀನ್‌ನ ಹೊಳಪನ್ನು ಕಡಿಮೆ ಮಾಡಲು ಮತ್ತು ಗಾಢ ಹಿನ್ನೆಲೆಯಲ್ಲಿ YouTube ಬಳಕೆಯ ಅನುಭವವನ್ನು ಪಡೆಯಲು ಡಾರ್ಕ್ ಥೀಮ್ ನಿಮಗೆ ಅನುಮತಿಸುತ್ತದೆ.

Watch YouTube in Dark theme to activate Ambient mode ft. Raymond Strazdas 🕶️ 🎨

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಗಮನಿಸಿ:

ನೀವು ಆಂಬಿಯೆಂಟ್ ಮೋಡ್‌ನಲ್ಲಿ YouTube ವೀಕ್ಷಿಸಲು ಬಯಸಿದರೆ, ನಿಮ್ಮ ಸಾಧನಕ್ಕಾಗಿ ನೀವು ಮೊದಲು ಡಾರ್ಕ್ ಥೀಮ್ ಅನ್ನು ಆನ್ ಮಾಡಬೇಕಾಗುತ್ತದೆ.

YouTube Android ಆ್ಯಪ್‌

Android 10 (ಅಥವಾ ಹೊಸ ಆವೃತ್ತಿ) ಬಳಕೆದಾರರಿಗಾಗಿ:

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರ  ಎಂಬುದನ್ನು ಆಯ್ಕೆಮಾಡಿ.
  3. ಸೆಟ್ಟಿಂಗ್‌ಗಳು ಟ್ಯಾಪ್ ಮಾಡಿ.
  4. ಸಾಮಾನ್ಯ ಟ್ಯಾಪ್ ಮಾಡಿ.
  5. ಗೋಚರತೆ ಟ್ಯಾಪ್ ಮಾಡಿ.
  6. ನಿಮ್ಮ ಸಾಧನದ ಡಾರ್ಕ್ ಥೀಮ್ ಸೆಟ್ಟಿಂಗ್ ಅನ್ನು ಬಳಸಲು, ಸಾಧನದ ಥೀಮ್ ಬಳಸಿ ಆಯ್ಕೆಮಾಡಿ.
    ಅಥವಾ
    YouTube ಆ್ಯಪ್‌ನಲ್ಲಿ ಲೈಟ್ ಅಥವಾ ಡಾರ್ಕ್ಥೀಮ್ ಆನ್ ಮಾಡಿ.

ಇತರ Android ಬಳಕೆದಾರರಿಗಾಗಿ:

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರ ಎಂಬುದನ್ನು ಆಯ್ಕೆಮಾಡಿ.
  3. ಸೆಟ್ಟಿಂಗ್‌ಗಳು  ಟ್ಯಾಪ್ ಮಾಡಿ.
  4. ಸಾಮಾನ್ಯ ಟ್ಯಾಪ್ ಮಾಡಿ.
  5. YouTube ಆ್ಯಪ್‌ನಲ್ಲಿ ಲೈಟ್ ಅಥವಾ ಡಾರ್ಕ್ ಥೀಮ್ ಆನ್ ಮಾಡಿ.

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರ ಎಂಬುದನ್ನು ಟ್ಯಾಪ್ ಮಾಡಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  4. ಸಾಧನದ ಅಡಿಯಲ್ಲಿ, ಡಾರ್ಕ್ ಥೀಮ್ ಅನ್ನು ಟಾಗಲ್ ಆನ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1173640927573724231
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false