Aspera ಕುರಿತು ಪರಿಚಯ

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

Aspera ಎಂಬುದು IBM ನ ಅತಿವೇಗವಾಗಿ ಫೈಲ್ ವರ್ಗಾಯಿಸುವ ಸಾಫ್ಟ್‌ವೇರ್ ಆಗಿದೆ. ಡೆಸ್ಕ್‌ಟಾಪ್ ಕ್ಲೈಂಟ್ ಸಾಫ್ಟ್‌ವೇರ್, ಇದು ಕಂಟೆಂಟ್ ಡೆಲಿವರಿ ಅಡಿಯಲ್ಲಿ "ಅಪ್‌ಲೋಡರ್ ಖಾತೆಗಳು" ಟ್ಯಾಬ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದ್ದು, ಇದಕ್ಕಾಗಿ ಹೆಚ್ಚುವರಿ ಶುಲ್ಕಗಳನ್ನು ಭರಿಸಬೇಕಾಗಿಲ್ಲ. ಈ ಸಾಫ್ಟ್‌ವೇರ್ ಅನ್ನು ಬಳಸುವ ಮೊದಲು, Aspera ಅಪ್‌ಲೋಡರ್ ಖಾತೆಯನ್ನು ರಚಿಸಬೇಕು. ಸಹಾಯಕ್ಕಾಗಿ, ನಿಮ್ಮ YouTube ಪಾಲುದಾರ ಪ್ರತಿನಿಧಿಯನ್ನು ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9925709106196890062
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false