ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಹಿನ್ನೆಲೆ ಪ್ಲೇಬ್ಯಾಕ್

YouTube Premium ಮೂಲಕ ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಹಿನ್ನೆಲೆ ಪ್ಲೇಬ್ಯಾಕ್ ಲಭ್ಯವಿದೆ. ನಿಮ್ಮ YouTube Premium ಖಾತೆಯೊಂದಿಗೆ ಸೈನ್ ಇನ್ ಮಾಡುವ ಮೂಲಕ ನೀವು YouTube Premium ಪ್ರಯೋಜನಗಳನ್ನು ಆನ್ ಮಾಡಬಹುದು (ನಿರ್ಬಂಧಗಳು ಅನ್ವಯಿಸುತ್ತವೆ). YouTube Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ.

ಸೈನ್ ಇನ್

  1. m.youtube.com ಗೆ ಹೋಗಿ.
  2. ಮೇಲಿನ ಮೂಲೆಯಲ್ಲಿ, ನಿಮ್ಮ ಪ್ರೊಫೈಲ್ ಚಿತ್ರವನ್ನು  ಟ್ಯಾಪ್ ಮಾಡಿ.
  3. ಖಾತೆಯನ್ನು ಆರಿಸಿ ಅಥವಾ ಹೊಸ ಖಾತೆಯನ್ನು ಸೇರಿಸಲು ಸೈನ್ ಇನ್ ಮಾಡಿ ಟ್ಯಾಪ್ ಮಾಡಿ.

ಸೈನ್ ಔಟ್

  1. m.youtube.com ಗೆ ಹೋಗಿ.
  2. ಮೇಲಿನ ಮೂಲೆಯಲ್ಲಿ, ನಿಮ್ಮ ಪ್ರೊಫೈಲ್ ಚಿತ್ರವನ್ನು  ಟ್ಯಾಪ್ ಮಾಡಿ.
  3. ನಿಮ್ಮ ಖಾತೆಯ ಹೆಸರಿನ ಮುಂದಿರುವ ಡೌನ್ ಆ್ಯರೋ ಟ್ಯಾಪ್ ಮಾಡಿ.
  4. ಸೈನ್ ಔಟ್ ಮಾಡಿ ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17142116433632535636
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false