ಬ್ರ್ಯಾಂಡ್ ಖಾತೆಗಳಿಗೆ ವರ್ಗಾಯಿಸಿದ ಖಾತೆಗಳು

2014 ಕ್ಕೂ ಮೊದಲು ರಚಿಸಿದ ಖಾತೆಗಳಿಗೆ ಬದಲಾವಣೆಗಳು

2014 ರ ಮೊದಲು ರಚಿಸಿದ ಚಾನಲ್‍ಗಳಿಗೆ, ಈಗ ಹೊಸ ಖಾತೆಗಳಿಗೆ ಲಭ್ಯವಿರುವ ಎಲ್ಲಾ ಫೀಚರ್‌ಗಳ ಆ್ಯಕ್ಸೆಸ್ ಇಲ್ಲ. ಎಲ್ಲಾ ಚಾನಲ್‍ಗಳು ಒಂದೇ ಫೀಚರ್‌ಗಳನ್ನು ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಾವು ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಮಾಡುವ ಮೂಲಕ ನಿಮ್ಮ ಚಾನಲ್ ಅನ್ನು ಅಪ್‍ಡೇಟ್ ಮಾಡಿದ್ದೇವೆ. ನಿಮ್ಮ ಚಾನಲ್ ಈ ಹಿಂದಿನಂತೆ ಅದೇ ಹೆಸರು, ವೀಡಿಯೊಗಳು ಮತ್ತು ಸಬ್‌ಸ್ಕ್ರೈಬರ್‌‌ಗಳನ್ನು ಹೊಂದಿರುತ್ತದೆ, ಆದರೆ ಪ್ರತ್ಯೇಕ ಗುರುತನ್ನು ಅನುಮತಿಸುತ್ತದೆ. ಗುರುತಿನೊಂದಿಗೆ, ನಿಮ್ಮ ವೈಯಕ್ತಿಕ ಹೆಸರು ಮತ್ತು ಇಮೇಲ್ ವಿಳಾಸವು ಸಾರ್ವಜನಿಕರಿಗೆ ಕಾಣಿಸುವುದಿಲ್ಲ.

ನೀವು ಯಾವ ಬಗೆಯ ಖಾತೆಯನ್ನು ಹೊಂದಿದ್ದೀರೆಂದು ನಿಮಗೆ ಖಚಿತವಾಗಿರದಿದ್ದರೆ, ನೀವು YouTube ನಲ್ಲಿ ಪರಿಶೀಲಿಸಬಹುದು.

ಏನೆಲ್ಲ ಬದಲಾಗಿದೆ:

ಗಮನಿಸಿ: ನೀವು ಬ್ರ್ಯಾಂಡ್ ಖಾತೆಯನ್ನು ಬಳಸುವಾಗ, ಕೆಲವು ಕಡೆಗಳಲ್ಲಿ channel-name-1234@pages.plusgoogle.com ರೀತಿಯ ಅಸಹಜ ಇಮೇಲ್ ವಿಳಾಸವನ್ನೂ ಸಹ ಪಡೆಯಬಹುದು. ಅದು ನೈಜ ಇಮೇಲ್ ಅಲ್ಲ, ಅದು ಕೇವಲ ಬ್ರ್ಯಾಂಡ್ ಖಾತೆಗಾಗಿ ಗುರುತಿಸುವಿಕೆ ಮಾತ್ರ. Google+ ಲಭ್ಯವಿಲ್ಲದಿದ್ದರೂ ಸಹ ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಬಹುದು.
YouTube ಚಾನಲ್‍ಗೆ ಸಂಬಂಧಿಸಿದ ಇಮೇಲ್ ನೋಟಿಫಿಕೇಶನ್‍ಗಳನ್ನು ಬ್ರ್ಯಾಂಡ್ ಖಾತೆಗೆ ನೀವು ಸೆಟ್ ಮಾಡುವ ನೋಟಿಫಿಕೇಶನ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8026153366605164634
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false