ಪೂರ್ಣ ಸ್ಕ್ರೀನ್ ಮೋಡ್‌ನಲ್ಲಿ ವೀಕ್ಷಿಸಿ

ಫುಲ್ ಸ್ಕ್ರೀನ್ ಮೋಡ್ ನಿಮ್ಮ ಸಂಪೂರ್ಣ ಸ್ಕ್ರೀನ್ ಅನ್ನು ತೆಗೆದುಕೊಳ್ಳುವ ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. 

Video viewing basics

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಪೂರ್ಣ ಸ್ಕ್ರೀನ್‌ನಲ್ಲಿ ವೀಕ್ಷಿಸಿ

  1. ನೀವು ವೀಕ್ಷಿಸಲು ಬಯಸುವ ವೀಡಿಯೊಗೆ ಹೋಗಿ.
  2. ವೀಡಿಯೊ ಪ್ಲೇಯರ್‌ನ ಕೆಳಗಿನ ಬಲಭಾಗದಲ್ಲಿ, ಪೂರ್ಣ ಸ್ಕ್ರೀನ್ ಎಂಬುದನ್ನು ಕ್ಲಿಕ್ ಮಾಡಿ.

ಪೂರ್ಣ ಸ್ಕ್ರೀನ್ ಮೋಡ್‌ನಲ್ಲಿರುವಾಗ, ನೀವು ಕಾಮೆಂಟ್‌ಗಳನ್ನು ಆ್ಯಕ್ಸೆಸ್ ಮಾಡಲು ಸ್ಕ್ರಾಲ್ ಮಾಡಬಹುದು ಹಾಗೂ ಮುಂದೆ ಯಾವ ವೀಡಿಯೊಗಳಿವೆ ಎಂಬುದನ್ನು ಪರಿಶೀಲಿಸಬಹುದು. ವೀಡಿಯೊವನ್ನು ಹೊರತುಪಡಿಸಿ ಎಲ್ಲವನ್ನೂ ಮರೆಮಾಡಲು ಹಿಂದಕ್ಕೆ ಸ್ಕ್ರಾಲ್ ಮಾಡಿ.

ಪೂರ್ಣ ಸ್ಕ್ರೀನ್‌ನಿಂದ ನಿರ್ಗಮಿಸಿ

ಪೂರ್ಣ ಸ್ಕ್ರೀನ್‌ನಿಂದ ನಿರ್ಗಮಿಸಲು, ವೀಡಿಯೊ ಪ್ಲೇಯರ್‌ನ ಕೆಳಗಿನ ಬಲಭಾಗದಲ್ಲಿ, ಪೂರ್ಣ ಸ್ಕ್ರೀನ್‌ನಿಂದ ನಿರ್ಗಮಿಸಿ ಎಂಬುದನ್ನು ಕ್ಲಿಕ್ ಮಾಡಿ. ನಿರ್ಗಮಿಸಲು ನೀವು ವೀಡಿಯೊವನ್ನು ಡಬಲ್ ಕ್ಲಿಕ್ ಸಹ ಮಾಡಬಹುದು.

ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಸಮಸ್ಯೆಗಳಿದ್ದರೆ, ನಿಮ್ಮ ಬ್ರೌಸರ್‌ನ ಇತ್ತೀಚಿನ ಅಪ್-ಟು-ಡೇಟ್ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪೂರ್ಣ ಸ್ಕ್ರೀನ್ ಮೋಡ್ ಕಾರ್ಯನಿರ್ವಹಿಸದಿದ್ದರೆ

ನೀವು YouTube ಅನ್ನು ಹೊರತುಪಡಿಸಿ ಬೇರೆ ವೆಬ್‌ಸೈಟ್‌ಗಳಲ್ಲಿ YouTube ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೆ, ಪೂರ್ಣ ಸ್ಕ್ರೀನ್ ಆಯ್ಕೆ ಲಭ್ಯವಿಲ್ಲದಿರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14310621099910245644
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false