ಸಮುದಾಯ ಪೋಸ್ಟ್‌ಗಳಲ್ಲಿ ಕ್ರಿಯೇಟರ್‌ಗಳ ಜೊತೆ ಸಂವಹನ ನಡೆಸಿ

ಸಮುದಾಯ ಪೋಸ್ಟ್‌ಗಳು ನಿಮ್ಮ ಮೆಚ್ಚಿನ ಕ್ರಿಯೇಟರ್‌ಗಳ ಜೊತೆ ಇನ್ನೂ ಹೆಚ್ಚಿನ ಸಂವಹನ ನಡೆಸಲು ನಿಮಗೆ ಅನುಮತಿಸುತ್ತವೆ. ನೀವು YouTube ನಲ್ಲಿ ಕ್ರಿಯೇಟರ್ ಸಮೀಕ್ಷೆಗಳು, ಕ್ವಿಜ್‌ಗಳು, ಚಿತ್ರಗಳು, GIF ಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಪ್ರತ್ಯುತ್ತರಿಸಬಹುದು.

ಸಮುದಾಯ ಪೋಸ್ಟ್‌ಗಳು ರಚನೆಕಾರರ ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ಲಭ್ಯವಿವೆ ಹಾಗೂ ಅವುಗಳು ಹೋಮ್ ಫೀಡ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿಯೂ ಇರಬಹುದು. ರಚನೆಕಾರರು ಮೊದಲು ಪೋಸ್ಟ್ ಮಾಡದಿದ್ದರೆ, ನಿಮಗೆ ಅವರ ಚಾನಲ್ ಪುಟದಲ್ಲಿ ಸಮುದಾಯ ಟ್ಯಾಬ್ ಕಾಣಿಸುವುದಿಲ್ಲ.

ಪೋಸ್ಟ್‌ಗಳ ಮೂಲಕ ಸಂವಹನ ನಡೆಸಿ

ಸಮುದಾಯ ಪೋಸ್ಟ್‌ಗಳಿಗೆ ಪ್ರತ್ಯುತ್ತರಿಸಲು, ಸಮುದಾಯ ಸಮೀಕ್ಷೆಗಳು ಮತ್ತು ಕ್ವಿಜ್‌ಗಳಿಗೆ ಪ್ರತ್ಯುತ್ತರಿಸಲು ಹಾಗೂ ಸಮುದಾಯ ಪೋಸ್ಟ್‌ಗಳನ್ನು ನಿರ್ವಹಿಸಲು ಕಂಪ್ಯೂಟರ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ.

ಸಮಯದಾಯ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ

ಸಮುದಾಯ ಪೋಸ್ಟ್‌ಗೆ ಪ್ರತ್ಯುತ್ತರಿಸಲು

  1. ಚಾನಲ್‌ಗೆ ಹೋಗಿ ಮತ್ತು ಸಮುದಾಯ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  2. ರಚನೆಕಾರರ ಪೋಸ್ಟ್ (ಪಠ್ಯ, ಚಿತ್ರ, ಸಮೀಕ್ಷೆಗಳು, ಕ್ವಿಜ್‌ಗಳು ಅಥವಾ ವೀಡಿಯೊ) ಅಡಿಯಲ್ಲಿ, ಕಾಮೆಂಟ್ ಅನ್ನು ಕ್ಲಿಕ್ ಮಾಡಿ. ನೀವು ಪೋಸ್ಟ್ ಅಥವಾ ಯಾರದ್ದಾದರೂ ಪ್ರತ್ಯುತ್ತರದ ಕುರಿತು ಕಾಮೆಂಟ್ ಮಾಡಬಹುದು.
  3. ನಿಮ್ಮ ಪ್ರತಿಕ್ರಿಯೆಯನ್ನು ನಮೂದಿಸಿ.
  4. ಕಾಮೆಂಟ್ ಅನ್ನು ಕ್ಲಿಕ್ ಮಾಡಿ.

ಸಮುದಾಯ ಪೋಸ್ಟ್ ಕುರಿತ ಕಾಮೆಂಟ್‌ಗೆ ಪ್ರತ್ಯುತ್ತರಿಸಲು

  1. ಕಾಮೆಂಟ್‌ನ ಕೆಳಗಿರುವ ಪ್ರತ್ಯುತ್ತರಿಸಿ ಅನ್ನು ಕ್ಲಿಕ್ ಮಾಡಿ.
  2. ನಿಮ್ಮ ಕಾಮೆಂಟ್ ಅನ್ನು ಟೈಪ್ ಮಾಡಿ.
  3. ಪ್ರತ್ಯುತ್ತರಿಸಿ ಅನ್ನು ಕ್ಲಿಕ್ ಮಾಡಿ.

ಸಲಹೆ: ಲೈಕ್  ಅಥವಾ ಡಿಸ್‌ಲೈಕ್ ಅನ್ನು ಕ್ಲಿಕ್ ಮಾಡುವ ಮೂಲಕವೂ ಸಹ ನೀವು ಪೋಸ್ಟ್‌ಗೆ ಪ್ರತ್ಯುತ್ತರಿಸಬಹುದು. ನಿಮ್ಮ ಪ್ರತಿಕ್ರಿಯೆಗಳು ನೀವು ಸೈನ್ ಇನ್ ಆಗಿರುವ ಖಾತೆಯೊಂದಿಗೆ ಸಂಯೋಜನೆಗೊಂಡಿರುತ್ತವೆ ಎಂಬುದನ್ನು ನೆನಪಿಡಿ.

ಸಮುದಾಯ ಪೋಸ್ಟ್‌ಗಳು, ಕ್ವಿಜ್‌ಗಳು ಮತ್ತು ಸಮೀಕ್ಷೆಗಳನ್ನು ಕುರಿತ ನಿಮ್ಮ ಕಾಮೆಂಟ್‌ಗಳನ್ನು ಎಡಿಟ್ ಮಾಡಿ
  1. ನಿಮ್ಮ ಕಂಪ್ಯೂಟರ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಕಾಮೆಂಟ್ ಇತಿಹಾಸ ಕ್ಕೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9031925163701244394
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false