YouTube ಇಮೇಲ್‌ಗಳನ್ನು ಸಕ್ರಿಯಗೊಳಿಸಿ ಅಥವಾ ಹೊರಗುಳಿಯಲು ಆಯ್ಕೆಮಾಡಿ

YouTube ನಿಂದ ಇಮೇಲ್‌ಗಳನ್ನು ಆನ್ ಮಾಡಿ

YouTube ಇಮೇಲ್ ನೋಟಿಫಿಕೇಶನ್‌ಗಳನ್ನು ಸಕ್ರಿಯಗೊಳಿಸುವುದು ಅಥವಾ ಆಯ್ಕೆಯಿಂದ ಹೊರಗುಳಿಯುವುದು ಹೇಗೆ

ನಿಮ್ಮ YouTube ಚಟುವಟಿಕೆಯ ಕುರಿತು ಇಮೇಲ್‌ಗಳನ್ನು ಪಡೆಯಲು ನೀವು ಆಯ್ಕೆಮಾಡಬಹುದು. ಸಾಮಾನ್ಯ ಉತ್ಪನ್ನದ ಅಪ್‌ಡೇಟ್‌ಗಳು ಮತ್ತು ಕ್ರಿಯೇಟರ್ ಅಪ್‍ಡೇಟ್‍ಗಳು ಹಾಗೂ ಪ್ರಕಟಣೆಗಳನ್ನು ನಿಮ್ಮ ಖಾತೆ ನೋಟಿಫಿಕೇಶನ್‍ ಸೆಟ್ಟಿಂಗ್‌ಗಳಲ್ಲಿ ಆಯ್ಕೆಮಾಡಬಹುದು.

  1. YouTube ಗೆ ಸೈನ್ ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ  ನಂತರ ಸೆಟ್ಟಿಂಗ್‌ಗಳು ಕ್ಲಿಕ್ ಮಾಡಿ.
  3. ಎಡ ವಿಭಾಗದಲ್ಲಿ, ನೋಟಿಫಿಕೇಶನ್‌ಗಳು ಕ್ಲಿಕ್ ಮಾಡಿ.
  4. "ಇಮೇಲ್ ನೋಟಿಫಿಕೇಶನ್‌ಗಳ" ಅಡಿಯಲ್ಲಿ, ನಿಮ್ಮ ಆದ್ಯತೆಗಳನ್ನು ಆಯ್ಕೆಮಾಡಿ.

YouTube ನಿಂದ ಇಮೇಲ್‌ಗಳನ್ನು ಆಫ್ ಮಾಡಿ

ಇಮೇಲ್ ನೋಟಿಫಿಕೇಶನ್‌ ಅನ್ನು ಆಫ್ ಮಾಡಲು, ಇಮೇಲ್‌ನ ಕೆಳಭಾಗದಲ್ಲಿರುವ ಅನ್‌ಸಬ್‌ಸ್ಕ್ರೈಬ್ ಲಿಂಕ್ ಅನ್ನು ಕ್ಲಿಕ್ ಮಾಡಿ. YouTube ನಿಂದ ಕೆಲವು ರೀತಿಯ ಇಮೇಲ್ ಅಥವಾ ಎಲ್ಲಾ ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು ಸಹ ನೀವು ಆಯ್ಕೆಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3081459368112456871
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false