YouTube ನಲ್ಲಿ ಧ್ವನಿ ಇಲ್ಲದಿರುವಿಕೆಯನ್ನು ಸರಿಪಡಿಸುವುದು ಹೇಗೆ

YouTube ವೀಡಿಯೊಗಳಲ್ಲಿ ಧ್ವನಿ ಕೆಲಸ ಮಾಡದೇ ಇದ್ದರೆ ಮತ್ತು ವಾಲ್ಯೂಮ್ ಬಟನ್ ಆಫ್ ಆಗಿರುವುದನ್ನು  ನೀವು ಗಮನಿಸಿದರೆ, ಈ ಕೆಳಗಿನ ಟ್ರಬಲ್‌ಶೂಟಿಂಗ್ ಹಂತಗಳನ್ನು ಅನುಸರಿಸಿ ನೋಡಿ:

  • ನಿಮ್ಮ ಬ್ರೌಸರ್ ಅಥವಾ ಸಾಧನಕ್ಕಾಗಿ ಧ್ವನಿ/ವಾಲ್ಯೂಮ್ ಆನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಸಾಧನದ ಧ್ವನಿ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
  • ನಿಮ್ಮ ಬ್ರೌಸರ್ ಅಥವಾ ಸಾಧನವನ್ನು ಪುನರಾರಂಭಿಸಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17820949081836397165
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false