ವೀಡಿಯೊ ರೆಸಲ್ಯೂಷನ್ ಮತ್ತು ದೃಶ್ಯಾನುಪಾತಗಳು

ಪ್ಲ್ಯಾಟ್‌ಫಾರ್ಮ್ ಮತ್ತು ವೀಡಿಯೊ ಫಾರ್ಮ್ಯಾಟ್ ಅನ್ನು ಆಧರಿಸಿ, YouTube ವಿಭಿನ್ನ ದೃಶ್ಯಾನುಪಾತಗಳನ್ನು ಹೊಂದಿರುವ ವೀಡಿಯೊಗಳನ್ನು ಪ್ರದರ್ಶಿಸುತ್ತದೆ. YouTube ವೀಡಿಯೊ ಪ್ಲೇಯರ್ ಸ್ವಯಂಚಾಲಿತವಾಗಿ, ಪ್ರತಿಯೊಂದು ಪ್ರತ್ಯೇಕ ವೀಡಿಯೊದ ಗಾತ್ರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.

ಗಮನಿಸಿ: ಈ ಫೀಚರ್, ಮೊಬೈಲ್ ಸಾಧನಗಳಲ್ಲಿ ಮಾತ್ರ ಲಭ್ಯವಿದೆ.

iPhone ಹಾಗೂ iPad ಗಾಗಿ YouTube ಆ್ಯಪ್, ವೀಡಿಯೊದ ಗಾತ್ರಕ್ಕೆ ತಕ್ಕಂತೆ ಪ್ಲೇಯರ್ ಅನ್ನು ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡುತ್ತದೆ. ಅದು ವರ್ಟಿಕಲ್, ಚೌಕ ಅಥವಾ ಅಡ್ಡವಾಗಿದ್ದರೂ, ವೀಡಿಯೊ ಸಂಪೂರ್ಣ ಸ್ಕ್ರೀನ್ ಅನ್ನು ಆವರಿಸುತ್ತದೆ. ವರ್ಟಿಕಲ್ (ಪೋರ್ಟ್ರೇಟ್) ವೀಡಿಯೊ ಪ್ಲೇಯರ್, ವೀಡಿಯೊದ ದೃಶ್ಯಾನುಪಾತಕ್ಕೆ ಹೊಂದಿಕೆಯಾಗುತ್ತದೆ - ವರ್ಟಿಕಲ್ ವೀಡಿಯೊಗಳಿಗಾಗಿ ಉದ್ದ ಮತ್ತು ಚೌಕವಾಗುತ್ತಾ ಹೋಗುತ್ತದೆ ಮತು ವೈಡ್‌ಸ್ಕ್ರೀನ್ ವೀಡಿಯೊಗಳಿಗಾಗಿ ಕುಳ್ಳಗಾಗುತ್ತಾ ಹೋಗುತ್ತದೆ.

ವರ್ಟಿಕಲ್ ವೀಡಿಯೊಗಳನ್ನು ಹೇಗೆ ಪ್ರದರ್ಶಿಸಲಾಗುತ್ತದೆ

ವರ್ಟಿಕಲ್ ವೀಡಿಯೊಗಳನ್ನು, ಇದೀಗ ವೀಡಿಯೊ ಪ್ಲೇಯರ್‌ನಲ್ಲಿ ಅಕ್ಕಪಕ್ಕದಲ್ಲಿ ಕಪ್ಪು ಪಟ್ಟಿಗಳಿಲ್ಲದೆ ಪ್ರದರ್ಶಿಸಲಾಗುತ್ತದೆ. ಉದಾಹರಣೆಗೆ:

ಸಂಪೂರ್ಣ ವೀಡಿಯೊವನ್ನು ವೀಕ್ಷಿಸುವುದಕ್ಕಾಗಿ ವರ್ಟಿಕಲ್ ಪೂರ್ಣ ಸ್ಕ್ರೀನ್‌ಗೆ ಪ್ರವೇಶಿಸಲು ವೀಕ್ಷಕರು, ವೀಡಿಯೊದ ಕೆಳಗೆ ಬಲಬದಿಯಲ್ಲಿರುವ  ಅನ್ನು ಟ್ಯಾಪ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9418952030943544709
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false