ಜಾಹೀರಾತುಗಳಲ್ಲಿ ಹಿಂಸಾತ್ಮಕ ಮತ್ತು ಆಘಾತಕಾರಿ ಕಂಟೆಂಟ್

ನಾವು ವೈವಿಧ್ಯತೆಯನ್ನು ಗೌರವಿಸುತ್ತೇವೆ ಮತ್ತು ಇತರರಿಗೆ ಗೌರವವನ್ನು ನೀಡುತ್ತೇವೆ. ನಮ್ಮ ಜಾಹೀರಾತು ನೆಟ್‌ವರ್ಕ್‌ಗೆ ಸೂಕ್ತವಲ್ಲದ ಜಾಹೀರಾತುಗಳು, ವೆಬ್‌ಸೈಟ್‌ಗಳು ಅಥವಾ ಆ್ಯಪ್‍ಗಳ ಮೂಲಕ ವೀಕ್ಷಕರನ್ನು ಆಕ್ಷೇಪಾರ್ಹ ಅಥವಾ ಆಘಾತಕ್ಕೊಳಗಾಗದಂತೆ ಮಾಡಲು ನಾವು ಶ್ರಮಿಸುತ್ತೇವೆ.

ನಾವು ಹಿಂಸಾತ್ಮಕ ಅಥವಾ ಆಘಾತಕಾರಿ ಎಂದು ಪರಿಗಣಿಸಲ್ಪಡುವ ಕಂಟೆಂಟ್‍ನ ಕೆಲವು ಉದಾಹರಣೆಗಳು ಇಲ್ಲಿವೆ:

  • ಅಶ್ಲೀಲ ಭಾಷೆ
  • ಹಿಂಸಾತ್ಮಕ ಭಾಷೆ
  • ತಾರತಮ್ಯದ ಪದಗಳು ಅಥವಾ ಚಿತ್ರಣ
  • ಭಯಾನಕ ಚಿತ್ರಣ
  • ದೈಹಿಕ ಗಾಯದ ಗ್ರಾಫಿಕ್ ಚಿತ್ರಗಳು ಅಥವಾ ನಿರೂಪಣೆಗಳು
  • ಅನಪೇಕ್ಷಿತ ದೈಹಿಕ ದ್ರವಗಳು ಅಥವಾ ತ್ಯಾಜ್ಯ
  • ಆಘಾತಗೊಳಿಸುವ ಅಥವಾ ಭಯಹುಟ್ಟಿಸುವ ಸಾಧ್ಯತೆಯಿರುವ ಪ್ರಚಾರಗಳು
  • ಸೂಕ್ಷ್ಮ ಈವೆಂಟ್‍ಗಳನ್ನು ಬಂಡವಾಳ ಮಾಡಿಕೊಳ್ಳುವ ಪ್ರಚಾರಗಳು

ವೀಡಿಯೊ ಜಾಹೀರಾತುಗಳಲ್ಲಿ ಆಘಾತಕಾರಿ ಅಂಶಗಳು ಎಂದು ನಾವು ಯಾವುದನ್ನು ಪರಿಗಣಿಸುತ್ತೇವೆ:

  • ಹಿಂಸಾತ್ಮಕ ಅಥವಾ ಗ್ರಾಫಿಕ್ ಚಿತ್ರಣವನ್ನು ಹೊಂದಿರುವ ದೃಶ್ಯಗಳು ವೀಕ್ಷಕರಿಗೆ ಆಘಾತಕಾರಿ ಅಥವಾ ಬೇಸರವನ್ನು ಉಂಟುಮಾಡಬಹುದು, ಅಂದರೆ:
    • ರಕ್ತ ಚಿಮ್ಮುವುದು
    • ಲೈಂಗಿಕ ದ್ರವಗಳು
    • ಮಾನವ ಅಥವಾ ಪ್ರಾಣಿ ತ್ಯಾಜ್ಯ
  • ಹಿಂಸಾತ್ಮಕ ಕ್ರಿಯೆಯ ಗ್ರಾಫಿಕ್ ಪರಿಣಾಮ
  • ವೀಡಿಯೊದ ದೃಶ್ಯದಲ್ಲಿ ಹಿಂಸಾತ್ಮಕ ಅಥವಾ ಹೃದಯವಿದ್ರಾವಕ ಶಾಟ್‍ಗಳನ್ನು ಫೋಕಲ್ ಪಾಯಿಂಟ್‍ನಲ್ಲಿರುವುದು
  • ನಾಟಕೀಯ ಸನ್ನಿವೇಶದಲ್ಲಿ ಪೋಸ್ಟ್ ಮಾಡಿದಾಗಲೂ ವೀಡಿಯೊದಲ್ಲಿರುವ ಹಿಂಸಾತ್ಮಕ ದೃಶ್ಯಗಳು ವಾಸ್ತವವಾಗಿ ಕಂಡುಬರುವುದು
  • ಕ್ಯಾಮರಾ ಆ್ಯಂಗಲ್ ಮತ್ತು ಫೋಕಸ್ ಸೇರಿದಂತೆ ಇತರೆ ಅಂಶಗಳು ಮತ್ತು ವೀಡಿಯೊದಲ್ಲಿನ ಚಿತ್ರದ ಗುಣಮಟ್ಟ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13075822959469000446
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false