ಡೀಫಾಲ್ಟ್ ಆ್ಯಡ್ ಫಾರ್ಮ್ಯಾಟ್ ಸೆಟ್ಟಿಂಗ್‍ಗಳನ್ನು ಆಯ್ಕೆಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೀವು ಎಲ್ಲಾ ಹೊಸ ಅಪ್‍ಲೋಡ್‍ಗಳಿಗೆ ಸತತವಾಗಿ ಅನ್ವಯಿಸಲು ಆ್ಯಡ್ ಫಾರ್ಮ್ಯಾಟ್ ಡೀಫಾಲ್ಟ್‌ಗಳನ್ನು ಸೆಟ್ ಮಾಡಬಹುದು. ನೀವು ಹೀಗೆ ಮಾಡಿದಾಗ, ನೀವು ವೀಡಿಯೊ ಅಪ್‍ಲೋಡ್ ಮಾಡಿದ ಪ್ರತಿ ಸಲ ಸೆಟ್ಟಿಂಗ್‍ಗಳನ್ನು ಬದಲಿಸಬೇಕಿರುವುದಿಲ್ಲ. ಹೀಗಾಗಿ, ಹೊಸ ಚಾನಲ್ ರಚಿಸುವಾಗ ನಿಮ್ಮ ಡೀಫಾಲ್ಟ್ ಆ್ಯಡ್ ಫಾರ್ಮ್ಯಾಟ್‍ಗಳನ್ನು ಸೆಟ್ ಮಾಡುವುದು ಒಳ್ಳೆಯದು.

ಚಾನಲ್ ಹಂತ

ನಿಮ್ಮ ಡೀಫಾಲ್ಟ್ ಆ್ಯಡ್ ಫಾರ್ಮ್ಯಾಟ್‍ಗಳನ್ನು ಸೆಟ್ ಮಾಡಲು ಸೂಚನೆಗಳನ್ನು ಅನುಸರಿಸಿ.

ಕಂಟೆಂಟ್ ಮ್ಯಾನೇಜರ್ ಹಂತ

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಚಾನಲ್‍ಗಳು ಅನ್ನು ಆಯ್ಕೆಮಾಡಿ.
  3. ಅವಲೋಕನ ಟ್ಯಾಬ್‍ನಲ್ಲಿ, ನೀವು ನಿರ್ವಹಿಸಲು ಬಯಸುವ ಚಾನಲ್ ಮೇಲೆ ಹೋವರ್ ಮಾಡಿ.
  4. "ಅಪ್‌ಲೋಡ್‌ಗಳ ಡೀಫಾಲ್ಟ್ ಸೆಟ್ಟಿಂಗ್‌ಗಳು"  ಅನ್ನು ಕ್ಲಿಕ್ ಮಾಡಿ.
  5. ಮಾನಿಟೈಸೇಶನ್ ಟ್ಯಾಬ್ ಆಯ್ಕೆಮಾಡಿ.
  6. ಚಾನಲ್‍ನಲ್ಲಿ ಅನುಮತಿಸಲು ಬಯಸುವ ಆ್ಯಡ್ ಫಾರ್ಮ್ಯಾಟ್(ಗಳು) ಅನ್ನು ಸೆಟ್ ಮಾಡಿ.
ಗಮನಿಸಿ: ಚಾನಲ್‌ ಹಂತದ ಸೆಟ್ಟಿಂಗ್‍ಗಳನ್ನು ವೀಡಿಯೊ ಹಂತದ ಸೆಟ್ಟಿಂಗ್‍ಗಳು ಅತಿಕ್ರಮಿಸಬಹುದು ಎಂಬುದನ್ನು ನೆನಪಿಡಿ. ಕಂಟೆಂಟ್ ಮ್ಯಾನೇಜರ್ ಹಂತದ ಸೆಟ್ಟಿಂಗ್‍ಗಳನ್ನು ಚಾನಲ್ ಹಂತದ ಸೆಟ್ಟಿಂಗ್‍ಗಳು ಅತಿಕ್ರಮಿಸಬಹುದು.

ಸಂಬಂಧಿತ ಕಂಟೆಂಟ್

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2103156160815340592
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false