ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೈನ್ ಇನ್ ಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

1ನೇ ನವೆಂಬರ್, 2021 ರಿಂದ, ಮಾನಿಟೈಸ್ ಮಾಡುವ ರಚನೆಕಾರರು, YouTube Studio ಅಥವಾ YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಆ್ಯಕ್ಸೆಸ್ ಮಾಡಲು ತಮ್ಮ YouTube ಚಾನಲ್‌ಗಾಗಿ ಬಳಸಲಾದ Google ಖಾತೆಯಲ್ಲಿ 2-ಹಂತದ ಪರಿಶೀಲನೆಯನ್ನು ಆನ್ ಮಾಡಬೇಕು. ಇನ್ನಷ್ಟು ತಿಳಿಯಿರಿ

ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೇರಲು ಆಹ್ವಾನವನ್ನು ಸ್ವೀಕರಿಸುವ ನಿರ್ವಾಹಕರು ಮತ್ತು ಬಳಕೆದಾರರು ತಮ್ಮ ಕಂಟೆಂಟ್ ಮ್ಯಾನೇಜರ್ ಅನ್ನು ಆ್ಯಕ್ಸೆಸ್ ಮಾಡಲು ಸೈನ್ ಇನ್ ಮಾಡಬೇಕಾಗುತ್ತದೆ.

  • ಕಂಟೆಂಟ್ ಮ್ಯಾನೇಜರ್: ಇದು YouTube ನಲ್ಲಿ ಕಂಟೆಂಟ್‌ಗಳು ಮತ್ತು ಹಕ್ಕುಗಳನ್ನು ನಿರ್ವಹಿಸುವ ಪಾಲುದಾರರಿಗೆ ವಿನ್ಯಾಸಗೊಳಿಸಲಾಗಿರುವ ವೆಬ್-ಆಧಾರಿತ ಪರಿಕರವಾಗಿದೆ. ಒಂದು ಕಂಟೆಂಟ್ ಮ್ಯಾನೇಜರ್ ಖಾತೆಯು ಒಂದು ಅಥವಾ ಹೆಚ್ಚಿನ YouTube ಚಾನಲ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಹೊಂದಿರುತ್ತವೆ. Studio ಕಂಟೆಂಟ್ ಮ್ಯಾನೇಜರ್ ಎಂದೂ ಕರೆಯಲಾಗುತ್ತದೆ.
  • ನಿರ್ವಾಹಕರು: ಕಂಟೆಂಟ್ ಮ್ಯಾನೇಜರ್ ಅನ್ನು ನಿರ್ವಹಿಸುವ ಮತ್ತು ಅದನ್ನು ಆ್ಯಕ್ಸೆಸ್ ಮಾಡಲು ಇತರ ಬಳಕೆದಾರರನ್ನು ಆಹ್ವಾನಿಸುವ ವ್ಯಕ್ತಿ.
  • ಬಳಕೆದಾರರು: ಕಂಟೆಂಟ್ ಮ್ಯಾನೇಜರ್ ಬಳಸುವ ವ್ಯಕ್ತಿ.

ಸೈನ್ ಇನ್ ಮಾಡುವುದು ಹೇಗೆ

  1. YouTube ಗೆ ಸೈನ್ ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ ಕ್ಲಿಕ್ ಮಾಡಿ.
  3. ಖಾತೆಗಳನ್ನು ಬದಲಾಯಿಸಿ ಆಯ್ಕೆಮಾಡಿ.
    • ನೀವು ಆ್ಯಕ್ಸೆಸ್ ಮಾಡಬಹುದಾದ ಖಾತೆಗಳ ಪಟ್ಟಿಯು ನಿಮಗೆ ಸಿಗುತ್ತದೆ.
    • ಒಂದು ವೇಳೆ ನೀವು ಕಂಟೆಂಟ್ ಮ್ಯಾನೇಜರ್‌ಗೆ ಆ್ಯಕ್ಸೆಸ್ ಹೊಂದಿದ್ದರೆ, ಖಾತೆಯ ಹೆಸರು ಅದರ ಕೆಳಗೆ ಕಂಟೆಂಟ್ ಮ್ಯಾನೇಜರ್ ಎಂಬ ಗುರುತಿನೊಂದಿಗೆ ಪಟ್ಟಿಯಲ್ಲಿ ಕಾಣಿಸುತ್ತದೆ.
  4. ಕಂಟೆಂಟ್ ಮ್ಯಾನೇಜರ್ ಖಾತೆಯನ್ನು ಕ್ಲಿಕ್ ಮಾಡಿ. YouTube ಆ ಖಾತೆಗೆ ಬದಲಾಯಿಸುತ್ತದೆ.

ಸಲಹೆ: ನಿಮ್ಮ ಚಾನಲ್‌ಗಳು ಮತ್ತು ನಿಮ್ಮ ಕಂಟೆಂಟ್ ಮ್ಯಾನೇಜರ್ ನಡುವೆ ಸುಲಭವಾಗಿ ಬದಲಾಯಿಸಲು, ನೀವು ಚಾನಲ್ ಸ್ವಿಚರ್ ಅನ್ನು ಸಹ ಬಳಸಬಹುದು.

ನೀವು ಕಂಟೆಂಟ್ ಮ್ಯಾನೇಜರ್ ಬಳಕೆಯನ್ನು ಮುಗಿಸಿದ ಬಳಿಕ, ಪ್ರೊಫೈಲ್ ಚಿತ್ರ ಕ್ಲಿಕ್ ಮಾಡಿ ಮತ್ತು ಬೇರೊಂದು ಖಾತೆಯನ್ನು ಆಯ್ಕೆಮಾಡಿ ಅಥವಾ ಸೈನ್ ಔಟ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4069171298450888243
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false