YouTube ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತಿಲ್ಲ

youtube.com ಗೆ ಭೇಟಿ ನೀಡುವಾಗ ನೀವು YouTube ಬದಲಿಗೆ ದೋಷ ಪುಟವನ್ನು ಎದುರಿಸಿದರೆ, ಅದು ಈ ಕೆಳಗಿನ ಕಾರಣಗಳಲ್ಲಿ ಒಂದಾಗಿರಬಹುದು:

  • ಅದು ನಿಮ್ಮ ಕನೆಕ್ಷನ್‍ನಲ್ಲಿ ಏನಾದರೂ ಸಮಸ್ಯೆ ಇರಬಹುದು. ನೀವು ಎಂದಿನಂತೆ ಇತರೆ ವೆಬ್‍ಸೈಟ್‍ಗಳನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ನೀವು Google Apps ಡೊಮೇನ್ ಅನ್ನು ಬಳಸುತ್ತಿದ್ದರೆ, ನಿರ್ವಾಹಕರು YouTube ಅನ್ನು ಸಕ್ರಿಯಗೊಳಿಸದೇ ಇರಬಹುದು. YouTube ಅನ್ನು ಸೇವೆಯ ರೂಪದಲ್ಲಿ ಸೇರಿಸುವುದು ಹೇಗೆ.
  • ನಿಮ್ಮ ನೆಟ್‍ವರ್ಕ್ ನಿರ್ವಾಹಕರು ಅಥವಾ ISP, YouTube ಅನ್ನು ನಿರ್ಬಂಧಿಸುತ್ತಿರಬಹುದು. ನಿಮ್ಮ ನೆಟ್‍ವರ್ಕ್ ನಿರ್ವಾಹಕರು ಅಥವಾ ISP ಜೊತೆ ಸಂಪರ್ಕಿಸಿ ನೋಡಿ ಮತ್ತು ಇನ್ನಷ್ಟು ತಿಳಿಯಿರಿ.

ನೀವು YouTube ಅನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗದಿದ್ದಾಗ ಕಂಟೆಂಟ್ ಅನ್ನು ನಿರ್ವಹಿಸಿ

ನೀವು YouTube ಅನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗದಿದ್ದರೂ ಸಹ, ನಿಮ್ಮ ಸಾರ್ವಜನಿಕ ಕಂಟೆಂಟ್ ಅನ್ನು ನೀವು ಮರೆಮಾಡಬಹುದು ಅಥವಾ ತೆಗೆದುಹಾಕಬಹುದು:

  1. ನಿಮ್ಮ Google ಖಾತೆ ಸೆಟ್ಟಿಂಗ್‍ಗಳಿಗೆ ಹೋಗಿ.
  2. ನೀವು ನಿಮ್ಮ YouTube ಚಾನಲ್‍ನ Google ಖಾತೆಗೆ ಸೈನ್ ಇನ್ ಮಾಡಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
  3. ನಿಮ್ಮ ಡೇಟಾ ನಿರ್ವಹಿಸಿ ಮತ್ತು ವೈಯಕ್ತಿಕಗೊಳಿಸುವಿಕೆ ಆಯ್ಕೆಮಾಡಿ.
  4. "ನಿಮ್ಮ ಡೇಟಾ ಡೌನ್‍ಲೋಡ್ ಅಥವಾ ಅಳಿಸಿ" ಅಡಿಯಲ್ಲಿ, ಸೇವೆಯೊಂದನ್ನು ಅಳಿಸಿ ಕ್ಲಿಕ್ ಮಾಡಿ.
  5. ಸೇವೆಯೊಂದನ್ನು ಅಳಿಸಿ ಕ್ಲಿಕ್ ಮಾಡಿ.
  6. ಪಟ್ಟಿಯಿಂದ, YouTube ಕ್ಲಿಕ್ ಮಾಡಿ.
  7. ನಿಮ್ಮ ಚಾನಲ್ ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಆಗಿದ್ದರೆ, ಪುಟದ ಮೇಲ್ಭಾಗದ ಬಲಭಾಗದಲ್ಲಿರುವ ನಿಮ್ಮ ಐಕಾನ್ ಅನ್ನು ಕ್ಲಿಕ್ ಮಾಡಿ. ನೀವು ನಿರ್ವಹಿಸಲು ಇಚ್ಛಿಸುವ YouTube ಕಂಟೆಂಟ್‍ನೊಂದಿಗಿನ ಪುಟವನ್ನು ನೀವು ಆರಿಸಬಹುದು. 
  8. ನೀವು ನಿಮ್ಮ YouTube ಚಾನಲ್ ಮತ್ತು ಕಂಟೆಂಟ್ ಅನ್ನು ಮರೆಮಾಡಲು ಅಥವಾ ಅಳಿಸಲು ಬಯಸುವಿರಾ ಎಂಬುದನ್ನು ಆರಿಸಿ. ಎಚ್ಚರಿಕೆಯಿಂದ ಓದಲು ಮರೆಯದಿರಿ — ನೀವು ಕೆಲವು ಕಂಟೆಂಟ್ ಅನ್ನು ಅಳಿಸಿದರೆ, ನೀವು ಅದನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12256282350503731249
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false