YouTube ನಲ್ಲಿ ಹೆಚ್ಚಿನ ಫ್ರೇಮ್ ರೇಟ್‌ನಲ್ಲಿ (FPS) ವೀಡಿಯೊಗಳನ್ನು ವೀಕ್ಷಿಸಿ

ಹೆಚ್ಚಿನ ಫ್ರೇಮ್ ರೇಟ್‌ನಲ್ಲಿ ಹೇಗೆ ವೀಕ್ಷಿಸುವುದು

ಹೆಚ್ಚಿನ ಫ್ರೇಮ್ ರೇಟ್ ಪ್ಲೇಬ್ಯಾಕ್ ಅನ್ನು ಪಡೆಯಲು, 720p ಅಥವಾ 1080p ಗುಣಮಟ್ಟದಲ್ಲಿ YouTube ವೀಡಿಯೊವೊಂದನ್ನು ವೀಕ್ಷಿಸಿ.

ಗುಣಮಟ್ಟದ ಮೆನುವಿನಲ್ಲಿ, ರೆಸಲ್ಯೂಷನ್ ಎಂಬುದರ ಮುಂದೆ ಫ್ರೇಮ್ ರೇಟ್ ಅನ್ನು ಪಟ್ಟಿ ಮಾಡಲಾಗಿರುತ್ತದೆ. ಉದಾಹರಣೆಗೆ, 1080p ರೆಸಲ್ಯೂಷನ್‌ನ ವೀಡಿಯೊವನ್ನು ಪ್ರತಿ ಸೆಕಂಡ್‌ಗೆ 120 ಫ್ರೇಮ್‌ಗಳಂತೆ (FPS) 1080p60 ಆಗಿ ಪಟ್ಟಿ ಮಾಡಲಾಗಿರುತ್ತದೆ.

ಫ್ರೇಮ್ ರೇಟ್ ಪ್ಲೇಬ್ಯಾಕ್ ಅನ್ನು ಒತ್ತಾಯಪೂರ್ವಕವಾಗಿ ಕಡಿಮೆ ಮಾಡಿ

ವೀಡಿಯೊವೊಂದನ್ನು ಕಡಿಮೆ ಫ್ರೇಮ್ ರೇಟ್‌ನಲ್ಲಿ ವೀಕ್ಷಿಸಲು, ಗುಣಮಟ್ಟವನ್ನು 480p ಅಥವಾ ಅದಕ್ಕೂ ಕಡಿಮೆಗೆ ಬದಲಿಸಿ.

ಹೆಚ್ಚಿನ ಫ್ರೇಮ್ ರೇಟ್‌ನ ಅವಶ್ಯಕತೆಗಳು

ಹೆಚ್ಚಿನ ಫ್ರೇಮ್ ರೇಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಅಥವಾ ಲೈವ್ ಸ್ಟ್ರೀಮ್ ಮಾಡಿರುವ ವೀಡಿಯೊಗಳನ್ನು ಮಾತ್ರ ಹೆಚ್ಚಿನ ಫ್ರೇಮ್ ರೇಟ್‌ನಲ್ಲಿ ಪ್ಲೇ ಮಾಡಬಹುದು.

Android ನಲ್ಲಿ ಹೆಚ್ಚಿನ ಫ್ರೇಮ್ ರೇಟ್ ವೀಡಿಯೊ ಲಭ್ಯವಿದೆ:

  • Android 4.1 ಅಥವಾ ನಂತರದ ಆವೃತ್ತಿಯಲ್ಲಿ ರನ್ ಆಗುವ 720p ಸಮರ್ಥ ಸಾಧನ, YouTube ಆ್ಯಪ್ v10.18 ಅಥವಾ ನಂತರದ ಆವೃತ್ತಿಯನ್ನು ಬಳಸಿರುತ್ತದೆ.

ಈ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೂ ಸಹ ಹೆಚ್ಚಿನ ಫ್ರೇಮ್ ರೇಟ್ ವೀಡಿಯೊ ಲಭ್ಯವಿದೆ:

  • Apple ಟಿವಿ.
  • PS3 ಮತ್ತು PS4 ಆ್ಯಪ್.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4393893885515120239
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false