ವ್ಯಾಪಾರ ವಿಚಾರಣೆ ಇಮೇಲ್‌ಗಳು

ನಿಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕದಲ್ಲಿರಲು, ವ್ಯಾಪಾರ ವಿಚಾರಣೆ ಇಮೇಲ್‌ಗಳನ್ನು ಬಳಸಿಕೊಂಡು, ನೀವು ಇಮೇಲ್ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಇಮೇಲ್ ಸಂದೇಶಗಳನ್ನು ಪಡೆಯಲು, ನೀವು ನಿಮ್ಮ ಚಾನಲ್‌ನಲ್ಲಿ ನಿಮ್ಮ ಸಂಪರ್ಕ ಮಾಹಿತಿಯನ್ನು ಸೇರಿಸುವ ಅಗತ್ಯವಿದೆ.

ವ್ಯಾಪಾರ ವಿಚಾರಣೆ ಇಮೇಲ್ ಅನ್ನು ಬಳಸಿಕೊಂಡು ಯಾರಿಗಾದರೂ ಇಮೇಲ್ ಮಾಡಲು:

  1. ನೀವು ಇಮೇಲ್ ಮಾಡಲು ಬಯಸುವ YouTube ಚಾನಲ್‌ಗೆ ಹೋಗಿ.
  2. ಅವರ ಚಾನಲ್‌ನ ಕುರಿತು ಟ್ಯಾಬ್ ಅನ್ನು ಆಯ್ಕೆಮಾಡಿ.
  3. ವ್ಯಾಪಾರ ವಿಚಾರಣೆ ಇಮೇಲ್ ಅನ್ನು ನೀಡಿದ್ದರೆ, “ಇಮೇಲ್ ವಿಳಾಸವನ್ನು ವೀಕ್ಷಿಸಿ” ಎಂಬುದನ್ನು ಆಯ್ಕೆಮಾಡಿ. ನಿಮಗೆ ವ್ಯಾಪಾರ ವಿಚಾರಣೆ ಇಮೇಲ್ ಕಾಣಿಸದಿದ್ದರೆ, ಚಾನಲ್ ಮಾಲೀಕರು ಅದನ್ನು ಒದಗಿಸಿರುವುದಿಲ್ಲ.
  4. ಚಾನಲ್‌ಗೆ ಸಂದೇಶವನ್ನು ಕಳುಹಿಸಲು ಇಮೇಲ್ ಅನ್ನು ಬಳಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5993937949350388232
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false