ಪ್ಲೇಪಟ್ಟಿಗಳನ್ನು ಹಂಚಿಕೊಳ್ಳಿ

ನೀವು ನಿಮ್ಮ ಮೊಬೈಲ್ ಸಾಧನ ಅಥವಾ ನಿಮ್ಮ ಕಂಪ್ಯೂಟರ್ ಬಳಸುತ್ತಿದ್ದರೆ, ನಿಮ್ಮ ಸ್ವಂತ ಪ್ಲೇಪಟ್ಟಿಗಳನ್ನು ಅಥವಾ ಇತರ YouTuber ಗಳು ರಚಿಸಿದ ಪ್ಲೇಪಟ್ಟಿಗಳನ್ನು ನೀವು ಹಂಚಿಕೊಳ್ಳಬಹುದು. ನೀವು ಪ್ಲೇಪಟ್ಟಿಯನ್ನು ಹಂಚಿಕೊಂಡಾಗ, ನೀವು ಬೇರೆಯವರಿಗೆ ನೀಡಬಹುದಾದ ಲಿಂಕ್ ರಚನೆಯಾಗುತ್ತದೆ. Facebook ಮತ್ತು Twitter ನಂತಹ ಸಾಮಾಜಿಕ ನೆಟ್ ವರ್ಕ್ ಗಳಲ್ಲಿ ನೀವು ಇದನ್ನು ಹಂಚಿಕೊಳ್ಳಬಹುದು.

ನಿಮ್ಮ ಪ್ಲೇಪಟ್ಟಿಯು ಯಾವುದೇ ಖಾಸಗಿ ವೀಡಿಯೊಗಳನ್ನು ಒಳಗೊಂಡಿದ್ದರೆ, ನೀವು ಮೊದಲು ವೀಡಿಯೊಗಳನ್ನು ವೀಕ್ಷಿಸಲು ನಿಮ್ಮ ಸ್ನೇಹಿತರನ್ನು ಆಹ್ವಾನಿಸಬೇಕಾಗುತ್ತದೆ.

How to share a YouTube playlist

YouTube ನಿಂದ ಹೆಚ್ಚಿನದನ್ನು ಪಡೆಯಲು ನಮ್ಮ YouTube ಸಹಾಯ ಚಾನಲ್‌ಗೆ ಸಬ್ ಸ್ಕ್ರೈಬ್ ಅಗಿ.

ನೀವು ಪ್ಲೇಪಟ್ಟಿ ಪುಟಕ್ಕೆ ಭೇಟಿ ನೀಡುವಾಗ ಪ್ಲೇಪಟ್ಟಿಯನ್ನು ಹಂಚಿಕೊಳ್ಳಲು, ನಿಮ್ಮ ಬ್ರೌಸರ್‌ನಿಂದ URL ಅನ್ನು ನಕಲಿಸಿ.

ನೀವು ಪ್ಲೇಪಟ್ಟಿಯನ್ನು ಹಂಚಿಕೊಳ್ಳುತ್ತಿರುವಿರಿ ಕೇವಲ ಪ್ಲೇಪಟ್ಟಿಯಲ್ಲಿನ ವೀಡಿಯೊ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು URL ನಲ್ಲಿ "ಪ್ಲೇಪಟ್ಟಿ" ಅನ್ನು ನೋಡಿ. ಉದಾಹರಣೆ: https://www.youtube.com/playlist?list=<playlist ID>.

ಪ್ಲೇಪಟ್ಟಿ ಪುಟವನ್ನು ಹುಡುಕಲು ಕೆಲವು ಮಾರ್ಗಗಳು ಇಲ್ಲಿವೆ:

  • ಇದು ನಿಮ್ಮ ಸ್ವಂತ ಪ್ಲೇಪಟ್ಟಿಯಾಗಿದ್ದರೆ: ಎಡಭಾಗದಲ್ಲಿನ ಮೆನುಗೆ ಹೋಗಿ. ಪ್ಲೇಪಟ್ಟಿ‌ಗಳು ಅಡಿಯಲ್ಲಿ, ಪ್ಲೇಪಟ್ಟಿ ಪುಟಕ್ಕೆ ಹೋಗಲು ಪ್ಲೇಪಟ್ಟಿಯನ್ನು ಕ್ಲಿಕ್ ಮಾಡಿ. ಬ್ರೌಸರ್ ನಲ್ಲಿ URL ಅನ್ನು ಕಾಪಿ ಮಾಡಿ.
  • ಅದು ಬೇರೊಬ್ಬರ ಪ್ಲೇಪಟ್ಟಿಯಾಗಿದ್ದರೆ: ಅವರ ಚಾನಲ್ ಪುಟಕ್ಕೆ ಹೋಗಿ ನಂತರ ಪ್ಲೇಪಟ್ಟಿಗಳು ಟ್ಯಾಬ್. ಸಂಪೂರ್ಣ ಪ್ಲೇಪಟ್ಟಿ ವೀಕ್ಷಿಸಿಕ್ಲಿಕ್ ಮಾಡಿ ಬ್ರೌಸರ್ ನಲ್ಲಿ URL ಅನ್ನು ಕಾಪಿ ಮಾಡಿ.
  • ನೀವು ಪ್ಲೇಪಟ್ಟಿಯಲ್ಲಿ ವೀಡಿಯೊವನ್ನು ನೋಡುತ್ತಿದ್ದರೆ: ಪ್ಲೇಪಟ್ಟಿ ಪುಟಕ್ಕೆ ಹೋಗಲು ಬಲಭಾಗದಲ್ಲಿರುವ ಬೂದು Box ನಲ್ಲಿರುವ ಪ್ಲೇಪಟ್ಟಿಯ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.

ಗಮನಿಸಿ: ಎಂಬೆಡ್ ಮಾಡಿದ ಪ್ಲೇಪಟ್ಟಿಯಲ್ಲಿ ವೀಡಿಯೊಗಳು ಗೋಚರಿಸದಿದ್ದರೆ, ಅಪ್ ಲೋಡ್ ಮಾಡುವವರು ಕೆಲವು ವೀಡಿಯೊಗಳಿಗೆ ಎಂಬೆಡ್ ಆಯ್ಕೆಯನ್ನು ಆಫ್ ಮಾಡಿರಬಹುದು. ಅಪ್ ಲೋಡ್ ಮಾಡುವವರು ನಿಮ್ಮೊಂದಿಗೆ ಹಂಚಿಕೊಳ್ಳದ ಹೊರತು ಖಾಸಗಿ ವೀಡಿಯೊಗಳು ಪ್ಲೇಪಟ್ಟಿಯಲ್ಲಿ ಪ್ರಸಾರ ಆಗುವುದಿಲ್ಲ.

ರಚನೆಕಾರರಿಗೆ: ನಿಮ್ಮ ಪ್ಲೇಪಟ್ಟಿಯಲ್ಲಿರುವ ಕಂಟೆಂಟ್ ಎಂಬೆಡಿಂಗ್ ಅನ್ನು ಅನುಮತಿಸುವ ಸಾರ್ವಜನಿಕ ವೀಡಿಯೊಗಳು ಮಾತ್ರ ಆಗಿವೆ ಎಂದು ಖಚಿತಪಡಿಸಿಕೊಳ್ಳಿ.

ನೀವು ಈ ಸೂಚನೆಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ನೀವು YouTube ನ ಹಳೆಯ ಆವೃತ್ತಿಯನ್ನು ಬಳಸುತ್ತಿರುವ ಸಾಧ್ಯತೆಗಳಿವೆ. ನೀವು ಹೊಸ ಬ್ರೌಸರ್ ಅನ್ನು ಬಳಸುತ್ತಿದ್ದರೆ, YouTube ನ ಪ್ರಸ್ತುತ ಆವೃತ್ತಿಗೆ ಅಪ್‌ಡೇಟ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12150671470832742597
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false