ನಂತರ ವೀಕ್ಷಿಸಿ ಪ್ಲೇಪಟ್ಟಿಯಿಂದ ವೀಡಿಯೊಗಳನ್ನು ಸೇರಿಸಿ ಮತ್ತು ತೆಗೆಯಿರಿ

ನಂತರ ವೀಕ್ಷಿಸಿ ಪ್ಲೇಪಟ್ಟಿಯಲ್ಲಿ ವೀಡಿಯೊಗಳನ್ನು ಸೇರಿಸುವುದರಿಂದ, ನೀವು ಬಯಸಿದಾಗ ಸುಲಭವಾಗಿ ಅವುಗಳನ್ನು ಹುಡುಕಬಹುದು.

ನಿಮ್ಮ ನಂತರ ವೀಕ್ಷಿಸಿ ಪ್ಲೇಪಟ್ಟಿಗೆ ಕಂಟೆಂಟ್ ಅನ್ನು ಸೇರಿಸಿ

  • ಒಂದು ವೀಡಿಯೊ ನೋಡುತ್ತಿರುವಾಗ: ಸೇವ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಪ್ಲೇಪಟ್ಟಿಗಳನ್ನು ತೆರೆಯಲು ಬದಲಿಸಿ  ಅನ್ನು ಟ್ಯಾಪ್ ಮಾಡಿ ಮತ್ತು ನಂತರ ವೀಕ್ಷಿಸಿ ಅಥವಾ ಮತ್ತೊಂದು ಪ್ಲೇಪಟ್ಟಿ ಆಯ್ಕೆಮಾಡಿ.
  • Short ವೀಕ್ಷಿಸುತ್ತಿರುವಾಗ: ಇನ್ನಷ್ಟು ''ನಂತರ ಪ್ಲೇಪಟ್ಟಿಗೆ ಸೇವ್ ಮಾಡಿ ನಂತರ ನಂತರ ವೀಕ್ಷಿಸಿ ಅನ್ನು ಟ್ಯಾಪ್ ಮಾಡಿ.
  • ವೀಡಿಯೊಗಳನ್ನು ವೀಕ್ಷಿಸುವಾಗ: ಇನ್ನಷ್ಟು ಎಂಬುದನ್ನು '' ವೀಡಿಯೊ ಶೀರ್ಷಿಕೆಯ ಪಕ್ಕದಲ್ಲಿ ಟ್ಯಾಪ್ ಮಾಡಿ ಮತ್ತು ನಂತರ ವೀಕ್ಷಿಸಲು ಸೇವ್ ಮಾಡಿ ಎಂಬದನ್ನು ಆಯ್ಕೆ ಮಾಡಿ.

ಒಂದು ವೇಳೆ ವೀಡಿಯೊ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದ್ದಲ್ಲಿ, ಅದನ್ನು ಪ್ಲೇಪಟ್ಟಿಗೆ ಸೇರಿಸಲು ಅಥವಾ ನಂತರ ವೀಕ್ಷಿಸಿ ಎಂಬಲ್ಲಿ ಸೇವ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ನಿಮ್ಮ ನಂತರ ವೀಕ್ಷಿಸಿ ಪ್ಲೇಪಟ್ಟಿಯಿಂದ ಕಂಟೆಂಟ್ ಅನ್ನು ತೆಗೆದುಹಾಕಿ

  1. ಲೈಬ್ರರಿ ಟ್ಯಾಬ್‌ಗೆ ಹೋಗಿ .
  2. ನಂತರ ವೀಕ್ಷಿಸಿ  ಅನ್ನು ಆಯ್ಕೆ ಮಾಡಿ. 
  3. ನೀವು ತೆಗೆದುಹಾಕಲು ಬಯಸುವ ವೀಡಿಯೊ ಪಕ್ಕದಲ್ಲಿ ಇನ್ನಷ್ಟು '' ಅನ್ನು ಟ್ಯಾಪ್ ಮಾಡಿ.
  4. ನಂತರ ವೀಕ್ಷಿಸಿ ನಿಂದ ತೆಗೆದುಹಾಕಿ ಅನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2909801867838046156
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false