ನಂತರ ವೀಕ್ಷಿಸಿ ಪ್ಲೇಪಟ್ಟಿಯಿಂದ ವೀಡಿಯೊಗಳನ್ನು ಸೇರಿಸಿ ಮತ್ತು ತೆಗೆಯಿರಿ

ನಂತರ ವೀಕ್ಷಿಸಿ ಪ್ಲೇಪಟ್ಟಿಯಲ್ಲಿ ವೀಡಿಯೊಗಳನ್ನು ಸೇರಿಸುವುದರಿಂದ, ನೀವು ಬಯಸಿದಾಗ ಸುಲಭವಾಗಿ ಅವುಗಳನ್ನು ಹುಡುಕಬಹುದು.

ನಿಮ್ಮ ನಂತರ ವೀಕ್ಷಿಸಿ ಪ್ಲೇಪಟ್ಟಿಗೆ ಕಂಟೆಂಟ್ ಅನ್ನು ಸೇರಿಸಿ

  • ವೀಡಿಯೊ ವೀಕ್ಷಿಸುತ್ತಿರುವಾಗ:  ಇನ್ನಷ್ಟು ''ನಂತರ  ಸೇವ್ ನಂತರ ನಂತರ ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ.
  • Short ಅನ್ನು ವೀಕ್ಷಿಸುತ್ತಿರುವಾಗ: ಇನ್ನಷ್ಟು ''ನಂತರ ಪ್ಲೇಪಟ್ಟಿಗೆ ಸೇವ್ ಮಾಡಿ ನಂತರ ನಂತರ ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ.
  • ವೀಡಿಯೊಗಳನ್ನು ಬ್ರೌಸ್ ಮಾಡುವಾಗ: ವೀಡಿಯೋಗಳ ಥಂಬ್‌ನೇಲ್‌ಗೆ ಪಾಯಿಂಟ್ ಮಾಡಿ ನಂತರ ವೀಕ್ಷಿಸಿ  ಅನ್ನು ಕ್ಲಿಕ್ ಮಾಡಿ.

ನಿಮ್ಮ ನಂತರ ವೀಕ್ಷಿಸಿ ಪ್ಲೇಪಟ್ಟಿಯಿಂದ ಕಂಟೆಂಟ್ ಅನ್ನು ತೆಗೆದುಹಾಕಿ

  1. ಗೈಡ್‌ನಲ್ಲಿ, ನಂತರ ವೀಕ್ಷಿಸಿ ಅನ್ನು ತೆರೆಯಿರಿ.
  2. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಪಕ್ಕದಲ್ಲಿ ಇನ್ನಷ್ಟು '' ಎಂಬುದನ್ನು ಕ್ಲಿಕ್ ಮಾಡಿ.
  3.  ನಂತರ ವೀಕ್ಷಿಸಿ ಎಂಬುದರಿಂದ ತೆಗೆದುಹಾಕಿ  ಅನ್ನು ಕ್ಲಿಕ್ ಮಾಡಿ.

ಒಂದು ವೇಳೆ ವೀಡಿಯೊ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದ್ದಲ್ಲಿ, ಅದನ್ನು ಪ್ಲೇಪಟ್ಟಿಗೆ ಸೇರಿಸಲು ಅಥವಾ ನಂತರ ವೀಕ್ಷಿಸಿ ಎಂಬಲ್ಲಿ ಸೇವ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12923319093899295757
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false