ನೀವು ಅಪ್‌ಲೋಡ್ ಮಾಡಿರುವ YouTube ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ

ನೀವು YouTube ಗೆ ಅಪ್‌ಲೋಡ್ ಮಾಡಿರುವ YouTube ವೀಡಿಯೊಗಳ MP4 ಫೈಲ್‌ ಗಳನ್ನು, ವೀಡಿಯೊ ಗಾತ್ರವನ್ನು ಅವಲಂಬಿಸಿ 720p ಅಥವಾ 360p, ನಲ್ಲಿ ಡೌನ್‌ಲೋಡ್ ಮಾಡಬಹುದು. ನೀವು ಅಪ್‌ಲೋಡ್ ಮಾಡಿರುವ ಎಲ್ಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು Google Takeout ಸಹ ಬಳಸಬಹುದು.

ಗಮನಿಸಿ: ಬೇರೆ ಬಳಕೆದಾರರ YouTube ವೀಡಿಯೊಗಳನ್ನು ನೀವು ಡೌನ್‌ಲೋಡ್ ಮಾಡುವಂತಿಲ್ಲ. ನೀವು YouTube Premium ಸದಸ್ಯತ್ವದೊಂದಿಗೆ YouTube ಆ್ಯಪ್‌ನಲ್ಲಿ ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು. YouTube Premium ಮೂಲಕ ಆಫ್‌ಲೈನ್‌ನಲ್ಲಿ ವೀಡಿಯೊ ಸೇವ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ..

 YouTube Android ಆ್ಯಪ್

  1. ಕೆಳಗಿನ ಮೆನುವಿನಲ್ಲಿ ಲೈಬ್ರರಿ ಅನ್ನು ಟ್ಯಾಪ್ ಮಾಡಿ.
  2. ನಿಮ್ಮ ವೀಡಿಯೊಗಳು ಅನ್ನು ಟ್ಯಾಪ್ ಮಾಡಿ.
  3. Shorts ಅಥವಾ ವೀಡಿಯೊಗಳ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
  4. ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊಗೆ ಸ್ಕ್ರಾಲ್ ಮಾಡಿ, ಮತ್ತು ಮೆನು ನಂತರ  ಸಾಧನಕ್ಕೆ ಸೇವ್ ಮಾಡಿ ಅನ್ನು ಆಯ್ಕೆಮಾಡಿ.

Android ಗಾಗಿ YouTube Studio ಆ್ಯಪ್

  1. ಕೆಳಗಿನ ಮೆನುವಿನಲ್ಲಿ ಲೈಬ್ರರಿ ಅನ್ನು ಟ್ಯಾಪ್ ಮಾಡಿ.
  2. ನಿಮ್ಮ ವೀಡಿಯೊಗಳು ಅನ್ನು ಟ್ಯಾಪ್ ಮಾಡಿ.
  3. Shorts ಅಥವಾ ವೀಡಿಯೊಗಳ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
  4. ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊಗೆ ಸ್ಕ್ರಾಲ್ ಮಾಡಿ ಮತ್ತು ಮೆನು ನಂತರ  ಸಾಧನಕ್ಕೆ ಸೇವ್ ಮಾಡಿ ಅನ್ನು ಆಯ್ಕೆಮಾಡಿ.

ನಿಮ್ಮ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಸಮಯದಲ್ಲಿ ಸಮಸ್ಯೆಯನ್ನು ನಿವಾರಿಸುವುದು.

ಹೀಗಿರುವಾಗ ನೀವು ನಿಮ್ಮ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ:

  • YouTube ನಿಂದ ನಿಮ್ಮ ವೀಡಿಯೊವನ್ನು ತೆಗೆದುಹಾಕಲಾಗಿದೆ.
  • ನಿಮ್ಮ ವೀಡಿಯೊದ ವಿರುದ್ಧ ಕೃತಿಸ್ವಾಮ್ಯ ಅಥವಾ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಹೊಂದಿರುತ್ತದೆ.
  • ನಿಮ್ಮ ವೀಡಿಯೊ ಮುಂಚಿತವಾಗಿ ಅನುಮೋದಿತವಾದ ಆಡಿಯೊ ಟ್ರ್ಯಾಕ್ ಅನ್ನು ಬಳಸುತ್ತದೆ.
  • ನೀವು ಈಗಾಗಲೇ ನಿಮ್ಮ ವೀಡಿಯೊವನ್ನು ಕಳೆದ 24ಗಂಟೆಗಳಲ್ಲಿ ಐದು ಬಾರಿ ಡೌನ್‌ಲೋಡ್ ಮಾಡಿದ್ದೀರಿ. ನೀವು ಒಂದು ದಿನದಲ್ಲಿ ಪ್ರತ್ಯೇಕವಾಗಿ ಒಬ್ಬರು ಐದು ಬಾರಿ ಮಾತ್ರ ವೀಡಿಯೊವನ್ನು ಡೌನ್‌ಲೋಡ್ ಮಾಡಬಹುದು. ಒಂದು ದಿನ ಕಳೆದ ನಂತರ ನೀವು ವೀಡಿಯೊ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಪುನಃ ನೋಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14133810561806076585
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false