ನಿಮ್ಮ YouTube ಪಾಸ್‌ವರ್ಡ್ ಅನ್ನು ಬದಲಾಯಿಸುವುದು

ನೀವು ನಿಮ್ಮ Google ಖಾತೆಯ ಮೂಲಕ ನಿಮ್ಮ YouTube ಗೆ ಸೈನ್ ಇನ್ ಮಾಡುತ್ತೀರಿ, ಆದ್ದರಿಂದ ನಿಮ್ಮ YouTube ಪಾಸ್‌ವರ್ಡ್ ಮತ್ತು Google ಖಾತೆಯ ಪಾಸ್‌ವರ್ಡ್ ಒಂದೇ ಆಗಿರುತ್ತದೆ.

ನಿಮ್ಮ .YouTube ಪಾಸ್‌ವರ್ಡ್ ಅನ್ನು ಬದಲಾಯಿಸಲು, ನಿಮ್ಮ Google ಖಾತೆಯ ಪಾಸ್‌ವರ್ಡ್ ಬದಲಾಯಿಸಲು ಸೂಚನೆಗಳನ್ನು ಫಾಲೋ ಮಾಡಿ. ಈ ಕ್ರಿಯೆಯು ನೀವು ಬಳಸುವ Gmail, Blogger, Calendar ಹಾಗೂ ಇನ್ನಿತರ ಎಲ್ಲಾ Google ಸೇವೆಗಳಿಗೆ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸುತ್ತದೆ.

ನೀವು ನಿಮ್ಮ ಪಾಸ್‌ವರ್ಡ್ ಅನ್ನು ಮರೆತಿದ್ದೀರಾ? ನಿಮ್ಮ ಪಾಸ್‌ವರ್ಡ್ ಅನ್ನು ಹೇಗೆ ರೀಸೆಟ್ ಮಾಡುವುದು ಎಂಬುದನ್ನು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2778727192500932428
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false