YouTube ಗೆ ಸೈನ್ ಇನ್ ಮಾಡಿ ಮತ್ತು ಅದರಿಂದ ಸೈನ್ ಔಟ್ ಮಾಡಿ

ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು, ಪ್ಲೇಪಟ್ಟಿಗಳು, ಅಪ್‌ಲೋಡ್‌ಗಳು, ಖರೀದಿಗಳು, ಇತಿಹಾಸ ಮತ್ತು ಇನ್ನಷ್ಟನ್ನು ಆ್ಯಕ್ಸೆಸ್ ಮಾಡಲು ನೀವು YouTube ಗೆ ಸೈನ್ ಇನ್ ಮಾಡಬಹುದು. YouTube ಆ್ಯಪ್‌ಗೆ ಸೈನ್ ಇನ್ ಮಾಡಲು, ನಿಮಗೆ Google ಖಾತೆಯ ಅಗತ್ಯವಿದೆ. Google ಖಾತೆಯನ್ನು ರಚಿಸುವುದು ಹೇಗೆ ಎಂದು ತಿಳಿಯಿರಿ.

ಸಲಹೆ:

ಸೈನ್ ಇನ್ ಮಾಡಿ

  1. youtube.com ಗೆ ಹೋಗಿ.
  2. ಮೇಲಿನ ಮೂಲೆಯಲ್ಲಿ, ಸೈನ್ ಇನ್ ಎಂಬುದನ್ನು ಕ್ಲಿಕ್ ಮಾಡಿ.

ಸೈನ್ ಔಟ್ ಮಾಡಿ

  1. youtube.com ಗೆ ಹೋಗಿ.
  2. ಮೇಲಿನ ಮೂಲೆಯಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ ನಂತರ ಸೈನ್ ಔಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4345506724598565194
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false