ಮಾಹಿತಿಯ ಮೂಲಗಳಿಗಾಗಿ ಫೈಲ್ ಫಾರ್ಮ್ಯಾಟ್

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

ಧ್ವನಿ ರೆಕಾರ್ಡಿಂಗ್‌ಗಳು

ಧ್ವನಿ ರೆಕಾರ್ಡಿಂಗ್‌ಗಳಿಗೆ ಆದ್ಯತೆಯ ಫೈಲ್ ಫಾರ್ಮ್ಯಾಟ್ FLAC ಅಥವಾ ಸಂಕುಚಿತಗೊಳಿಸದ WAV ಆಗಿದೆ. ಸಂಕುಚಿತಗೊಳಿಸದ ಫಾರ್ಮ್ಯಾಟ್‌ನಲ್ಲಿ ಆಡಿಯೊ ಫೈಲ್‌ಗಳನ್ನು ಒದಗಿಸಲು ನಿಮಗೆ ಸಾಧ್ಯವಾಗದಿದ್ದರೆ, YouTube 320kbps MP3 ಅನ್ನು ಸಹ ಸ್ವೀಕರಿಸುತ್ತದೆ. YouTube, ಆಡಿಯೊ ಫೈಲ್‌ಗಳನ್ನು ವಿವಿಧ ಡೆಲಿವರಿ ಫಾರ್ಮ್ಯಾಟ್‌ಗಳಿಗೆ ಟ್ರಾನ್ಸ್‌ಕೋಡ್ ಮಾಡುತ್ತದೆ; ಸಂಕುಚಿತಗೊಳಿಸಿದ ಆಡಿಯೊ ಫೈಲ್‌ಗಳನ್ನು ಡೆಲಿವರ್ ಮಾಡುವುದರಿಂದ ಬಳಕೆದಾರರಿಗೆ ಆಡಿಯೊ ಡಿಗ್ರೇಡ್ ಆಗಬಹುದು.

ಆಲ್ಬಮ್ ಆರ್ಟ್‌ವರ್ಕ್

ಎಲ್ಲಾ ಆಲ್ಬಮ್ ಚಿತ್ರಗಳು PNG ಅಥವಾ JPEG ಫಾರ್ಮ್ಯಾಟ್‌ನಲ್ಲಿರಬೇಕು. ಆರ್ಟ್ ಟ್ರ್ಯಾಕ್‌ಗಳಲ್ಲಿ ಉತ್ತಮ ವಿಷುವಲ್ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಚಿತ್ರವು ಚೌಕಾಕಾರ (ಎತ್ತರ ಮತ್ತು ಅಗಲ ಅನುಪಾತ 1:1) 4098x4098 ಪಿಕ್ಸೆಲ್‌ಗಳ ಗರಿಷ್ಠ ಗಾತ್ರ ಹೊಂದಿರಬೇಕು ಮತ್ತು 300 DPI ನಲ್ಲಿ 1400x1400 ನ ಶಿಫಾರಸು ಮಾಡಲಾದ ಕನಿಷ್ಠ ಚಿತ್ರದ ಗಾತ್ರವನ್ನು ಹೊಂದಿರಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9736052005363833642
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false