ನಿಮ್ಮ ಜನ್ಮದಿನವನ್ನು ದೃಢೀಕರಿಸಿ

ಈ ಹಂತಗಳ ಮೂಲಕ ನಿಮ್ಮ Google ಖಾತೆಯಲ್ಲಿ ನಿಮ್ಮ ವಯಸ್ಸನ್ನು ನೀವು ದೃಢೀಕರಿಸಬಹುದು:

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

  1. ನಿಮ್ಮ Google ಖಾತೆ ಗೌಪ್ಯತೆ ಪುಟಕ್ಕೆ ಸೈನ್ ಇನ್ ಮಾಡಿ.
  2. ವೈಯಕ್ತಿಕ ಮಾಹಿತಿ ಎಂಬುದನ್ನು ಕ್ಲಿಕ್ ಮಾಡಿ.
  3. ಜನ್ಮದಿನ ಎಂಬುದನ್ನು ಕ್ಲಿಕ್ ಮಾಡಿ.
  4. ದೃಢೀಕರಿಸಿ ಅಥವಾ ಸರಿಯಾಗಿರುವುದನ್ನು ಅಪ್‌ಡೇಟ್ ಮಾಡಿ.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ನೀವು m.youtube.com ಬಳಸುತ್ತಿದ್ದರೆ, ನಿಮ್ಮ ವಯಸ್ಸನ್ನು ನೀವು ದೃಢೀಕರಿಸಿದ ನಂತರ, ಸೈನ್ ಔಟ್ ಮಾಡಿ ಪುನಃ ಸೈನ್ ಇನ್ ಮಾಡಬೇಕಾಗಬಹುದು. Google ಖಾತೆಗಳಲ್ಲಿ ನಿರ್ದಿಷ್ಟ ವಯಸ್ಸಿನ ಅಗತ್ಯತೆಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6821640212238447844
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false