ಲೈವ್ ಕ್ಯಾಪ್ಶನ್ ಅಗತ್ಯತೆಗಳು

ಉಪಶೀರ್ಷಿಕೆಗಳು ಲಿಖಿತ ರೂಪದಲ್ಲಿ ಪ್ರೋಗ್ರಾಂನ ಆಡಿಯೊವನ್ನು ಪ್ರದರ್ಶಿಸುತ್ತವೆ. ನಿಮ್ಮ ಲೈವ್ ಸ್ಟ್ರೀಮ್‌ಗೆ ಶೀರ್ಷಿಕೆಗಳನ್ನು ಸೇರಿಸಲು, ನೀವು YouTube ಗೆ ಶೀರ್ಷಿಕೆಗಳನ್ನು ಕಳುಹಿಸಬೇಕಾಗುತ್ತದೆ. ಉಪಶೀರ್ಷಿಕೆಗಳನ್ನು ವೀಡಿಯೊದಲ್ಲಿ ಎಂಬೆಡ್ ಮಾಡಬಹುದು ಅಥವಾ HTTP POST ಮೂಲಕ ಉಪಶೀರ್ಷಿಕೆಗಳನ್ನು ಕಳುಹಿಸಲು ಬೆಂಬಲವನ್ನು ಒದಗಿಸುವ ಸಾಫ್ಟ್‌ವೇರ್ ಮೂಲಕ ಕಳುಹಿಸಬಹುದು.

ಶೀರ್ಷಿಕೆಗಳೊಂದಿಗೆ US ಟೆಲಿವಿಷನ್‌ನಲ್ಲಿ ಕಾಣಿಸಿಕೊಳ್ಳುವ ಲೈವ್ ಈವೆಂಟ್‌ಗಳಿಗಾಗಿ, ಆನ್‌ಲೈನ್‌ನಲ್ಲಿ ಶೀರ್ಷಿಕೆಗಳು ಸಹ ಅಗತ್ಯವಾಗಬಹುದು. ನೀವು ಇಲ್ಲಿ FCC ಯ ಮಾಹಿತಿಯನ್ನು ಪರಿಶೀಲಿಸಲು ಬಯಸಬಹುದು: http://www.fcc.gov/guides/captioning-internet-video-programming

ನೀವು ಎಂದಿನಂತೆ ನಿಮ್ಮ ಈವೆಂಟ್ ಅನ್ನು ರಚಿಸಿ. ನೀವು YouTube ಲೈವ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಿರಬೇಕು.

ಎಂಬೆಡ್ ಮಾಡಿರುವ 608/708 ಉಪಶೀರ್ಷಿಕೆಗಳನ್ನು ಕಳುಹಿಸಲಾಗುತ್ತಿದೆ

  1. youtube.com/livestreaming/stream ಗೆ ಭೇಟಿ ನೀಡುವ ಮೂಲಕ ಲೈವ್ ಸ್ಟ್ರೀಮ್ ಅನ್ನು ರಚಿಸಿ. 
  2. ಮೇಲ್ಭಾಗದಲ್ಲಿ, ಸ್ಟ್ರೀಮ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ಶೀರ್ಷಿಕೆ ಮತ್ತು ವಿವರಣೆಯನ್ನು ನಮೂದಿಸಿ, ನಂತರ ಸ್ಟ್ರೀಮ್ ಅನ್ನು ರಚಿಸಿ ಅನ್ನು ಕ್ಲಿಕ್ ಮಾಡಿ
  4. ಸೆಟ್ಟಿಂಗ್‌ಗಳು ಅನ್ನು ಕ್ಲಿಕ್ ಮಾಡಿ.
  5. ಸೆಟಪ್ ಮಾಡಿ ಅನ್ನು ಕ್ಲಿಕ್ ಮಾಡಿ.
  6. ಉಪಶೀರ್ಷಿಕೆಗಳು ಅನ್ನು ಆನ್ ಮಾಡಿ.
  7. ಡ್ರಾಪ್-ಡೌನ್ ಮೆನುವಿನಲ್ಲಿ, ಎಂಬೆಡ್ ಮಾಡಿದ 608/708 ಅನ್ನು ಆಯ್ಕೆಮಾಡಿ.
  8. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.
  9. ನಿಮ್ಮ ಎನ್‌ಕೋಡರ್ ಸೆಟ್ಟಿಂಗ್‌ಗಳಲ್ಲಿ, "ಎಂಬೆಡ್ ಮಾಡಿರುವ" ಶೀರ್ಷಿಕೆಗಳು ಎಂದೂ ಕರೆಯಲಾಗುವ EIA 608/CEA 708 ಶೀರ್ಷಿಕೆಗಳನ್ನು ಆಯ್ಕೆಮಾಡಿ. ನಿಮ್ಮ ಸೆಟಪ್‌ಗೆ ಅನುಗುಣವಾಗಿ, ಇದು ನಿರ್ದಿಷ್ಟ ಫೈಲ್ ಫಾರ್ಮ್ಯಾಟ್‌ನಿಂದ ಶೀರ್ಷಿಕೆಗಳನ್ನು ಓದಬಹುದು ಅಥವಾ ನೈಜ ಸಮಯದಲ್ಲಿ ಅವುಗಳನ್ನು ಎನ್‌ಕೋಡ್ ಮಾಡಬಹುದು. 608/708 ಮಾನದಂಡವು 4 ಭಾಷೆಯ ಟ್ರ್ಯಾಕ್‌ಗಳನ್ನು ಬೆಂಬಲಿಸುತ್ತದೆ, YouTube ಪ್ರಸ್ತುತ ಶೀರ್ಷಿಕೆಗಳ ಒಂದು ಟ್ರ್ಯಾಕ್ ಅನ್ನು ಮಾತ್ರ ಬೆಂಬಲಿಸುತ್ತದೆ.

ಬೆಂಬಲಿತ ಸಾಫ್ಟ್‌ವೇರ್

Total Eclipse

  • ಈ ಫೀಚರ್ ಅನ್ನು ಬಳಸಲು ನಿಮಗೆ Eclipse/AccuCap 6.0.0.5 ಅಥವಾ ಹೆಚ್ಚಿನ ಆವೃತ್ತಿಯ ಅಗತ್ಯವಿದೆ. ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲಕ್ಕಾಗಿ (support@eclipsecat.com ಅಥವಾ 1-800-800-1759) ಅನ್ನು ಸಂಪರ್ಕಿಸಿ.

Case CATalyst

  • ಈ ಫೀಚರ್ ಅನ್ನು ಬಳಸಲು ನಿಮಗೆ Case CATalyst BCS ಆವೃತ್ತಿ 14.52 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಅಗತ್ಯವಿದೆ. ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲಕ್ಕಾಗಿ (1-800-323-4247 ಅಥವಾ 630-532-5100) ಅನ್ನು ಸಂಪರ್ಕಿಸಿ.

Caption Maker

  • ಈ ಫೀಚರ್ ಅನ್ನು ಬಳಸಲು ನಿಮಗೆ CaptionMaker 5.22 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ. ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲವನ್ನು ಸಂಪರ್ಕಿಸಿ.

StreamText.Net

  • ಎಲ್ಲಾ ಸ್ಪೀಚ್ ಟು ಟೆಕ್ಸ್ಟ್ ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೆಯಾಗುವ ಕ್ಲೌಡ್-ಆಧಾರಿತ ಶೀರ್ಷಿಕೆ ಡೆಲಿವರಿ ವ್ಯವಸ್ಥೆ. ಸೂಚನೆಗಳಿಗಾಗಿ support@streamtext.net ಗೆ ಸಂಪರ್ಕಿಸಿ.

ಈವೆಂಟ್‌ಗಳಿಗೆ ಲೈವ್ ಕ್ಯಾಪ್ಶನ್ ಅಗತ್ಯತೆಗಳು

ಲೈವ್ ಸ್ಟ್ರೀಮ್‌ಗಾಗಿ ಎಂಬೆಡ್ ಮಾಡಿರುವ 608/708 ಉಪಶೀರ್ಷಿಕೆಗಳನ್ನು ಕಳುಹಿಸಲಾಗುತ್ತಿದೆ
  1. ಸೆಟ್ಟಿಂಗ್‌ಗಳು ನಲ್ಲಿರುವ ಸೆಟಪ್ ಟ್ಯಾಬ್‌ನ ಕೆಳಭಾಗದಲ್ಲಿ, ಉಪಶೀರ್ಷಿಕೆಗಳು ಎಂಬ ವಿಭಾಗವಿದೆ ಡ್ರಾಪ್‌ಡೌನ್ ಮೆನುವಿನಲ್ಲಿ ಎಂಬೆಡ್ ಮಾಡಿರುವ 608/708 ಐಟಂ ಅನ್ನು ಆಯ್ಕೆಮಾಡಿ.
  2. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ನಿಮ್ಮ ಎನ್‌ಕೋಡರ್ ಸೆಟ್ಟಿಂಗ್‌ಗಳಲ್ಲಿ, "ಎಂಬೆಡ್ ಮಾಡಿರುವ" ಶೀರ್ಷಿಕೆಗಳು ಎಂದೂ ಕರೆಯಲಾಗುವ EIA 608/CEA 708 ಶೀರ್ಷಿಕೆಗಳನ್ನು ಆಯ್ಕೆಮಾಡಿ. ನಿಮ್ಮ ಸೆಟಪ್‌ಗೆ ಅನುಗುಣವಾಗಿ, ಇದು ನಿರ್ದಿಷ್ಟ ಫೈಲ್ ಫಾರ್ಮ್ಯಾಟ್‌ನಿಂದ ಶೀರ್ಷಿಕೆಗಳನ್ನು ಓದಬಹುದು ಅಥವಾ ನೈಜ ಸಮಯದಲ್ಲಿ ಅವುಗಳನ್ನು ಎನ್‌ಕೋಡ್ ಮಾಡಬಹುದು. 608/708 ಮಾನದಂಡವು 4 ಭಾಷೆಯ ಟ್ರ್ಯಾಕ್‌ಗಳನ್ನು ಬೆಂಬಲಿಸುತ್ತದೆ, YouTube ಪ್ರಸ್ತುತ ಶೀರ್ಷಿಕೆಗಳ ಒಂದು ಟ್ರ್ಯಾಕ್ ಅನ್ನು ಮಾತ್ರ ಬೆಂಬಲಿಸುತ್ತದೆ.
ಈವೆಂಟ್‌ಗಳಿಗಾಗಿ ಉಪಶೀರ್ಷಿಕೆಗಳನ್ನು ಆನ್ ಮಾಡಲಾಗುತ್ತಿದೆ

(ಕೆಳಗೆ ಪಟ್ಟಿ ಮಾಡಲಾದ ನಮ್ಮ ಬೆಂಬಲಿತ ಸಾಫ್ಟ್‌ವೇರ್‌ ಜೊತೆಗೆ ಕೆಲಸ ಮಾಡುವ ಅಗತ್ಯವಿದೆ)

  1. ಈವೆಂಟ್ ಅನ್ನು ರಚಿಸಿದ ನಂತರ, ಸುಧಾರಿತ ಸೆಟ್ಟಿಂಗ್‌ಗಳ ಟ್ಯಾಬ್‌ನಲ್ಲಿ 30 ಸೆ ಅಥವಾ 60 ಸೆಕೆಂಡುಗಳ ಪ್ರಸಾರದ ವಿಳಂಬವನ್ನು ಸೇರಿಸಲು ಮರೆಯದಿರಿ.
  2. ಸೆಟ್ಟಿಂಗ್‌ಗಳು ನಲ್ಲಿರುವ ಸೆಟಪ್ ಟ್ಯಾಬ್‌ನ ಕೆಳಭಾಗದಲ್ಲಿ, ಉಪಶೀರ್ಷಿಕೆಗಳು ಎಂಬ ವಿಭಾಗವಿದೆ ಉಪ ಶೀರ್ಷಿಕೆಗಳನ್ನು ಆನ್ ಮಾಡಿ.
  3. ಶೀರ್ಷಿಕೆಗಳ ಇಂಜೆಷನ್‌ URL ಅನ್ನು ನಕಲಿಸಲು, ಶೀರ್ಷಿಕೆಗಳ ಇಂಜೆಷನ್‌ URL ಬಾಕ್ಸ್‌ನಲ್ಲಿ ಕ್ಲಿಕ್ ಮಾಡಿ. ಇದು ಸಹಿ ಮಾಡಿದ HTTP URL ಆಗಿದೆ.
    ಪ್ರತಿ ಸ್ಟ್ರೀಮ್ ಎಂಟ್ರಿ ಪಾಯಿಂಟ್ ಒಂದು ಶೀರ್ಷಿಕೆ ಫೀಡ್ ಅನ್ನು ಮಾತ್ರ ಹೊಂದಿರಬಹುದು.
  4. ನಿಮ್ಮ ಶೀರ್ಷಿಕೆದಾರರ YouTube-ಬೆಂಬಲಿತ ಶೀರ್ಷಿಕೆ ಸಾಫ್ಟ್‌ವೇರ್ ಅನ್ನು ನಮೂದಿಸಲು ಅವರಿಗೆ ಈ URL ಅನ್ನು ನೀಡಿ.
  5. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.
ಉತ್ತಮ ಫಲಿತಾಂಶಗಳಿಗಾಗಿ, ನಿಮ್ಮ ಸಿಸ್ಟಂನ ಗಡಿಯಾರ ನಿಖರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನಿಮ್ಮ ಶೀರ್ಷಿಕೆ ಸಾಫ್ಟ್‌ವೇರ್‌ಗೆ ಅಡ್ಡಿಪಡಿಸುವ ಯಾವುದೇ ಆಂಟಿ-ವೈರಸ್ ಸಾಫ್ಟ್‌ವೇರ್ ಅನ್ನು ಆಫ್ ಮಾಡಿ.

ಬೆಂಬಲಿತ ಸಾಫ್ಟ್‌ವೇರ್

  • Total Eclipse
    • ಈ ಫೀಚರ್ ಅನ್ನು ಬಳಸಲು ನಿಮಗೆ Eclipse/AccuCap 6.0.0.5 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಅಗತ್ಯವಿದೆ.
    • ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲಕ್ಕಾಗಿ (support@eclipsecat.com ಅಥವಾ 1-800-800-1759) ಅನ್ನು ಸಂಪರ್ಕಿಸಿ.
  • Case CATalyst
    • ಈ ಫೀಚರ್ ಅನ್ನು ಬಳಸಲು ನಿಮಗೆ Case CATalyst BCS ಆವೃತ್ತಿ 14.52 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಅಗತ್ಯವಿದೆ.
    • ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲಕ್ಕಾಗಿ (1-800-323-4247 ಅಥವಾ 630-532-5100) ಅನ್ನು ಸಂಪರ್ಕಿಸಿ.
  • Caption Maker
    • ಈ ಫೀಚರ್ ಅನ್ನು ಬಳಸಲು ನಿಮಗೆ CaptionMaker 5.22 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.
    • ಇನ್‌ಸ್ಟಾಲೇಶನ್ ಮತ್ತು ಬಳಕೆಯ ಸೂಚನೆಗಳಿಗಾಗಿ ತಾಂತ್ರಿಕ ಬೆಂಬಲವನ್ನು ಸಂಪರ್ಕಿಸಿ.
  • StreamText.Net
    • ಎಲ್ಲಾ ಸ್ಪೀಚ್ ಟು ಟೆಕ್ಸ್ಟ್ ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೆಯಾಗುವ ಕ್ಲೌಡ್-ಆಧಾರಿತ ಶೀರ್ಷಿಕೆ ಡೆಲಿವರಿ ವ್ಯವಸ್ಥೆ.
    • ಸೂಚನೆಗಳಿಗಾಗಿ support@streamtext.net ಗೆ ಸಂಪರ್ಕಿಸಿ.

ನೀವು ಉಪಶೀರ್ಷಿಕೆಗಳ ಮಾರಾಟಗಾರರಾಗಿದ್ದರೆ ಮತ್ತು HTTP ಮೂಲಕ YouTube ಉಪಶೀರ್ಷಿಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಫಾರ್ಮ್ ಅನ್ನು ಭರ್ತಿ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6048673751426031917
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false