ಬ್ರ್ಯಾಂಡ್ ಖಾತೆಗಳ ಮೂಲಕ ಥರ್ಡ್ ಪಾರ್ಟಿ ಪರಿಕರಗಳನ್ನು ಬಳಸುವಲ್ಲಿ ಇರುವ ಸಮಸ್ಯೆಗಳು

ನಿಮ್ಮ ಚಾನಲ್‌ಗಳನ್ನು ಬ್ರ್ಯಾಂಡ್ ಖಾತೆಗಳಿಗೆ ಕನೆಕ್ಟ್ ಮಾಡುವ ಮೂಲಕ ನೀವು ಒಂದೇ ಖಾತೆಯಲ್ಲಿ ಚಾನಲ್‌ಗಳ ನಡುವೆ ಬದಲಾಯಿಸಬಹುದು. ದುರದೃಷ್ಟವಶಾತ್, ಕೆಲವು ಥರ್ಡ್ ಪಾರ್ಟಿ ಮತ್ತು ಇತರೆ ಆ್ಯಪ್‍ಗಳು ಚಾನಲ್ ಸ್ವಿಚಿಂಗ್‍ ಅನ್ನು ಬೆಂಬಲಿಸುವುದಿಲ್ಲ. ಅವು ನಿಮಗೆ ದೋಷವನ್ನು ನೀಡಬಹುದು ಅಥವಾ ತಪ್ಪಾದ ಚಾನಲ್‍ಗೆ ಸೈನ್ ಇನ್ ಮಾಡಬಹುದು ಇದು ಈ ಮುಂದಿನವುಗಳ ಜೊತೆ ಆಗಬಹುದು:

  • iOS Photos ಆ್ಯಪ್
  • ಕೆಲವು ಹಳೆಯ ಮೊಬೈಲ್ ಆ್ಯಪ್‍ಗಳು
  • ಕೆಲವು ಸಾಧನಗಳು ಮತ್ತು ಗೇಮ್ ಕನ್ಸೋಲ್‍ಗಳು
  • iMovie ಅಥವಾ Premiere ರೀತಿಯ ಎಡಿಟಿಂಗ್ ಸಾಫ್ಟ್‌ವೇರ್
  • Wirecast ರೀತಿಯ ಪರಿಕರಗಳು
  • API ದೃಢೀಕರಣವನ್ನು ಬಳಸುವ ಇತರೆ ಆ್ಯಪ್‍ಗಳು

ಸಮಸ್ಯೆ ಸರಿಪಡಿಸಲು ಈ ಮುಂದಿನ ಹಂತಗಳನ್ನು ಪ್ರಯತ್ನಿಸಿ:

  • ನಿಮ್ಮ Google ಖಾತೆಯ ಇಮೇಲ್ ವಿಳಾಸ ಮತ್ತು ಪಾಸ್‍ವರ್ಡ್ ಮೂಲಕ ಸೈನ್ ಇನ್ ಆಗಿರುವಿರೆಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಆ್ಯಪ್‍ನ ಇತ್ತೀಚಿನ ಅಪ್‍ಟುಡೇಟ್ ಆವೃತ್ತಿಯನ್ನು ಬಳಸುತ್ತಿರುವಿರೆಂದು ಖಚಿತಪಡಿಸಿಕೊಳ್ಳಿ.
  • ಇವು ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ, ಕೆಳಗಡೆ ನೋಡಿ.

ಥರ್ಡ್ ಪಾರ್ಟಿ ಆ್ಯಪ್‍ಗಳೊಂದಿಗೆ ಯಾವ ಚಾನಲ್ ಅನ್ನು ಬಳಸಬೇಕೆಂದು ಆಯ್ಕೆಮಾಡಿ.

ಚಾನಲ್ ಸ್ವಿಚಿಂಗ್‍ಗೆ ಬೆಂಬಲಿಸದ ಆ್ಯಪ್‍ಗಳಲ್ಲಿ ಸೈನ್ ಇನ್ ಮಾಡುವಾಗ, ಯಾವ ಚಾನಲ್ ಅನ್ನು ಆಯ್ಕೆಮಾಡಬೇಕು ಎಂಬುದನ್ನು ಆರಿಸಲು ನಿಮ್ಮ ಖಾತೆಯಲ್ಲಿ ಡೀಫಾಲ್ಟ್ ಚಾನಲ್ ಅನ್ನು ಸೆಟ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16407720096599366226
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false