ಚಾನಲ್ ಕಸ್ಟಮೈಸ್ ಮಾಡುವಿಕೆ

ನಿಮ್ಮ ಪ್ರೇಕ್ಷಕರು ಎಕ್ಸ್‌ಪ್ಲೋರ್ ಮಾಡಲು ನಿಮ್ಮ ಚಾನಲ್‌ನ ಲೇಔಟ್, ಬ್ರ್ಯಾಂಡಿಂಗ್ ಮತ್ತು ಮೂಲ ಮಾಹಿತಿಯನ್ನು ನೀವು ಕಸ್ಟಮೈಸ್ ಮಾಡಬಹುದು.

ನಿಮ್ಮ ಚಾನಲ್ ಅನ್ನು ಕಸ್ಟಮೈಸ್ ಮಾಡಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕಸ್ಟಮೈಸೇಷನ್ ಆಯ್ಕೆಮಾಡಿ.
  3. ಟ್ಯಾಬ್‌ಗಳನ್ನು ಬಳಸಿ ನಿಮ್ಮ ಚಾನಲ್ ಅನ್ನು ಕಸ್ಟಮೈಸ್ಮಾಡಿ:
  • ಲೇಔಟ್: ನಿಮ್ಮ ಚಾನಲ್ ಟ್ರೇಲರ್, ಫೀಚರ್ ಮಾಡಿದ ವೀಡಿಯೊ ಮತ್ತು ಚಾನಲ್ ವಿಭಾಗಗಳನ್ನು ವ್ಯವಸ್ಥಿತಗೊಳಿಸಲು ಈ ಟ್ಯಾಬ್ ಬಳಸಿ.
  • ಬ್ರ್ಯಾಂಡಿಂಗ್: ನಿಮ್ಮ ಪ್ರೊಫೈಲ್ ಚಿತ್ರ, ಬ್ಯಾನರ್ ಚಿತ್ರ ಮತ್ತು ವೀಡಿಯೊ ವಾಟರ್‌ಮಾರ್ಕ್ ಅನ್ನು ಅಪ್‌ಡೇಟ್‌ ಮಾಡಲು ಈ ಟ್ಯಾಬ್ ಬಳಸಿ.
  • ಮೂಲ ಮಾಹಿತಿ: ನಿಮ್ಮ ಚಾನಲ್ ಹೆಸರು, ಹ್ಯಾಂಡಲ್, ವಿವರಣೆ ಮತ್ತು ಸೈಟ್ ಲಿಂಕ್‌ಗಳನ್ನು ಕಸ್ಟಮೈಸ್ ಮಾಡಲು ಈ ಟ್ಯಾಬ್ ಬಳಸಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8459963704141222397
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false