ಮರೆಯಾಗಿರುವ ಚಾನಲ್ ಅನ್ನು ಮರು-ಸಕ್ರಿಯಗೊಳಿಸಿ

ನಿಮ್ಮ ಕಂಟೆಂಟ್ ಪುಟದಲ್ಲಿ "ನಿಮ್ಮ YouTube ಚಾನಲ್ ಕಂಟೆಂಟ್ ಅನ್ನು ಹೊಂದಿದೆ ಆದರೆ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂಬ ಸಂದೇಶವನ್ನು ನೀವು ನೋಡಬಹುದು. ಹಾಗಿದ್ದಲ್ಲಿ, ನಿಮ್ಮ ಚಾನಲ್ ಅನ್ನು ಮರೆಮಾಡಲಾಗಿದೆ ಮತ್ತು ನಿಮ್ಮ ವೀಡಿಯೊಗಳು ಮತ್ತು ಇತರ ಕಂಟೆಂಟ್ ಅನ್ನು ಪ್ರಸ್ತುತ ಇತರರು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

Google ಖಾತೆ ಸೆಟ್ಟಿಂಗ್‌ಗಳ ಮೂಲಕ ನಿಮ್ಮ ಚಾನಲ್ ಅನ್ನು ಮರೆಮಾಡಲು ನೀವು ಆಯ್ಕೆ ಮಾಡಿಕೊಂಡಿರುವ ಕಾರಣ ಈ ಸ್ಥಿತಿಯನ್ನು ತೋರಿಸುತ್ತಿರಬಹುದು.

ನೀವು ಇನ್ನೂ ವೀಕ್ಷಿಸಬಹುದು, ಇಷ್ಟಪಡಬಹುದು ಮತ್ತು ಸಬ್‌ಸ್ಕ್ರೈಬ್‌ ಮಾಡಬಹುದು ಮತ್ತು ಆ ಚಟುವಟಿಕೆಯು ಸಂಪೂರ್ಣವಾಗಿ ಖಾಸಗಿಯಾಗಿರುತ್ತದೆ. ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸುವಂತೆ ಮಾಡಲು ಅಥವಾ ಇತರ ಫೀಚರ್‌ಗಳನ್ನು ಬಳಸಲು ನೀವು ಬಯಸಿದರೆ, ನೀವು ಚಾನಲ್ ಅನ್ನು ಆನ್ ಮಾಡಬೇಕು.

ನಿಮ್ಮ ಚಾನಲ್ ಅನ್ನು ಆನ್ ಮಾಡುವುದು ಮತ್ತು ಕಂಟೆಂಟ್ ಅನ್ನು ತೋರಿಸುವುದು ಹೇಗೆ

  1. YouTube ಗೆ ಸೈನ್ ಇನ್ ಮಾಡಿ.
  2. ಚಾನಲ್ ರಚಿಸಿ ಎಂಬಲ್ಲಿಗೆ ಹೋಗಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ.ಈ ಕ್ರಿಯೆಯು ನಿಮ್ಮ YouTube ಚಾನಲ್ ಅನ್ನು ಮರುಸ್ಥಾಪಿಸುತ್ತದೆ. 
    • ಫಾರ್ಮ್‌ನಲ್ಲಿ, "ವ್ಯಾಪಾರ ಅಥವಾ ಇತರ ಹೆಸರನ್ನು ಬಳಸಲು, ಇಲ್ಲಿ ಕ್ಲಿಕ್ ಮಾಡಿ" ಎಂಬುದನ್ನು ಕ್ಲಿಕ್ ಮಾಡಬೇಡಿ. ಈ ಕ್ರಿಯೆಯು ನಿಮ್ಮ ಮರೆಮಾಡಿರುವ ಚಾನಲ್ ಅನ್ನು ಮರುಸ್ಥಾಪಿಸುವ ಬದಲು ಚಾನಲ್ ಅನ್ನು ರಚಿಸುತ್ತದೆ.
  3. ನಿಮ್ಮ ಸಾರ್ವಜನಿಕ ಚಾನಲ್ ಅನ್ನು ನೀವು ಮರು-ರಚಿಸಿದ ನಂತರ, ನಿಮ್ಮ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ನೀವು ವೀಡಿಯೊಗಳ ಪುಟದಲ್ಲಿ ವೀಕ್ಷಿಸುವಂತೆ ಮಾಡಬಹುದು.

ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಿದ್ದರೆ

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  3. ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
  4. ಖಾತೆ ನಂತರ ನಿಮ್ಮ ಚಾನಲ್(ಗಳನ್ನು) ಸೇರಿಸಿ ಅಥವಾ ನಿರ್ವಹಿಸಿ ಅನ್ನು ಟ್ಯಾಪ್ ಮಾಡಿ.
  5. ಮರೆಯಾಗಿರುವ ಚಾನಲ್ ಅನ್ನು ಆಯ್ಕೆಮಾಡಿ.
  6. ಚಾನಲ್ ರಚಿಸಲು ಕೇಳಿದಾಗ, ಸರಿ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14776594673666953393
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false