ಶೀರ್ಷಿಕೆಗಳನ್ನು ಎಡಿಟ್ ಮಾಡಿ
ನಿಮ್ಮ ಶೀರ್ಷಿಕೆಗಳ ಪಠ್ಯ ಮತ್ತು ಸಮಯಸ್ಟ್ಯಾಂಪ್ಗಳನ್ನು ಬದಲಾಯಿಸಬಹುದು. ನೀವು ಶೀರ್ಷಿಕೆ ಎಡಿಟ್ ಮಾಡುವ ಸಾಫ್ಟ್ವೇರ್ ಅಥವಾ ಸೇವೆಗಳನ್ನು ಬೇಕಾದರೂ ಬಳಸಬಹುದು.
ಗಮನಿಸಿ:ನೀವು ಸ್ವಯಂಚಾಲಿತವಾಗಿ ರಚನೆಯಾದ ಶೀರ್ಷಿಕೆಗಳನ್ನು ಎಡಿಟ್ ಮಾಡುತ್ತಿದ್ದರೆ, ನಿಮ್ಮ ಪರಿಷ್ಕರಣೆಗಳನ್ನೂ ಒಳಗೊಂಡ ಹೊಸ ಶೀರ್ಷಿಕೆ ಟ್ರ್ಯಾಕ್ ರಚನೆಯಾಗುತ್ತದೆ.
- YouTube Studioಗೆ ಸೈನ್-ಇನ್ ಮಾಡಿ.
- ಎಡಭಾಗದ ಮೆನುವಿನಿಂದ, ಸಬ್ಟೈಟಲ್ಗಳು ಎನ್ನುವುದನ್ನು ಆಯ್ಕೆಮಾಡಿ.
- ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಕ್ ಮಾಡಿ.
- ನೀವು ಎಡಿಟ್ ಮಾಡಲು ಬಯಸುವ ಭಾಷೆಗೆ, “ಸಬ್ಟೈಟಲ್ಗಳು” ಎಂಬ ಕಾಲಮ್ನಲ್ಲಿ ಎಡಿಟ್ ಎನ್ನುವುದನ್ನು ಆಯ್ಕೆಮಾಡಿ.
- ಸ್ವಯಂಚಾಲಿತ ಶೀರ್ಷಿಕೆಗಳಿಗೆ, ನಿಮ್ಮ ಈಗಿನ ಡ್ರಾಫ್ಟ್ ಓವರ್ರೈಟ್ ಮಾಡಲುನಕಲಿಸಿ ಮತ್ತು ಎಡಿಟ್ ಮಾಡಿ ಮುಂದುವರಿಯಿರಿ.
- ಶೀರ್ಷಿಕೆ ಟ್ರ್ಯಾಕ್ ಫಲಕದಲ್ಲಿ ಯಾವುದಾದರೂ ಸಾಲಿನಲ್ಲಿ ಕ್ಲಿಕ್ ಆಡಿ, ಪಠ್ಯವನ್ನು ಎಡಿಟ್ ಮಾಡಿ.
- ಬದಲಾವಣೆ ಮಾಡುವುದು ಮುಗಿದಾಗ, ಪ್ರಕಟಿಸು ಎನ್ನುವುದನ್ನು ಕ್ಲಿಕ್ ಮಾಡಿ.
YouTube ಕ್ಯಾಪ್ಶನ್ಸ್ ಎಡಿಟರ್ or ನಿಮ್ಮ ಶೀರ್ಷಿಕೆ ಫೈಲ್ಗಳನ್ನು ಡೌನ್ಲೋಡ್ ಮಾಡುವ ಮೂಲಕ ನಿಮ್ಮ ಶೀರ್ಷಿಕೆ ಟ್ರ್ಯಾಕ್ಗಳಲ್ಲಿ ಟೈಮಿಂಗ್ ಅನ್ನು ನೇರವಾಗಿ ಎಡಿಟ್ ಮಾಡಬಹುದು.
YouTube ಕ್ಯಾಪ್ಶನ್ಸ್ ಎಡಿಟರ್ ಬಳಸಿ
- YouTube Studioಗೆ ಸೈನ್-ಇನ್ ಮಾಡಿ.
- ಎಡಭಾಗದ ಮೆನುವಿನಿಂದ, ಸಬ್ಟೈಟಲ್ಗಳು ಎನ್ನುವುದನ್ನು ಆಯ್ಕೆಮಾಡಿ.
- ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಕ್ ಮಾಡಿ.
- ನೀವು ಎಡಿಟ್ ಮಾಡಲು ಬಯಸುವ ಭಾಷೆಗೆ, “ಸಬ್ಟೈಟಲ್ಗಳು” ಎಂಬ ಕಾಲಮ್ನಲ್ಲಿ ಎಡಿಟ್ ಅನ್ನು ಆಯ್ಕೆಮಾಡಿ.
- ಶೀರ್ಷಿಕೆ ಟ್ರ್ಯಾಕ್ ಪ್ಯಾನೆಲ್ನಲ್ಲಿ ನಿರ್ದಿಷ್ಟ ಲೈನ್ ಆಯ್ಕೆಮಾಡಿ:
- ಶೀರ್ಷಿಕೆ ಟ್ರ್ಯಾಕ್ ಪಕ್ಕದಲ್ಲಿರುವ ಎರಡು ಸಮಯಸ್ಟ್ಯಾಂಪ್ ಬಾಕ್ಸ್ಗಳನ್ನು ಎಡಿಟ್ ಮಾಡುವ ಮೂಲಕ ನೀವು ಟೈಮಿಂಗ್ ಅನ್ನು ಸರಿಹೊಂದಿಸಬಹುದು.
- ಬದಲಾವಣೆ ಮಾಡುವುದು ಮುಗಿದಾಗ, ಪ್ರಕಟಿಸು ಎನ್ನುವುದನ್ನು ಕ್ಲಿಕ್ ಮಾಡಿ.
ಶೀರ್ಷಿಕೆ ಫೈಲ್ಗಳನ್ನು ಡೌನ್ಲೋಡ್ & ಎಡಿಟ್ ಮಾಡಿ
ಶೀರ್ಷಿಕೆ ಫೈಲ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಹಾಗೂ TextEdit ಅಥವಾ Notepad ನಂತಹ ಸರಳ ಪಠ್ಯ(.txt) ಎಡಿಟ್ ಮಾಡುವ ಪ್ರೋಗ್ರಾಂಗಳನ್ನು ಬಳಸಿ ನೀವು ಸಮಯಸ್ಟಾಂಪ್ಗಳನ್ನು ಎಡಿಟ್ ಮಾಡಬಹುದು.
- YouTube Studioಗೆ ಸೈನ್-ಇನ್ ಮಾಡಿ.
- ಎಡಭಾಗದ ಮೆನುವಿನಿಂದ, ಸಬ್ಟೈಟಲ್ಗಳು ಎನ್ನುವುದನ್ನು ಆಯ್ಕೆಮಾಡಿ.
- ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಕ್ ಮಾಡಿ.
- ಸಬ್ಟೈಟಲ್ಗಳು ಎಂಬಲ್ಲಿ, ನೀವು ಎಡಿಟ್ ಮಾಡಲು ಬಯಸುವ ಭಾಷೆಯ ಮುಂದೆ ಎಡಿಟ್ ಅನ್ನು ಕ್ಲಿಕ್ ಮಾಡಿ.
- ಆಯ್ಕೆಗಳು ಎಂಬುದನ್ನು ಕ್ಲಿಕ್ ಮಾಡಿ ಬಳಿಕ ಡೌನ್ಲೋಡ್ ಸಬ್ಟೈಟಲ್ಗಳು ಎಂಬುದನ್ನು ಆಯ್ಕೆಮಾಡಿ. ಶೀರ್ಷಿಕೆ ಫೈಲ್ ಫಾರ್ಮ್ಯಾಟ್ಗಳು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.
- ನಿಮ್ಮ ಬ್ರೌಸರ್ ಶೀರ್ಷಿಕೆ ಟ್ರ್ಯಾಕ್ಗಳಿರುವ ಫೈಲ್ ಅನ್ನು ಡೌನ್ಲೋಡ್ ಮಾಡುತ್ತದೆ. ಫೈಲ್ ಎಡಿಟ್ ಮಾಡಿ ಬಳಿಕ ಅದನ್ನು ಸೇವ್ ಮಾಡಿ.
- ನಿಮ್ಮ ವೀಡಿಯೊಗಳಿಗೆ ಮತ್ತೆ ಶೀರ್ಷಿಕೆಗಳನ್ನು ಅಪ್ಲೋಡ್ ಮಾಡುವ ಸೂಚನೆಗಳು ಎಂಬುದನ್ನು ಅನುಸರಿಸಿ.
ಶೀರ್ಷಿಕೆಗಳನ್ನು ತೆಗೆದುಹಾಕಿ
ನಿಮ್ಮ ವೀಡಿಯೊದಲ್ಲಿ ಶೀರ್ಷಿಕೆಗಳನ್ನು ತೋರಿಸುವುದನ್ನು ನಿಲ್ಲಿಸಲು, ಅವುಗಳನ್ನು ನಿಮ್ಮ ವೀಡಿಯೊ ಮತ್ತು Google ಖಾತೆಯಿಂದ ಸಂಪೂರ್ಣವಾಗಿ ಅಳಿಸಬಹುದು.
- YouTube Studioಗೆ ಸೈನ್-ಇನ್ ಮಾಡಿ.
- ಎಡಭಾಗದ ಮೆನುವಿನಿಂದ, ಸಬ್ಟೈಟಲ್ಗಳು ಎನ್ನುವುದನ್ನು ಆಯ್ಕೆಮಾಡಿ.
- ನೀವು ಅಳಿಸಲು ಬಯಸುವ ಭಾಷೆಗಾಗಿ, “ಸಬ್ಟೈಟಲ್ಗಳು” ಕಾಲಮ್ನಲ್ಲಿ, ಆಯ್ಕೆಗಳು ಅನ್ನು ಆರಿಸಿ ಅಳಿಸಿ .
- ನೀವು ಶೀರ್ಷಿಕೆಗಳನ್ನು ಅಳಿಸಲು ಬಯಸುವುದನ್ನು ದೃಢೀಕರಿಸಲು ಕೇಳಲಾಗುವುದು. ಶೀರ್ಷಿಕೆಗಳನ್ನು ಅಳಿಸಿ ಎಂಬುದನ್ನು ಕ್ಲಿಕ್ fಮಾಡಿ.
ಗಮನಿಸಿ: ಆ ವೀಡಿಯೊಗೆ ಸಂಬಂಧಿಸಿದ ಸ್ವಯಂಚಾಲಿತ ಶೀರ್ಷಿಕೆಗಳನ್ನು ಅಳಿಸಿದ ನಂತರ, ನೀವು ಅವುಗಳನ್ನು ಮತ್ತೆ ಆನ್ ಮಾಡಲು ಸಾಧ್ಯವಿಲ್ಲ.