ಸಂಗೀತ ವೀಡಿಯೊ ರೇಟಿಂಗ್‌

ರೆಕಾರ್ಡಿಂಗ್‌ ಉದ್ಯಮ ಸಂಸ್ಥೆಯು (RIAA) ಆಕ್ಷೇಪಾರ್ಹವಾದ ಅಥವಾ ಮಕ್ಕಳಿಗೆ ಸೂಕ್ತವಲ್ಲದ ಹಾಡುಗಳು ಮತ್ತು ಸಂಗೀತ ವೀಡಿಯೊಗಳನ್ನು ಗುರುತಿಸಲು ಪೋಷಕರ ಸಲಹಾ ಲೇಬಲ್ ಪ್ರೋಗ್ರಾಂ ಅನ್ನು ಅಭಿವೃದ್ಧಿಪಡಿಸಿದೆ. ಪೋಷಕರ ಸಲಹಾ ಲೇಬಲ್ ಪ್ರೋಗ್ರಾಂ, ಪೋಷಕರು ತಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಏನನ್ನು ಕೇಳಬೇಕು ಅಥವಾ ಸ್ಟೋರ್‌ನಲ್ಲಿ ಏನನ್ನು ಖರೀದಿಸಬೇಕು ಎನ್ನುವ ಕುರಿತು ಮಾರ್ಗದರ್ಶನ ಮಾಡಲು ನೆರವಾಗುವ ಮಾಹಿತಿ ಒದಗಿಸುತ್ತದೆ.

RIAA ಸಂಸ್ಥೆಯ ಪೋಷಕರ ಸಲಹಾ ಲೇಬಲ್‌ ಪ್ರೋಗ್ರಾಂ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7928658287193890480
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false