ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೇರುವ ವಿನಂತಿಯನ್ನು ಸ್ವೀಕರಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನಿಮ್ಮ ಸಂಸ್ಥೆಯ ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೇರಲು ಆಹ್ವಾನವನ್ನು ಪಡೆದಾಗ, ನೀವು ಕಂಟೆಂಟ್ ಮ್ಯಾನೇಜರ್ ಅನ್ನು ಆ್ಯಕ್ಸೆಸ್ ಮಾಡುವ ಮೊದಲು ಆಹ್ವಾನವನ್ನು ಸ್ವೀಕರಿಸಬೇಕಾಗುತ್ತದೆ.

ಅಹ್ವಾನವನ್ನು ಹೇಗೆ ಸ್ವೀಕರಿಸುವುದು

  1. ಆಹ್ವಾನದ ಇಮೇಲ್ ತೆರೆಯಿರಿ. ಇಮೇಲ್ ಅನ್ನು noreply@youtube.com  ಮೂಲಕ ಕಳುಹಿಸಲಾಗಿರುತ್ತದೆ ಮತ್ತು YouTube ನಲ್ಲಿ {your organization} ಗಾಗಿ ಕಂಟೆಂಟ್ ಅನ್ನು ನಿರ್ವಹಿಸುವ ಕುರಿತಾದ ಆಹ್ವಾನ ಎಂಬ ವಿಷಯದ ಸಾಲನ್ನು ಹೊಂದಿರುತ್ತದೆ.

  2. ಇಮೇಲ್‌ನ ಮುಖ್ಯ ಪಠ್ಯದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಸಂಸ್ಥೆಯ ಕಂಟೆಂಟ್ ಅನ್ನು ನಿರ್ವಹಿಸುವುದಕ್ಕಾಗಿ ನೀವು ಬಳಸಲು ಬಯಸುವ Google ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ. ನೀವು ಅಸ್ತಿತ್ವದಲ್ಲಿರುವ Google ಖಾತೆಯನ್ನು ಬಳಸಬಹುದು ಅಥವಾ ಹೊಸ Google ಖಾತೆಯನ್ನು ರಚಿಸಬಹುದು.
    • ನೀವು ನಿಮ್ಮ ಕಾರ್ಯಗಳಿಗಾಗಿ ಬಳಸುವ ಒಂದು ಅಸ್ತಿತ್ವದಲ್ಲಿರುವ Google ಖಾತೆಯನ್ನು ಹೊಂದಿದ್ದರೆ, ಅಸ್ತಿತ್ವದಲ್ಲಿರುವ Google ಖಾತೆಯನ್ನು ಬಳಸಿ ಆಯ್ಕೆಮಾಡಿ.
    • ನೀವು ಖಾತೆಯನ್ನು ಹೊಂದಿಲ್ಲದಿದ್ದರೆ ಅಥವಾ ನಿಮ್ಮ ಸಂಸ್ಥೆಯ ಕಂಟೆಂಟ್ ಅನ್ನು ನಿರ್ವಹಿಸುವುದಕ್ಕಾಗಿ ಪ್ರತ್ಯೇಕವಾದ ಖಾತೆಯನ್ನು ರಚಿಸಲು ಬಯಸಿದರೆ, ಹೊಸ Google ಖಾತೆಯನ್ನು ರಚಿಸಿ ಆಯ್ಕೆಮಾಡಿ.

ನೀವು ಸೈನ್ ಇನ್ ಮಾಡಿದ ಬಳಿಕ, ನಿಮ್ಮ ಸಂಸ್ಥೆಯ ಕಂಟೆಂಟ್ ಅನ್ನು ನಿರ್ವಹಿಸಲು ಪ್ರಾರಂಭಿಸಬಹುದು, ಆದರೆ ನಿಮ್ಮನ್ನು ಯಾರೂ ಆಹ್ವಾನಿಸಿದ್ದಾರೋ ಆ ವ್ಯಕ್ತಿಯು ನಿಮಗೆ ಅನುಮತಿಗಳನ್ನು ನೀಡಬೇಕಾಗುತ್ತದೆ.

ಕಂಟೆಂಟ್ ಮ್ಯಾನೇಜರ್ ಫೀಚರ್‌ಗಳು ಮತ್ತು ಪರಿಕರಗಳ ಕುರಿತು ಇನ್ನಷ್ಟು ತಿಳಿಯಿರಿ: Studio ಕಂಟೆಂಟ್ ಮ್ಯಾನೇಜರ್ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13049748043761554760
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false