ಕಸ್ಟಮ್ URL ಅವಲೋಕನ

ಕಸ್ಟಮ್ URL ಗಳು ಈಗ ನಿಮ್ಮ ಹ್ಯಾಂಡಲ್ ಅನ್ನು ಆಧರಿಸಿದ ನಿಮ್ಮ ಹೊಸ URL ಗೆ ಬಳಕೆದಾರರನ್ನು ರೀಡೈರೆಕ್ಟ್ ಮಾಡುತ್ತದೆ. ನಿಮ್ಮ URL ಅನ್ನು ನೀವು ಬದಲಾಯಿಸಬೇಕಾದರೆ, ನೀವು youtube.com/handle ನಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಅಪ್‌ಡೇಟ್‌ ಮಾಡುವ ಮೂಲಕ ಇದನ್ನು ಮಾಡಬಹುದು.
 

ಹೊಸ ಕಸ್ಟಮ್ URL ಗಳನ್ನು ಇನ್ನು ಮುಂದೆ ಸೆಟಪ್ ಮಾಡಲಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಕಸ್ಟಮ್ URL ಗಳನ್ನು ಇನ್ನು ಮುಂದೆ ಬದಲಾಯಿಸಲಾಗುವುದಿಲ್ಲ. ಅಸ್ತಿತ್ವದಲ್ಲಿರುವ ಕಸ್ಟಮ್ URL ಗಳು ತಮ್ಮ ಕಾರ್ಯವನ್ನು ಯಥಾಪ್ರಕಾರವಾಗಿ ಮುಂದುವರಿಸುತ್ತವೆ. ನಿಮ್ಮ ಕಸ್ಟಮ್ URL ಅನ್ನು ನೀವು ಶಾಶ್ವತವಾಗಿ ಅಳಿಸಬೇಕಾದರೆ, ನಿಮ್ಮ ಚಾನಲ್ ಅನ್ನು ಅಳಿಸುವ ಮೂಲಕ ನೀವು ಹಾಗೆ ಮಾಡಬಹುದು. ರಿಮೈಂಡರ್ ಆಗಿ, ನಿಮ್ಮ ಚಾನಲ್ ಅನ್ನು ಅಳಿಸುವುದು ಶಾಶ್ವತ ಕ್ರಿಯೆಯಾಗಿದೆ.

ನಿಮ್ಮ ಚಾನಲ್‌ಗಾಗಿ ಹೊಸ URL ಅನ್ನು ರಚಿಸಲು ನೀವು ಬಯಸಿದರೆ, ನಿಮ್ಮ ಹ್ಯಾಂಡಲ್ ಬದಲಾಯಿಸಿ. ಓರ್ವ ಚಾನಲ್ ಮಾಲೀಕರಾಗಿ ನಿಮ್ಮ ಹ್ಯಾಂಡಲ್ ಅನ್ನು ನೀವು ಆಯ್ಕೆ ಮಾಡಿದಾಗ ಅಥವಾ ಬದಲಾಯಿಸಿದಾಗ ಹ್ಯಾಂಡಲ್ URL ಅನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ. ಉದಾಹರಣೆಗೆ, ಅವುಗಳು youtube.com/@youtubecreators ಎಂಬುದಾಗಿ ಪ್ರದರ್ಶಿಸುತ್ತವೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10795590748136756715
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false