YouTube ನಲ್ಲಿ ನಿಮ್ಮ ದಾರಿಯನ್ನು ಹುಡುಕಿಕೊಳ್ಳಿ

ಸೈನ್ ಇನ್ ಮಾಡಲಾಗಿದೆಯೇ? ನೀವು YouTube ಅನ್ನು ಹೇಗೆ ಪ್ರಯೋಗಿಸುತ್ತೀರಿ ಎಂಬುದು ಹೆಚ್ಚಾಗಿ ನೀವು ನಿಮ್ಮ Google ಖಾತೆ ಸೈನ್ ಇನ್ ಆಗಿದ್ದೀರೇ ಇಲ್ಲವೆ ಎಂಬುದನ್ನು ಅವಲಂಬಿಸಿರುತ್ತದೆ. ನಿಮ್ಮ Google ಖಾತೆಯನ್ನು YouTube ಗಾಗಿ ಬಳಸುವ ಕುರಿತು ಇನ್ನಷ್ಟು ತಿಳಿಯಿರಿ..

ಮುಖಪುಟ

ನೀವು YouTube Android ಆ್ಯಪ್ ಅನ್ನು ತೆರೆದಾಗ ಮತ್ತು ಸೈನ್ ಇನ್ ಮಾಡಿದಾಗ ನೀವು ಮುಖಪುಟದ ಟ್ಯಾಬ್ ಗೆ ಹೋಗುತ್ತೀರಿ. ಒಮ್ಮೆ ನೀವು ವೀಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸಿದ ನಂತರ, YouTube ನಲ್ಲಿನ ನಿಮ್ಮ ಆದ್ಯತೆಗಳು ಮತ್ತು ಚಟುವಟಿಕೆಯ ಆಧಾರದ ಮೇಲೆ ಮುಖಪುಟ ಟ್ಯಾಬ್ ಶಿಫಾರಸು ಮಾಡಲಾದ ವೀಡಿಯೊಗಳನ್ನು ನಿಮಗೆ ತೋರಿಸುತ್ತದೆ. ನಿಮ್ಮ ಶಿಫಾರಸುಗಳನ್ನು ನಿರ್ವಹಿಸುವುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು YouTube ಅನ್ನು ಎಕ್ಸ್ ಪ್ಲೋರ್ ಮಾಡುವಾಗ, ಮುಖಪುಟ ಟ್ಯಾಬ್ ಗೆ ಮರಳಲು ನೀವು ಯಾವಾಗಲೂ ಮುಖಪುಟವನ್ನು ಟ್ಯಾಪ್ ಮಾಡಬಹುದು..

 ಮೆನು ಎಕ್ಸ್‌ಪ್ಲೋರ್‌‌ ಮಾಡಿ

ಎಕ್ಸ್ ಪ್ಲೋರ್ ಮೆನು , ಟ್ರೆಂಡಿಂಗ್ ಮತ್ತು ಡೆಸ್ಟಿನೇಷನ್ ಪುಟಗಳನ್ನು ತೋರಿಸುತ್ತದೆ. ನೀವು ಕೆಳಗಿನ ವರ್ಗಗಳಿಂದ ಆಯ್ಕೆಮಾಡಬಹುದು: ಟ್ರೆಂಡಿಂಗ್, ಶಾಪಿಂಗ್ಗೇಮಿಂಗ್, ಸಂಗೀತ, ಕ್ರೀಡೆಗಳುNews, ಚಲನಚಿತ್ರಗಳು ಮತ್ತು ಶೋಗಳು, ನೇರಪ್ರಸಾರ,  ಫ್ಯಾಷನ್ ಮತ್ತು ಸೌಂದರ್ಯ, ಪಾಡ್‌ಕಾಸ್ಟ್‌ಗಳುYouTube Premium, YouTube Studio, YouTube Kids, YouTube TV, YouTube Music ಮತ್ತು ಕೋರ್ಸ್‌ಗಳು ಅಥವಾ ಕಲಿಕೆ (ಪ್ರದರ್ಶಿಸಲಾದ ವರ್ಗಗಳು ಸ್ಥಳದ ಅನುಸಾರ ಬದಲಾಗುತ್ತವೆ).

ಸಬ್‌ಸ್ಕ್ರಿಪ್ಶನ್‌ಗಳು

ಸಬ್ ಸ್ಕ್ರಿಪ್ಷನ್ ಗಳು ಟ್ಯಾಬ್ ನೀವು ಇತ್ತೀಚೆಗೆ ಸಬ್ ಸ್ಕ್ರೈಬ್ ಮಾಡಿರುವ ಚಾನೆಲ್ ಗಳ ಹೊಸ ವಿಡಿಯೋಗಳನ್ನು ತೋರಿಸುತ್ತದೆ. ಪುಟದ ಮೇಲ್ಭಾಗದಲ್ಲಿ ನೀವು ಸಬ್ ಸ್ಕ್ರೈಬ್ ಮಾಡಿರುವ ಚಾನಲ್ಗಳ ಪಟ್ಟಿಯನ್ನು ಸಹ ನೋಡಬಹುದು. ಚಾನಲ್ ನ ಕಲೆಯನ್ನು ಟ್ಯಾಪ್ ಮಾಡುವುದರಿಂದ ಅದು ನಿಮ್ಮನ್ನು ಆ ಚಾನಲ್ ಗೆ ಕರೆದೊಯ್ಯುತ್ತದೆ. ಚಾನಲ್‌ಗಳಿಗೆ ಸಬ್‌ಸ್ಕ್ರೈಬ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

 ನೋಟಿಫಿಕೇಶನ್‌ಗಳು

ನೋಟಿಫಿಕೇಶನ್ ಟ್ಯಾಬ್ ನಲ್ಲಿ ನೀವು ನಿಮ್ಮ ಸಂದೇಶಗಳು ಮತ್ತು ನೋಟಿಫಿಕೇಶನ್ ಗಳನ್ನು ಕಾಣುತ್ತೀರಿ. ನಿಮ್ಮ ನೋಟಿಫಿಕೇಶನ್ ಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

 ಲೈಬ್ರರಿ

ಲೈಬ್ರರಿ ಟ್ಯಾಬ್ ಎಂದರೆ ಇತಿಹಾಸ, ನಿಮ್ಮ ವೀಡಿಯೊಗಳು, ಖರೀದಿಗಳು, ನಂತರ ವೀಕ್ಷಿಸಿ ಮತ್ತು ಪ್ಲೇಪಟ್ಟಿಗಳಂತಹ ಮಾಹಿತಿಯನ್ನು ಒದಗಿಸುವ ಟ್ಯಾಬ್ ನಿಮ್ಮ ಲೈಬ್ರರಿಯನ್ನು ನಿರ್ವಹಿಸುವ ಬಗ್ಗೆ ಇನ್ನಷ್ಟು ತಿಳಿಯಿರಿ.

ಬಿತ್ತರಿಸಿ

ನೀವು Chromecast, ಸ್ಮಾರ್ಟ್ ಟಿವಿ ಅಥವಾ ಬೆಂಬಲಿತ ಸ್ಟ್ರೀಮಿಂಗ್ ಸಾಧನವನ್ನು ಹೊಂದಿದ್ದರೆ, ನೀವು ಕಾಸ್ಟ್ಬಟನ್ ಬಳಸಿ ನೀವು ನಿಮ್ಮ YouTube ಆ್ಯಪ್ ಗೆ ಸಂಪರ್ಕ ಹೊಂದಬಹುದು. TV ಯಲ್ಲಿ YouTube ಅನ್ನು ವೀಕ್ಷಿಸಲು ಸಾಧನಗಳನ್ನು ಸಂಪರ್ಕಿಸುವುದು ಹೇಗೆ.

ರಚಿಸಿ

ನಿಮ್ಮ ಮೊಬೈಲ್ ಸಾಧನದಿಂದ ವಿಡಿಯೋ ಅನ್ನು ರೆಕಾರ್ಡ್ ಮಾಡಲು, ನೇರ ಪ್ರಸಾರ ಆರಂಭಿಸಲು ಅಥವಾ ವಿಡಿಯೋಗಳನ್ನು ಅಪ್ ಲೋಡ್ ಮಾಡಲು  ಕ್ರಿಯೇಟ್ ಮಾಡಿ ಮೇಲೆ ಟ್ಯಾಪ್ ಮಾಡಿ. ವಿಡಿಯೋಗಳನ್ನು ಅಪ್ ಲೋಡ್ ಮಾಡುವುದು ಮತ್ತು ನೇರ ಪ್ರಸಾರಗಳನ್ನು ಆರಂಭಿಸುವುದು ಬಗ್ಗೆ ಇನ್ನಷ್ಟು ತಿಳಿಯಿರಿ.

 Shorts

Shorts ಟ್ಯಾಬ್ ನೀವು YouTube ಆದ್ಯಂತ ಸಣ್ಣ ಪ್ರಮಾಣದ ವಿಡಿಯೋ ವಿಷಯಗಳನ್ನು ಕಂಡುಕೊಳ್ಳುವ ಟ್ಯಾಬ್ ಆಗಿದೆ. Shorts ಬಗ್ಗೆ ಇನ್ನಷ್ಟು ತಿಳಿಯಿರಿ.

ಹುಡುಕಿ

ನೀವು YouTube ನಲ್ಲಿ ವೀಕ್ಷಿಸಲು ಬುಸುವ ವಿಡಿಯೋಗಳನ್ನು ಹುಡುಕಲು ಹುಡುಕು ಫೀಚರ್ ನಿಮಗೆ ಸಹಾಯ ಮಾಡುತ್ತದೆ. ಆರಂಭಿಸಲು, ಹುಡುಕಿ ಮೇಲೆ ಕ್ಲಿಕ್ ಮಾಡಿ , ನೀವು ಏನನ್ನು ಹುಡುಕುತ್ತಿದ್ದೀರೋ ಅದನ್ನು ನಮೂದಿಸಿ ಮತ್ತು ನಂತರ ವಿಡಿಯೋ ಚಾನಲ್ ಗಳು ಅಥವಾ ಪ್ಲೇಪಟ್ಟಿಗಳ ಫಲಿತಾಂಶಗಳನ್ನು ಫಿಲ್ಟರ್ ಮಾಡಿ. YouTube ನಲ್ಲಿ ನಿಮ್ಮ ಆದ್ಯತೆಗಳು ಮತ್ತು ಚಟುವಟಿಕೆ ಶೋಧದ ಫಲಿತಾಂಶಗಳನ್ನು ಪ್ರಭಾವಿಸುತ್ತದೆ. ನಿಮ್ಮ ಹುಡುಕಾಟ ಚಟುವಟಿಕೆಯನ್ನು ನಿರ್ವಹಿಸುವುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಪ್ರೊಫೈಲ್ ಚಿತ್ರ

ನಿಮ್ಮ ಖಾತೆ ಟ್ಯಾಬ್‌ಗೆ ಭೇಟಿ ನೀಡುವುದಕ್ಕಾಗಿ, ಕೆಳಗಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ. ಅಲ್ಲಿ, ನೀವು YouTube ನಲ್ಲಿ ವೀಕ್ಷಿಸಿದ, ಡೌನ್‌ಲೋಡ್ ಮಾಡಿದ ಅಥವಾ ಖರೀದಿಸಿದ ಎಲ್ಲವನ್ನೂ ವೀಕ್ಷಿಸಬಹುದು. ಈ ಪುಟದಲ್ಲಿ, ಖಾತೆಗೆ ಸಂಬಂಧಿಸಿದ ಸೆಟ್ಟಿಂಗ್‌ಗಳು ಮತ್ತು ಚಾನಲ್ ಕುರಿತಾದ ಮಾಹಿತಿಯನ್ನು ಸಹ ನೀವು ನೋಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11834009180881891481
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false