YouTube ಬಳಕೆದಾರರ ಹೆಸರಿನೊಂದಿಗೆ ಸೈನ್ ಇನ್ ಮಾಡುವುದು

ನಿಮ್ಮ YouTube ಬಳಕೆದಾರರ ಹೆಸರಿನೊಂದಿಗೆ ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗದೇ ಇದ್ದರೆ, ನಿಮ್ಮ Google ಖಾತೆಯೊಂದಿಗೆ YouTube ಗೆ ಸೈನ್ ಇನ್ ಮಾಡಲು ಪ್ರಯತ್ನಿಸಿ. ನಂತರ, YouTube ಗೆ ಲಾಗ್ ಇನ್ ಮಾಡಲು ನೀವು ಬಳಸುತ್ತಿರುವ ಅದೇ ಪಾಸ್‌ವರ್ಡ್ ಅನ್ನು ನಮೂದಿಸಿ.

ಎಂದಿನಂತೆ ಅದೇ ಖಾತೆಗೆ ನೀವು ಈಗಲೂ ಸೈನ್ ಇನ್ ಮಾಡುತ್ತಿದ್ದೀರಿ—ನಿಮ್ಮ YouTube ಬಳಕೆದಾರರ ಹೆಸರಿನ ಬದಲಿಗೆ ಖಾತೆಯಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ನೀವು ನಮೂದಿಸಬೇಕಾಗುತ್ತದೆ.

YouTube ನಲ್ಲಿ ನಾನು ಏಕೆ Google ಖಾತೆಗೆ ಸೈನ್ ಇನ್ ಮಾಡಬೇಕಾಗುತ್ತದೆ?

ನಿಮ್ಮ Google ಖಾತೆಯೊಂದಿಗೆ ನೀವು YouTube ಅನ್ನು ಆ್ಯಕ್ಸೆಸ್ ಮಾಡುತ್ತೀರಿ. ಸೈನ್ ಇನ್ ಮಾಡಲು ನೀವು ಬಳಸುವ ಪಾಸ್‌ವರ್ಡ್ ನಿಮ್ಮ Google ಖಾತೆ ಪಾಸ್‌ವರ್ಡ್ ಆಗಿರುತ್ತದೆ.

Google ನಾದ್ಯಂತ ಸೇವೆಗಳನ್ನು ನಾವು ಏಕೀಕೃತಗೊಳಿಸಿದಂತೆ, ನಾವು ಇನ್ನು ಮುಂದೆ ನಿಮ್ಮ YouTube ಬಳಕೆದಾರರ ಹೆಸರಿನ ಮೂಲಕ Google ಖಾತೆಗಳಿಗೆ ಸೈನ್ ಇನ್ ಮಾಡುವುದನ್ನು ಬೆಂಬಲಿಸುವುದಿಲ್ಲ. ಬದಲಿಗೆ, ನಿಮ್ಮ Google ಖಾತೆ ಇಮೇಲ್ ವಿಳಾಸದ ಮೂಲಕ ನೀವು YouTube ಗೆ ಸೈನ್ ಇನ್ ಮಾಡುತ್ತೀರಿ. ಇದು ಸಾಮಾನ್ಯವಾಗಿ Gmail ಆಗಿದೆ, ಆದರೆ Yahoo, Hotmail, ಇತ್ಯಾದಿಗಳಂತಹ ವಿಭಿನ್ನ ಡೊಮೇನ್ ಸಹ ಆಗಿರಬಹುದು. YouTube ಗಾಗಿ ನಿಮ್ಮ Google ಖಾತೆಯನ್ನು ಬಳಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಆದರೆ ನನ್ನ Google ಖಾತೆಯ ಇಮೇಲ್ ವಿಳಾಸವನ್ನು ಇಷ್ಟಪಡುವುದಿಲ್ಲ!

ಕೆಲವು ಹಳೆಯ YouTube ಚಾನಲ್‌ಗಳು (ಮೇ 2009 ಗಿಂತ ಮೊದಲು ರಚಿಸಿದವುಗಳು) Google ಖಾತೆಯ ಭಾಗವಾಗಿಲ್ಲ. Google ಖಾತೆಯ ಭಾಗವಾಗಿಲ್ಲದಿರುವ YouTube ಚಾನಲ್ ಅನ್ನು ಆ್ಯಕ್ಸೆಸ್ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17940983613139242051
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false