YouTube ನಲ್ಲಿ ಖಾತೆಯನ್ನು ರಚಿಸಿ

YouTube ಗೆ ಸೈನ್ ಇನ್ ಮಾಡಲು, ನೀವು Google ಖಾತೆಯನ್ನು ರಚಿಸಬೇಕಾಗುತ್ತದೆ. Google ಖಾತೆಯು ಲೈಕ್, ಸಬ್‌ಸ್ಕ್ರೈಬ್, ನಂತರ ವೀಕ್ಷಿಸಿ ಮತ್ತು ವೀಕ್ಷಣೆ ಇತಿಹಾಸ ಸೇರಿದಂತೆ ಹಲವು YouTube ಫೀಚರ್‌ಗಳನ್ನು ಬಳಸಲು ನಿಮಗೆ ಅನುಮತಿಸುತ್ತದೆ.

 

  1. YouTube ಗೆ ಹೋಗಿ.
  2. ಮೇಲಿನ ಬಲಭಾಗದಲ್ಲಿ, ಸೈನ್‌ ಇನ್‌ ಮಾಡಿ ಕ್ಲಿಕ್ ಮಾಡಿ.
  3. ಖಾತೆಯನ್ನು ರಚಿಸಿ ಕ್ಲಿಕ್ ಮಾಡಿ.
  4. ನನಗಾಗಿ ಅಥವಾ ನನ್ನ ವ್ಯಾಪಾರವನ್ನು ನಿರ್ವಹಿಸಲು ಎಂಬುದನ್ನು ಆರಿಸಿ.
ನಿಮ್ಮ Google ಖಾತೆಯ ಮೂಲಕ ನೀವು YouTube ಗೆ ಸೈನ್ ಇನ್ ಮಾಡಿದ ನಂತರ, ನಿಮ್ಮ ಖಾತೆಯಲ್ಲಿ ನೀವು YouTube ಚಾನಲ್ ಅನ್ನು ರಚಿಸಬಹುದು. YouTube ಚಾನಲ್‌ಗಳು ನಿಮಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು, ಕಾಮೆಂಟ್‌ಗಳನ್ನು ನೀಡಲು ಮತ್ತು ಪ್ಲೇಪಟ್ಟಿಗಳನ್ನು ರಚಿಸಲು ಅವಕಾಶ ನೀಡುತ್ತದೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9707898082557916081
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false