YouTube ನಲ್ಲಿ ಖಾತೆಯನ್ನು ರಚಿಸಿ

YouTube ಗೆ ಸೈನ್ ಇನ್ ಮಾಡಲು, ನೀವು Google ಖಾತೆಯನ್ನು ರಚಿಸಬೇಕಾಗುತ್ತದೆ. Google ಖಾತೆಯು ಲೈಕ್, ಸಬ್‌ಸ್ಕ್ರೈಬ್, ನಂತರ ವೀಕ್ಷಿಸಿ ಮತ್ತು ವೀಕ್ಷಣೆ ಇತಿಹಾಸ ಸೇರಿದಂತೆ ಹಲವು YouTube ಫೀಚರ್‌ಗಳನ್ನು ಬಳಸಲು ನಿಮಗೆ ಅನುಮತಿಸುತ್ತದೆ.

 

  1. YouTube ಆ್ಯಪ್ ತೆರೆಯಿರಿ.
  2. ಮೇಲಿನ ಬಲಭಾಗದಲ್ಲಿ, ಪ್ರೊಫೈಲ್ ಚಿತ್ರ  ಅನ್ನು ಟ್ಯಾಪ್ ಮಾಡಿ.
  3. ಸೈನ್ ಇನ್ ಮಾಡಿ ಟ್ಯಾಪ್ ಮಾಡಿ.
  4. ಖಾತೆಯನ್ನು ಸೇರಿಸಿ Zoom inಟ್ಯಾಪ್ ಮಾಡಿ.
  5. ಖಾತೆಯನ್ನು ರಚಿಸಿ ಅನ್ನು ಟ್ಯಾಪ್ ಮಾಡಿ.
  6. ನನ್ನ ವೈಯಕ್ತಿಕ ಬಳಕೆಗೆ, ನನ್ನ ಮಗುವಿಗಾಗಿ ಅಥವಾ ನನ್ನ ಕೆಲಸ ಅಥವಾ ನನ್ನ ವ್ಯಾಪಾರಕ್ಕಾಗಿ ಎಂಬುದನ್ನು ಆಯ್ಕೆ ಮಾಡಿ.

ನೀವು ಈಗಾಗಲೇ Google ಖಾತೆಯ ಮೂಲಕ ಸೈನ್ ಇನ್ ಮಾಡಿದ್ದರೆ, ಆದರೆ ಹೊಸದೊಂದನ್ನು ರಚಿಸಲು ಬಯಸಿದರೆ:

  1. YouTube ಆ್ಯಪ್ ತೆರೆಯಿರಿ.
  2. ಮೇಲಿನ ಬಲಭಾಗದಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ  ಅನ್ನು ಕ್ಲಿಕ್ ಮಾಡಿ.
  3. ಸೆಟ್ಟಿಂಗ್‌ಗಳು  ಎಂಬುದನ್ನು ಟ್ಯಾಪ್ ಮಾಡಿ.
  4. ಖಾತೆ ನಂತರ Zoom inಟ್ಯಾಪ್ ಮಾಡಿ.
ನಿಮ್ಮ Google ಖಾತೆಯ ಮೂಲಕ ನೀವು YouTube ಗೆ ಸೈನ್ ಇನ್ ಮಾಡಿದ ನಂತರ, ನಿಮ್ಮ ಖಾತೆಯಲ್ಲಿ ನೀವು YouTube ಚಾನಲ್ ಅನ್ನು ರಚಿಸಬಹುದು. YouTube ಚಾನಲ್‌ಗಳು ನಿಮಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು, ಕಾಮೆಂಟ್‌ಗಳನ್ನು ನೀಡಲು ಮತ್ತು ಪ್ಲೇಪಟ್ಟಿಗಳನ್ನು ರಚಿಸಲು ಅವಕಾಶ ನೀಡುತ್ತದೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1205129534259985206
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false