ನಿಮ್ಮ Shorts ಅನ್ನು ರೀಮಿಕ್ಸ್ ಮಾಡಲು ಲಭ್ಯಗೊಳಿಸಿ

ಸೂಚನೆ: ಈ ಲೇಖನವು YouTube ಜೊತೆಗೆ Shorts ಗೆ ಸಂಬಂಧಿಸಿದ ಒಪ್ಪಂದವನ್ನು ಹೊಂದಿರುವ ಸಂಗೀತ ಪಾಲುದಾರರಿಗೆ ಮಾತ್ರ ಅನ್ವಯವಾಗುತ್ತದೆ.

ನಿಮ್ಮ Shorts, ರೀಮಿಕ್ಸ್ ಮಾಡುವುದಕ್ಕಾಗಿ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು, Shorts ತಯಾರಿಸುವ ಟೂಲ್‌ಗಳನ್ನು ಬಳಸಿ. ಕ್ಲೇಮ್ ಮಾಡದಿರುವ, ಅಥವಾ Shorts ತಯಾರಿಸುವ ಟೂಲ್‌ಗಳ ಹೊರಗೆ ಸಂಗೀತವನ್ನು ಸೇರಿಸಲಾದ Shorts ಗಾಗಿ ನಿಮ್ಮ ಲೇಬಲ್ ಅಥವಾ ವಿತರಕರ ಮಧ್ಯಪ್ರವೇಶದ ಅಗತ್ಯವಿರಬಹುದು. ಕೆಳಗೆ ಇನ್ನಷ್ಟು ತಿಳಿಯಿರಿ.

Shorts ರೀಮಿಕ್ಸ್ ಅರ್ಹತೆ

ಕಲಾವಿದರ ಹಾಡನ್ನು ಹೊಂದಿರುವ Short ಅನ್ನು ರೀಮಿಕ್ಸ್ ಮಾಡಲು, ಮೂಲ Short:

  • ಸಂಗೀತ ಕಂಟೆಂಟ್ ಅನ್ನು ಹೊಂದಿರಬೇಕು
  • Shorts ಲೈಬ್ರರಿಯಿಂದ ಸಂಗೀತವನ್ನು ಬಳಸಿಕೊಂಡು ರಚಿಸಲಾದ, “ಉತ್ಪನ್ನದಲ್ಲಿನ (Shorts)” ಮೂಲವನ್ನು ಹೊಂದಿರುವ Shorts-ಅರ್ಹ ಸೌಂಡ್ ರೆಕಾರ್ಡಿಂಗ್ ಕ್ಲೇಮ್ ಮಾಡಿರಬೇಕು
  • ಸಂಗೀತ ನೆಟ್‌ವರ್ಕ್ ಚಾನಲ್‌ಗೆ ಅಪ್‌ಲೋಡ್ ಆಗಿರಬಾರದು

ಸಂಗೀತ ನೆಟ್‌ವರ್ಕ್ ಚಾನಲ್‌ಗೆ ಅಪ್‌ಲೋಡ್ ಮಾಡಲಾದ Shorts ಅನ್ನು ವೆಬ್ ಅಸೆಟ್ ಪ್ರಕಾರದೊಂದಿಗೆ ಪಾಲುದಾರರ ಅಪ್‌ಲೋಡ್ ಪ್ರಕಾರ ಎಂಬುದಾಗಿ ಕ್ಲೇಮ್ ಮಾಡಿರಬೇಕು. Short ಅನ್ನು ಅಪ್‌ಲೋಡ್ ಮಾಡಲು ಬಳಸಲಾದ ಚಾನಲ್, ಸಂಗೀತ ನೆಟ್‌ವರ್ಕ್ ಚಾನಲ್‌ಗೆ ಲಿಂಕ್ ಆಗಿಲ್ಲ ಎಂದಾದರೆ, ಗ್ರೀನ್ ಸ್ಕ್ರೀನ್, Collab ಅಥವಾ ಕಟ್‌ನಂತಹ ವಿಷುವಲ್ ರೀಮಿಕ್ಸ್ ಆಯ್ಕೆಗಳು ಲಭ್ಯವಿರುತ್ತವೆ.

ಥರ್ಡ್-ಪಾರ್ಟಿ ಕ್ಲೇಮ್‌ಗಳನ್ನು ಹೊಂದಿರುವ Shorts ಗಾಗಿ ವಿಷುವಲ್ ರೀಮಿಕ್ಸ್ ಫೀಚರ್‌ಗಳು ಲಭ್ಯವಿಲ್ಲ. ಒಂದು ವೇಳೆ ಥರ್ಡ್ ಪಾರ್ಟಿ ಕ್ಲೇಮ್ Shorts ನಲ್ಲಿ ಲಭ್ಯವಿರುವ ಸಂಗೀತವನ್ನು ಪ್ರತಿನಿಧಿಸಿದರೆ, ಉದಾಹರಣೆಗೆ, ಹಾಡಿಗಾಗಿ ಸೌಂಡ್ ರೆಕಾರ್ಡಿಂಗ್ ಕ್ಲೇಮ್‌ನ ಹಾಗೆ - ಆಗಲೂ ಆಡಿಯೋವನ್ನು ರೀಮಿಕ್ಸ್ ಮಾಡಬಹುದು.

ನಿಮ್ಮ ಚಾನಲ್, ಸಂಗೀತ ನೆಟ್‌ವರ್ಕ್‌ಗೆ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಿ

ಸಂಗೀತ ನೆಟ್‌ವರ್ಕ್‌ನೊಂದಿಗೆ ನಿಮ್ಮ ಚಾನಲ್‌ನ ಅಫಿಲಿಯೇಶನ್ ಅನ್ನು ಪರಿಶೀಲಿಸಲು,

  1. ನಿಮ್ಮ ಚಾನಲ್‌ನ ರುಜುವಾತುಗಳನ್ನು ಬಳಸಿಕೊಂಡು YouTube Studio ಗೆ ಸೈನ್ ಇನ್ ಮಾಡಿ.
  2. ನಿಮ್ಮ ಡ್ಯಾಶ್‌ಬೋರ್ಡ್‌ಗೆ ಹೋಗಿ.
  3. “ನೆಟ್‍ವರ್ಕ್ ರಿಲೇಶನ್‌ಶಿಪ್” ಎಂಬುದರ ಅಡಿಯಲ್ಲಿ, ಲೇಬಲ್ ಅಥವಾ ವಿತರಕರ ಹೆಸರನ್ನು ಹುಡುಕಿ. “ನೆಟ್‌ವರ್ಕ್ ರಿಲೇಶನ್‌ಶಿಪ್” ವಿಭಾಗವು ಕಾಣಿಸಿಕೊಳ್ಳದಿದ್ದರೆ, ನಿಮ್ಮ ಚಾನಲ್, ಸಂಗೀತ ನೆಟ್‌ವರ್ಕ್‌ಗೆ ಲಿಂಕ್ ಆಗಿಲ್ಲ.
ನೀವು ಒಂದು ಲೇಬಲ್ ಅಥವಾ ವಿತರಕರ Studio ಕಂಟೆಂಟ್ ಮ್ಯಾನೇಜರ್ ಖಾತೆಗೆ ಆ್ಯಕ್ಸೆಸ್ ಹೊಂದಿರುವ ಬಳಕೆದಾರರಾಗಿದ್ದರೆ, ಚಾನಲ್‌ಗಳ ಟ್ಯಾಬ್‌ನಲ್ಲಿ, ಲಿಂಕ್ ಆಗಿರುವ ಚಾನಲ್‌ಗಳನ್ನು ನೀವು ನೋಡಬಹುದು.

ಸಾಮಾನ್ಯ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ಸಮಸ್ಯೆ ಟ್ರಬಲ್‌ಶೂಟಿಂಗ್ ಹಂತಗಳು
ಸಂಗೀತ ಲೈಬ್ರರಿಯಲ್ಲಿ ಹಾಡು ಕಾಣಿಸಿಕೊಳ್ಳುತ್ತಿಲ್ಲ ಹಾಡಿಗಾಗಿ, ರೀಮಿಕ್ಸ್ ಮಾನದಂಡವನ್ನು ಪೂರೈಸುವ ಆರ್ಟ್ ಟ್ರ್ಯಾಕ್ ಇದೆಯೇ ಎಂದು ಪರಿಶೀಲಿಸಿ.
Short ನಲ್ಲಿ “ಆಡಿಯೋ ಬಳಸಿ” ಆಯ್ಕೆ ಕಾಣಿಸಿಕೊಳ್ಳುತ್ತಿಲ್ಲ
  • ಹಾಡಿಗಾಗಿ, ರೀಮಿಕ್ಸ್ ಮಾನದಂಡವನ್ನು ಪೂರೈಸುವ ಆರ್ಟ್ ಟ್ರ್ಯಾಕ್ ಇದೆಯೇ ಎಂದು ಪರಿಶೀಲಿಸಿ.
  • Short ಅನ್ನು ಅಪ್‌ಲೋಡ್ ಮಾಡಿರುವ ಚಾನಲ್, ಸಂಗೀತ ನೆಟ್‌ವರ್ಕ್‌ಗೆ ಲಿಂಕ್ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಹಾಡನ್ನು ಪ್ರತಿನಿಧಿಸುವ ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಬಳಸಿಕೊಂಡು ಹಾಡನ್ನು ಕ್ಲೇಮ್ ಮಾಡಲು ಹಸ್ತಚಾಲಿತವಾಗಿ ಕ್ಲೇಮ್ ಮಾಡುವ ಟೂಲ್‌ ಅನ್ನು ಬಳಸಿ.
ವಿಷುವಲ್ ರೀಮಿಕ್ಸ್ ಆಯ್ಕೆಗಳು ಲಭ್ಯವಿಲ್ಲ, ಆದರೆ ಚಾನಲ್ ಒಂದು ಲೇಬಲ್/ವಿತರಕರ ನೆಟ್‌ವರ್ಕ್ ಆಗಿಲ್ಲ

ಥರ್ಡ್-ಪಾರ್ಟಿ ಕ್ಲೇಮ್‌ಗಳಿವೆಯೇ ಎಂದು ನೋಡಿ:

  1. Studio ಕಂಟೆಂಟ್ ಮ್ಯಾನೇಜರ್‌ನಲ್ಲಿ Short ಅನ್ನು ತೆರೆಯಿರಿ.
  2. ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಿ.

ಥರ್ಡ್-ಪಾರ್ಟಿ ಕ್ಲೇಮ್‌ಗಳಿದ್ದರೆ, ವಿಷುವಲ್ ರೀಮಿಕ್ಸ್ ಆಯ್ಕೆಗಳನ್ನು ಅನುಮತಿಸಲಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15350250099513903177
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false