NFL ಗೇಮ್ ಪಾಸ್ ಲಭ್ಯತೆ

ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮಾತ್ರ NFL ಗೇಮ್ ಪಾಸ್ ಲಭ್ಯವಿರುತ್ತದೆ.

NFL ಗೇಮ್ ಪಾಸ್‌ನಲ್ಲಿ NFL RedZone, ಥರ್ಸ್‌ಡೇ, ಸಂಡೇ, ಮಂಡೇ ಗೇಮ್‌ಗಳು ಸೇರಿದಂತೆ ಪ್ರತಿಯೊಂದು ಲೈವ್ NFL ಗೇಮ್ ಒಳಗೊಂಡಿರುತ್ತದೆ. ಅದಲ್ಲದೆ, ಗೇಮ್‌ಗಳನ್ನು ಪ್ರಸಾರ ಮಾಡಿದ 24 ಗಂಟೆಗಳ ನಂತರ, ಎಲ್ಲಾ ಗೇಮ್‌ಗಳ ಸಾರಾಂಶ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸಬಹುದು. 

ಯು.ಕೆ ಮಾತ್ರ: ಯು.ಕೆಯಲ್ಲಿನ ಪ್ರಾದೇಶಿಕ ಪ್ರಸಾರ ಹಕ್ಕುಗಳಿಂದಾಗಿ, ನಿರ್ದಿಷ್ಟ ಗೇಮ್‌ಗಳು ಮತ್ತು ಕಂಟೆಂಟ್, ಸಾಪ್ತಾಹಿಕ ನಿರ್ಬಂಧಗಳಿಗೆ ಒಳಪಟ್ಟಿರಬಹುದು. ನಿಯಮಿತ ಸೀಸನ್‌ನಲ್ಲಿ ಪ್ರತಿ ಭಾನುವಾರ, ಗೇಮ್‌ಗಳು ಲೈವ್ ಆಗಿರುವಾಗ, ಎರಡು ಗೇಮ್‌ಗಳನ್ನು ನಿರ್ಬಂಧಿಸಲಾಗುತ್ತದೆ.

ನಿರ್ಬಂಧಗಳಿಲ್ಲದ ಗೇಮ್‌ಗಳು:

  • ಎಲ್ಲಾ ಮಂಡೇ ಮತ್ತು ಥರ್ಸ್‌ಡೇ ನೈಟ್ ಗೇಮ್‌ಗಳು
  • ಎಲ್ಲಾ ಯು.ಎಸ್ ಥ್ಯಾಂಕ್ಸ್‌ಗಿವಿಂಗ್ ಡೇ ಗೇಮ್‌ಗಳು
  • ಎಲ್ಲಾ ಪ್ಲೇ-ಆಫ್ ಗೇಮ್‌ಗಳು 
  • ಸೂಪರ್ ಬೌಲ್ 
  • ಯಾವುದೇ ಪೋಸ್ಟ್‌ಸೀಸನ್ ಗೇಮ್‌ಗಳು 
ಗಮನಿಸಿ: ಪ್ರಾದೇಶಿಕ ಪ್ರಸಾರ ಹಕ್ಕುಗಳಿಂದಾಗಿ ಸೀಸನ್‌ನಾದ್ಯಂತ ಹೆಚ್ಚುವರಿ ಗೇಮ್ ನಿರ್ಬಂಧಗಳನ್ನು ಸೇರಿಸಬಹುದಾಗಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10807786458905647332
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false