ನೀವು ಈ ಕೆಳಗಿನ ದೇಶಗಳಲ್ಲಿ/ಪ್ರದೇಶಗಳಲ್ಲಿ ವಾಸಿಸುವರಲ್ಲಿ ಒಬ್ಬರಾಗಿದ್ದರೆ, ನಿಮ್ಮ RSS ಫೀಡ್ ಅನ್ನು ಬಳಸಿಕೊಂಡು ನಿಮ್ಮ ಪಾಡ್ಕಾಸ್ಟ್ಗಳನ್ನು YouTube ಗೆ ಡೆಲಿವರಿ ಮಾಡಲು ನೀವು ಪ್ರಾರಂಭಿಸಬಹುದು. ಈ ಫೀಚರ್ನ ಸ್ಥಳವು ಚಾನಲ್ ಮಾಲೀಕರಿಂದ ಬಂದಿದೆ. ಈ ಸ್ಥಳವು ತಪ್ಪಾಗಿದ್ದರೆ, ಚಾನಲ್ ಮಾಲೀಕರು ಅದನ್ನು ಅಪ್ಟೇಟ್ ಮಾಡಬಹುದು. ಕೆಳಗಿನವುಗಳಲ್ಲಿ ನಿಮ್ಮ ದೇಶ/ಪ್ರದೇಶ ಇದೆಯೇ ಎಂದು ನೋಡಿ, ನಂತರ ಹೇಗೆ ಪ್ರಾರಂಭಿಸುವುದು ಅನ್ನು ಕ್ಲಿಕ್ ಮಾಡಿ.
ಅಲ್ಜೀರಿಯಾ |
ಲಿಥುವೇನಿಯಾ |
ಅರ್ಜೆಂಟಿನಾ |
ಲುಕ್ಸೆಂಬರ್ಗ್ |
ಆಸ್ಟ್ರೇಲಿಯಾ |
ಮಲೇಷ್ಯಾ |
ಆಸ್ಟ್ರಿಯಾ |
ಮಾಲ್ಟಾ |
ಬಹರೈನ್ |
ಮೆಕ್ಸಿಕೊ |
ಬಾಂಗ್ಲಾದೇಶ |
ಮೊರಾಕ್ಕೋ |
ಬೆಲಾರೂಸ್ |
ನೇಪಾಳ |
ಬೆಲ್ಜಿಯಂ |
ನೆದರ್ಲ್ಯಾಂಡ್ |
ಬೊಲಿವಿಯಾ |
ನ್ಯೂಜಿಲ್ಯಾಂಡ್ |
ಬೋಸ್ನಿಯಾ ಮತ್ತು ಹರ್ಝೆಗೊವೀನಾ |
ನಿಕರಾಗುವಾ |
ಬ್ರೆಜಿಲ್ |
ನೈಜೀರಿಯಾ |
ಬಲ್ಗೇರಿಯಾ |
ಉತ್ತರ ಮೆಸಿಡೋನಿಯಾ |
ಕಾಂಬೋಡಿಯಾ |
ನಾರ್ವೇ |
ಕೆನಡಾ |
ಓಮನ್ |
ಚಿಲಿ |
ಪಾಕಿಸ್ತಾನ |
ಕೊಲಂಬಿಯಾ |
ಪನಾಮಾ |
ಕೋಸ್ಟ ರಿಕಾ |
ಪಪುವಾ ನ್ಯೂ ಗಿನೀ |
ಕ್ರೋಯೇಶಿಯಾ |
ಪರಾಗ್ವೆ |
ಸೈಪ್ರಸ್ |
ಪೆರು |
ಝೆಕಿಯಾ |
ಫಿಲಿಫೈನ್ಸ್ |
ಡೆನ್ಮಾರ್ಕ್ |
ಪೋಲ್ಯಾಂಡ್ |
ಡೊಮಿನಿಕನ್ ರಿಪಬ್ಲಿಕ್ |
ಪೋರ್ಚುಗಲ್ |
ಈಕ್ವಡೋರ್ |
ಪ್ಯುರ್ಟೋ ರಿಕೊ |
ಈಜಿಪ್ಟ್ |
ಕತಾರ್ |
ಎಲ್ ಸಾಲ್ವಡೋರ್ |
ರೊಮೇನಿಯಾ |
ಇಸ್ಟೋನಿಯಾ |
ರಷ್ಯಾ |
ಫಿನ್ಲ್ಯಾಂಡ್ |
ಸೌದಿ ಅರೇಬಿಯಾ |
ಫ್ರಾನ್ಸ್ |
ಸೆನೆಗಲ್ |
ಜರ್ಮನಿ |
ಸೆರ್ಬಿಯಾ |
ಗ್ರೀಸ್ |
ಸಿಂಗಾಪುರ |
ಗ್ವಾಟೆಮಾಲಾ |
ಸ್ಲೊವಾಕಿಯಾ |
ಹೊಂಡೂರಸ್ |
ಸ್ಲೋವೇನಿಯಾ |
ಹಾಂಗ್ಕಾಂಗ್ |
ದಕ್ಷಿಣ ಆಫ್ರಿಕಾ |
ಹಂಗೇರಿ |
ದಕ್ಷಿಣ ಕೊರಿಯಾ |
ಐಸ್ಲ್ಯಾಂಡ್ |
ಸ್ಪೇನ್ |
ಭಾರತ |
ಶ್ರೀಲಂಕಾ |
ಇಂಡೋನೇಷ್ಯಾ |
ಸ್ವೀಡನ್ |
ಐರ್ಲೆಂಡ್ |
ಸ್ವಿಟ್ಜರ್ಲ್ಯಾಂಡ್ |
ಇಸ್ರೇಲ್ |
ತೈವಾನ್ |
ಇಟಲಿ |
ಥಾಯ್ಲೆಂಡ್ |
ಜಮೈಕಾ |
ತುರ್ಕಿಯೆ |
ಜಪಾನ್ |
ಉಗಾಂಡಾ |
ಜೋರ್ಡಾನ್ |
UK |
ಕೀನ್ಯಾ |
ಉಕ್ರೇನ್ |
ಕುವೈತ್ |
ಯುನೈಟೆಡ್ ಅರಬ್ ಎಮಿರೇಟ್ಸ್ |
ಲಾವೊಸ್ |
ಯುನೈಟೆಡ್ ಸ್ಟೇಟ್ಸ್ |
ಲಾಟ್ವಿಯಾ |
ಉರುಗ್ವೆ |
ಲೆಬೆನಾನ್ |
ವೆನಿಜುವೆಲಾ |
ಲೈಕೆನ್ಸ್ಟೈನ್ |
ವಿಯೆಟ್ನಾಂ |