YouTube Create ಈ ಕೆಳಗೆ ಪಟ್ಟಿಮಾಡಿರುವ ದೇಶಗಳು/ಪ್ರದೇಶಗಳಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ. YouTube Create ಅನ್ನು ಡೌನ್ಲೋಡ್ ಮಾಡುವುದು ಮತ್ತು ಪ್ರಾರಂಭಿಸುವುದು ಹೇಗೆಂದು ತಿಳಿಯಿರಿ.
YouTube Create ಕನಿಷ್ಠ 4G RAM ಹೊಂದಿರುವ Android ಫೋನ್ಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಈ ಆ್ಯಪ್ ಇತರ ಸಾಧನಗಳಲ್ಲಿ ಲಭ್ಯವಾಗಬಹುದು.
ಅರ್ಜೆಂಟಿನಾ | ನೆದರ್ಲ್ಯಾಂಡ್ಸ್ |
ಆಸ್ಟ್ರೇಲಿಯಾ | ನ್ಯೂಜಿಲ್ಯಾಂಡ್ |
ಬ್ರೆಜಿಲ್ | ಸಿಂಗಾಪುರ |
ಕೆನಡಾ | ದಕ್ಷಿಣ ಕೊರಿಯಾ |
ಫಿನ್ಲ್ಯಾಂಡ್ | ಸ್ಪೇನ್ |
ಫ್ರಾನ್ಸ್ | ತೈವಾನ್ |
ಜರ್ಮನಿ | ಥಾಯ್ಲೆಂಡ್ |
ಹಾಂಗ್ಕಾಂಗ್ | ತುರ್ಕಿಯೆ |
ಭಾರತ | ಯುನೈಟೆಡ್ ಕಿಂಗ್ಡಮ್ |
ಇಂಡೋನೇಷ್ಯಾ | ಯುನೈಟೆಡ್ ಸ್ಟೇಟ್ಸ್ |
ಐರ್ಲೆಂಡ್ |