YouTube Create ಕುರಿತು ಇನ್ನಷ್ಟು ತಿಳಿಯಿರಿ.

YouTube Create ಆ್ಯಪ್ ಮೂಲಕ ನಿಮ್ಮ ವೀಡಿಯೊಗಳನ್ನು ಎಡಿಟ್ ಮಾಡಿ🎬🎞️🙌

YouTube Create ಎಂಬುದು ಒಂದು ಆ್ಯಪ್ ಆಗಿದ್ದು, ಇದು ನಿಮ್ಮ ವೀಡಿಯೊಗಳನ್ನು ಎಡಿಟ್ ಮಾಡಲು ಸಹಾಯಕವಾಗಿದೆ, ಬಳಸಲು ಸುಲಭವಾಗಿರುವ ಪ್ರೊಡಕ್ಷನ್ ಟೂಲ್‍ಗಳನ್ನು ಒಳಗೊಂಡಿದೆ. ದೀರ್ಘಾವಧಿ ವೀಡಿಯೊಗಳು ಮತ್ತು Shorts ಅನ್ನು ಎಡಿಟ್ ಮಾಡಲು YouTube Create ಬಳಸಿ - ಯಾವುದೇ ಶುಲ್ಕವಿಲ್ಲ ಹಾಗೂ ಜಾಹೀರಾತು-ಮುಕ್ತ.

ಕೆಳಗಡೆ YouTube Create ಆ್ಯಪ್ ಅನ್ನು ಹೇಗೆ ಡೌನ್‍ಲೋಡ್ ಮಾಡಬೇಕು ಅಥವಾ ಹೊಸ ಪ್ರಾಜೆಕ್ಟ್ ಹೇಗೆ ರಚಿಸಬೇಕೆಂದು ತಿಳಿಯಿರಿ .

YOUTUBE CREATE ಡೌನ್‍ಲೋಡ್ ಮಾಡಿ

NEW: YouTube Create App

YouTube Create ಅರ್ಹತೆ

YouTube Create ಆಯ್ದ ಮಾರುಕಟ್ಟೆಗಳಲ್ಲಿ ರಚನೆಕಾರರಿಗೆ ಲಭ್ಯವಿದೆ. YouTube Create ಡೌನ್‍ಲೋಡ್ ಮಾಡಲು, ನೀವು:

  • Google ಗೆ ಸೈನ್ ಇನ್ ಆಗಿರಬೇಕು
  • Android ಫೋನ್ ಬಳಸುತ್ತಿರಬೇಕು (ಹೆಚ್ಚಿನ ಮಾಡೆಲ್‍ಗಳು ಬೆಂಬಲಿಸುತ್ತವೆ)

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17395732369332675709
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false