YouTube ವೀಡಿಯೊಗಳನ್ನು ಇತರರ ಜೊತೆಗೆ ವೀಕ್ಷಿಸಲು SharePlay ಬಳಸಿ

ನೀವು FaceTime ಕರೆಯಲ್ಲಿರುವಾಗ ಇತರರ ಜೊತೆಗೆ YouTube ವೀಡಿಯೊಗಳನ್ನು ವೀಕ್ಷಿಸಲು SharePlay ಬಳಸಬಹುದು. ಮೊದಲಿಗೆ, ಓರ್ವ YouTube Premium ಸದಸ್ಯರು ಲೈವ್ ಶೇರಿಂಗ್ ಸೆಶನ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಶೇರಿಂಗ್ ಸೆಶನ್ ಪ್ರಾರಂಭವಾದ ಬಳಿಕ, ಇತರರು Premium ಸದಸ್ಯತ್ವವಿಲ್ಲದೆಯೇ ಕರೆಯನ್ನು ಸೇರಿಕೊಳ್ಳಬಹುದು.

ಗಮನಿಸಿ:

  • ಇದು ಪ್ರಸ್ತುತವಾಗಿ iPhone & iPad ಸಾಧನಗಳಲ್ಲಿ ಮಾತ್ರ ಲಭ್ಯವಿದೆ.
  • ನಿಮ್ಮ ವೈಯಕ್ತಿಕ Google ಖಾತೆಯನ್ನು ಬಳಸಿಕೊಂಡು ನೀವು YouTube ಗೆ ಸೈನ್ ಇನ್ ಮಾಡಿರಬೇಕು.
  • ನಾವು ಈ ಫೀಚರ್ ಅನ್ನು ಕ್ರಮೇಣವಾಗಿ ಹೊರತರುತ್ತಿದ್ದೇವೆ, ಆದ್ದರಿಂದ ನೀವು YouTube ಮತ್ತು FaceTime ಎರಡರಲ್ಲೂ ಇದ್ದರೆ ನೀವು SharePlay ಪ್ರಾಂಪ್ಟ್ ಅನ್ನು ನೋಡಬಹುದು.

SharePlay

ಶೇರಿಂಗ್ ಸೆಶನ್ ಅನ್ನು ಪ್ರಾರಂಭಿಸಲು:

  1. YouTube Premium ಸದಸ್ಯರು: ಮೊದಲು, ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ನಂತರ, FaceTime ಕರೆಯನ್ನು ಪ್ರಾರಂಭಿಸಿ.
  3. ನೀವು FaceTime ಕರೆಯಲ್ಲಿರುವಾಗ, ಕಂಟೆಂಟ್ ಹಂಚಿಕೊಳ್ಳಿ ಬಟನ್ ಟ್ಯಾಪ್ ಮಾಡಿ ಮತ್ತು YouTube ಆಯ್ಕೆಮಾಡಿ. ನಿಮ್ಮ FaceTime ಕರೆಯ ಸಂದರ್ಭದಲ್ಲಿ ನೀವು YouTube ಆ್ಯಪ್ ಅನ್ನು ಸಹ ತೆರೆಯಬಹುದು.
  4. ನೀವು ಒಟ್ಟಿಗೆ ವೀಕ್ಷಿಸಲು ಬಯಸುವ ವೀಡಿಯೊವನ್ನು ಪ್ಲೇ ಮಾಡಿ. ನೀವು ಕರೆಯಲ್ಲಿರುವ ಪ್ರತಿಯೊಬ್ಬರ ಜೊತೆಗೂ ವೀಡಿಯೊವನ್ನು ವೀಕ್ಷಿಸಲು ಬಯಸುತ್ತೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14352996564747646729
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false