ಇತರರ ಜೊತೆಗೆ YouTube ವೀಡಿಯೊಗಳನ್ನು ವೀಕ್ಷಿಸಲು Google Meet ಬಳಸಿ

ನೀವು Android ಸಾಧನಗಳಲ್ಲಿ ಲೈವ್ ಶೇರಿಂಗ್ ಮೂಲಕ ಇತರರ ಜೊತೆಗೆ YouTube ವೀಡಿಯೊಗಳನ್ನು ವೀಕ್ಷಿಸಲು Google Meet ಬಳಸಬಹುದು. ಮೊದಲಿಗೆ, ಓರ್ವ YouTube Premium ಸದಸ್ಯರು ಲೈವ್ ಶೇರಿಂಗ್ ಸೆಶನ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಶೇರಿಂಗ್ ಸೆಶನ್ ಪ್ರಾರಂಭವಾದ ಬಳಿಕ, ಇತರರು Premium ಸದಸ್ಯತ್ವವಿಲ್ಲದೆಯೇ ಕರೆಯನ್ನು ಸೇರಿಕೊಳ್ಳಬಹುದು.

ಗಮನಿಸಿ:

  • ಇದು ಪ್ರಸ್ತುತವಾಗಿ Android ಸಾಧನದಲ್ಲಿ ಮಾತ್ರ ಲಭ್ಯವಿದೆ.
  • ನಿಮ್ಮ ವೈಯಕ್ತಿಕ Google ಖಾತೆಯನ್ನು ಬಳಸಿಕೊಂಡು ನೀವು YouTube ಗೆ ಸೈನ್ ಇನ್ ಮಾಡಿರಬೇಕು.

Google Meet ಲೈವ್ ಶೇರಿಂಗ್

Google Meet ಲೈವ್ ಶೇರಿಂಗ್ ಪ್ರಾರಂಭಿಸಲು:

  1. YouTube Premium ಸದಸ್ಯರು: ಮೊದಲು, ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ನೀವು Google Meet ಕರೆಗೆ ಸೇರಿದ ಬಳಿಕ, YouTube ಗೆ ಹೋಗಲು ಅಥವಾ YouTube ಆ್ಯಪ್‌ಗೆ ಹೋಗಲು, ಚಟುವಟಿಕೆಗಳು ಮೆನು ಬಳಸಿ.
  3. ವೀಡಿಯೊ ಪ್ಲೇ ಮಾಡಿ. ನೀವು ಕರೆಯಲ್ಲಿರುವ ಪ್ರತಿಯೊಬ್ಬರ ಜೊತೆಗೆ ವೀಕ್ಷಿಸಲು ಬಯಸುತ್ತೀರಾ ಎಂದು ಖಚಿತಪಡಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ.
  4. YouTube ನಲ್ಲಿ, ಹೊಸ ಕರೆಯನ್ನು ಪ್ರಾರಂಭಿಸಲು ಹಂಚಿಕೊಳ್ಳಿ ಟ್ಯಾಪ್ ಮಾಡಿ ಮತ್ತು ನಿಮ್ಮ ಜೊತೆಗೆ ಸೇರಿ ವೀಕ್ಷಿಸಲು ಸ್ನೇಹಿತರನ್ನು ಆಹ್ವಾನಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3069712188470626004
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false