YouTube ಸೈಟ್ ಎಲಿಮೆಂಟ್‌ಗಳ ಅನುಕರಣೆ

ಜಾಹೀರಾತುಗಳು ಯಾವುದೇ ರೀತಿ, ಆಕಾರ, ಅಥವಾ ಸ್ವರೂಪದಲ್ಲಿ YouTube ಸೈಟ್ ಎಲಿಮೆಂಟ್‌ಗಳ ಅನುಕರಣೆ ಮಾಡುವ ಹಾಗಿಲ್ಲ. ಈ ಕೆಳಗಿನವುಗಳಿಗೆ ಅನುಮತಿ ಇಲ್ಲ (ಈ ಪಟ್ಟಿಯು ಸಮಗ್ರವಲ್ಲ):

  • ಜಾಹೀರಾತುಗಳು YouTube ಹೋಮ್ ಪೇಜ್ ಸೈಟ್ ಅನುಭವದ ಭಾಗವನ್ನು ಹೋಲಬಾರದು ಅಥವಾ ಹೋಲುವ ಪ್ರಯತ್ನವನ್ನು ಮಾಡಬಾರದು.
  • ಮೂಲತಃ YouTube ನಿಂದ ಬಂದಿವೆ ಎಂಬಂತೆ ಕಾಣಲು ಉದ್ದೇಶಿಸಲಾದ ಸಂದೇಶಗಳನ್ನು ಜಾಹೀರಾತುಗಳು ರವಾನಿಸಬಾರದು ಅಥವಾ ರವಾನಿಸುವಂತೆ ಕಾಣಬಾರದು.
  • TrueView ಅನ್ನೂ ಒಳಗೊಂಡಂತೆ, ಸ್ಟ್ರೀಮ್‌ಗಳಲ್ಲಿನ ಜಾಹೀರಾತುಗಳು (ಸ್ಟ್ರೀಮ್‌ನಲ್ಲಿನ ವೀಡಿಯೊ ಜಾಹೀರಾತುಗಳು ಎಂದೂ ಕರೆಯಲ್ಪಡುತ್ತವೆ), ಜಾಹೀರಾತುಗಳನ್ನು ಸ್ಕಿಪ್ ಮಾಡುವ ಬಟನ್ ಅನ್ನು ಅನುಕರಿಸಬಾರದು.
  • ಒಂದು ಜಾಹೀರಾತಿನಲ್ಲಿರುವ ಯಾವುದೇ YouTube ಥಂಬ್‌ನೇಲ್, ವೀಕ್ಷಕರಿಗೆ ಮಾಸ್ಟ್‌ಹೆಡ್‌ನ ಒಳಗೆ ಅಥವಾ YouTube ವೀಕ್ಷಣಾ ಪುಟದಲ್ಲಿ ವೀಡಿಯೊವನ್ನು ಕ್ಲಿಕ್ ಮಾಡಿ ವೀಕ್ಷಿಸಲು ಅನುಮತಿ ನೀಡಬೇಕು. ಉದಾಹರಣೆಗೆ, ಥಂಬ್‌ನೇಲ್‌ಗಳ ಆ್ಯನಿಮೇಶನ್ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋದರೆ, ಅದು ವೀಕ್ಷಕರಿಗೆ ವೀಡಿಯೊಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ವೀಕ್ಷಿಸುವ ಅವಕಾಶವನ್ನು ನೀಡುವುದಿಲ್ಲ. ಅಲ್ಲದೇ, ವೀಡಿಯೊ ಥಂಬ್‌ನೇಲ್‌ಗಳಿಗೆ ಸಂಬಂಧಿಸಿದ ಯಾವುದೇ ಮೆಟಾಡೇಟಾ ನಿಖರವಾಗಿರಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5304434193860077643
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false