ಆಂಬಿಯೆಂಟ್ ಮೋಡ್‌ನಲ್ಲಿ YouTube ವೀಕ್ಷಿಸಿ

ಆಂಬಿಯೆಂಟ್ ಮೋಡ್, ನಿಮ್ಮ ಸ್ಕ್ರೀನ್‌ನ ಹಿನ್ನೆಲೆಯಲ್ಲಿ, ವೀಡಿಯೊದಲ್ಲಿನ ಸೌಮ್ಯವಾದ ಬಣ್ಣಗಳನ್ನು ಕ್ಯಾಸ್ಟ್ ಮಾಡುವ ಮೂಲಕ ಡಾರ್ಕ್ ಥೀಮ್‌ನಲ್ಲಿ ವೀಡಿಯೊಗಳನ್ನು ಹೆಚ್ಚು ತಲ್ಲೀನಗೊಳಿಸುವಂತೆ ಮಾಡಲು ಲೈಟಿಂಗ್ ಎಫೆಕ್ಟ್ ಅನ್ನು ಬಳಸುತ್ತದೆ.

Watch YouTube in Dark theme to activate Ambient mode ft. Raymond Strazdas 🕶️ 🎨

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಆಂಬಿಯೆಂಟ್ ಮೋಡ್ ಅನ್ನು ಬಳಸಲು:

  1. ನೀವು ಡಾರ್ಕ್ ಥೀಮ್ ಅನ್ನು ಆನ್ ಮಾಡಿದ ನಂತರ, ಆಂಬಿಯೆಂಟ್ ಮೋಡ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.

ಆಂಬಿಯೆಂಟ್ ಮೋಡ್ ಅನ್ನು ಆಫ್ ಮಾಡಲು:

  1. ವೀಕ್ಷಣಾ ಪುಟದಲ್ಲಿ, ಸೆಟ್ಟಿಂಗ್‌ಗಳು  ಎಂಬುದನ್ನು ಕ್ಲಿಕ್ ಮಾಡಿ.
  2. ಆಂಬಿಯೆಂಟ್ ಮೋಡ್  ಅನ್ನು ಕ್ಲಿಕ್ ಮಾಡಿ.
  3. ಎಲ್ಲಾ ವೀಡಿಯೊಗಳಿಗಾಗಿ ಆಂಬಿಯೆಂಟ್ ಮೋಡ್ ಅನ್ನು ಆಫ್ ಮಾಡಲು ಟಾಗಲ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4454623996415001821
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false