ಚಾಪ್ಟರ್ ಮತ್ತು ಸೀಕಿಂಗ್ ಫೀಚರ್‌ಗಳನ್ನು ಹೇಗೆ ಬಳಸುವುದು

ನಿಮ್ಮ ಮೊಬೈಲ್ ಸಾಧನದಲ್ಲಿ YouTube ಕಂಟೆಂಟ್ ಅನ್ನು ಎಕ್ಸ್‌ಪ್ಲೋರ್ ಮಾಡಲು ನ್ಯಾವಿಗೇಶನ್ ಸಲಹೆಗಳು

ಚಾಪ್ಟರ್ ಮೂಲಕ ವೀಡಿಯೊಗಳನ್ನು ವೀಕ್ಷಿಸಿ

ವಿಭಿನ್ನ ಚಾಪ್ಟರ್‌ಗಳನ್ನು ಆಯ್ಕೆಮಾಡುವ ಮೂಲಕ ನೀವು ವೀಡಿಯೊಗಳನ್ನು ನ್ಯಾವಿಗೇಟ್ ಮಾಡಬಹುದು. ಈ ಚಾಪ್ಟರ್‌ಗಳು ವೀಡಿಯೊವನ್ನು ವಿವಿಧ ವಿಭಾಗಗಳಾಗಿ ವಿಭಜಿಸುತ್ತವೆ.

ವೀಡಿಯೊದ ಹೆಚ್ಚು ಮರುಪ್ಲೇ ಮಾಡಿದ ಭಾಗಗಳಿಗೆ ಹೋಗಿ

ನೀವು ಸೀಕಿಂಗ್ ಅನ್ನು ಪ್ರಾರಂಭಿಸಿದಾಗ, ಪ್ರಗತಿ ಪಟ್ಟಿಯ ಮೇಲೆ ಗ್ರಾಫ್ ಕಾಣಿಸುತ್ತದೆ. ಪ್ರಗತಿ ಪಟ್ಟಿಯ ಮೇಲಿರುವ ಗ್ರಾಫ್, ವೀಡಿಯೊದ ಯಾವ ಭಾಗಗಳನ್ನು ಹೆಚ್ಚಾಗಿ ಮರುವೀಕ್ಷಿಸಲಾಗಿದೆ ಎಂಬುದನ್ನು ಕಂಡುಕೊಳ್ಳಲು ನಿಮಗೆ ಅನುಮತಿಸುತ್ತದೆ. ಗ್ರಾಫ್ ಮೇಲಿದ್ದರೆ, ವೀಡಿಯೊದ ಆ ಭಾಗವನ್ನು ಆಗಾಗ್ಗೆ ಮರುಪ್ಲೇ ಮಾಡಲಾಗಿದೆ.

ಈ ಕೆಳಗಿನ ಕಾರಣಗಳಿಗೆ, ವೀಡಿಯೊಗೆ ಸಂಬಂಧಿಸಿದಂತೆ ಪ್ರಗತಿ ಪಟ್ಟಿಯ ಮೇಲೆ ಗ್ರಾಫ್ ತೋರಿಸದಿರಬಹುದು:
  • ಚಾನಲ್ ಯಾವುದೇ ಸಕ್ರಿಯ ಸ್ಟ್ರೈಕ್‌ಗಳನ್ನು ಹೊಂದಿದ್ದರೆ.
  • ಕಂಟೆಂಟ್ ಸಂಭವನೀಯ ಅನುಚಿತವಾಗಿದ್ದರೆ.
  • ವೀಡಿಯೊ ತುಂಬಾ ಹೊಸದಾಗಿದ್ದರೆ ಅಥವಾ ತುಂಬಾ ಕಡಿಮೆ ವೀಕ್ಷಣೆಗಳನ್ನು ಹೊಂದಿರುವಂತಹ ಇತರ ಕಾರಣಗಳಿಗಾಗಿ ನಮ್ಮ ಸಿಸ್ಟಂಗಳು ಅನರ್ಹವೆಂದು ಪರಿಗಣಿಸುತ್ತಿದ್ದರೆ.

ನಿಖರವಾದ ಸೀಕಿಂಗ್

ನಿಖರವಾದ ಸೀಕಿಂಗ್, ವೀಡಿಯೊದಲ್ಲಿನ ನಿರ್ದಿಷ್ಟ ಕ್ಷಣವನ್ನು ಸೀಕ್ ಮಾಡುವುದನ್ನು ಸುಲಭಗೊಳಿಸುತ್ತದೆ.

Use precise seeking to find a specific moment in a video ft. Lyanna Kea 📌 📺

ನಿಖರವಾದ ಸೀಕಿಂಗ್ ಅನ್ನು ಬಳಸಲು:

  1. ಪ್ರಗತಿ ಪಟ್ಟಿಯು ಸ್ಕ್ರೀನ್ ಮೇಲೆ ಗೋಚರಿಸುವುದನ್ನು ನೋಡಲು ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ.
  2. ಸ್ಕ್ರಬ್ಬರ್‌ನಿಂದ (ಕೆಂಪು ಚುಕ್ಕೆ) ಮೇಲಕ್ಕೆ ಸ್ಲೈಡ್ ಮಾಡಿ.
  3. ಪ್ರಗತಿ ಪಟ್ಟಿಯ ಕೆಳಗೆ ನಿಮಗೆ ಥಂಬ್‌ನೇಲ್‌ಗಳ ಸಾಲು ಕಾಣಿಸುತ್ತದೆ.

ಎಲ್ಲಿ ಸೀಕ್ ಮಾಡಬೇಕೆಂದು ಆರಿಸುವುದು:

  1. ಒಮ್ಮೆ ನಿಮಗೆ ಥಂಬ್‌ನೇಲ್‌ಗಳ ಸಾಲು ಕಾಣಿಸಿದರೆ, ಪ್ಲೇಬ್ಯಾಕ್ ಸ್ಥಾನವನ್ನು ಅಡ್ಜಸ್ಟ್ ಮಾಡಲು ನೀವು ಅವುಗಳ ಮೇಲೆ ಅಥವಾ ಸ್ಕ್ರಬ್ಬರ್‌ನಲ್ಲಿ ಸ್ವೈಪ್ ಮಾಡಬಹುದು.
  2. ಆಯ್ಕೆಮಾಡಿದ ಸ್ಥಳದಿಂದ ಪ್ಲೇ ಮಾಡುವುದನ್ನು ಪ್ರಾರಂಭಿಸಲು, ಪ್ಲೇ ಬಟನ್ ಅಥವಾ ಥಂಬ್‌ನೇಲ್‌ಗಳ ಮೇಲೆ ಎಲ್ಲಿಯಾದರೂ ಟ್ಯಾಪ್ ಮಾಡಿ.
  3. ಸೀಕ್ ಅನ್ನು ರದ್ದುಗೊಳಿಸಲು, X ಬಟನ್ ಅನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10265152396222052281
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false