ಖರೀದಿದಾರರಿಗಾಗಿ YouTube Shopping ಬೆಂಬಲ ನೀತಿಗಳು

ನೀವು YouTube ಮೂಲಕ ಶಾಪಿಂಗ್ ಮಾಡಿದರೆ, ನಿಮ್ಮ ವಹಿವಾಟುಗಳನ್ನು ನಿಯಂತ್ರಿಸುವ ನೀತಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನೀವು ಸುರಕ್ಷಿತ ಮತ್ತು ಸಕಾರಾತ್ಮಕ ಅನುಭವವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, Google ಗೆ ರಿಟೇಲರ್‌ಗಳು ಎಲ್ಲಾ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ಅಗತ್ಯವಿದೆ, ಅವುಗಳೆಂದರೆ:

ನೀವು ಅರ್ಹ ರಚನೆಕಾರರಾಗಿದ್ದರೆ ಮತ್ತು ನಿಮ್ಮ ಸ್ಟೋರ್ ಹಾಗೂ ಉತ್ಪನ್ನಗಳಿಗೆ ಅನ್ವಯವಾಗುವ ನೀತಿಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಈ ಲೇಖನಗಳನ್ನು ಓದಿರಿ:

ರಿಟೇಲರ್ ವೆಬ್‌ಸೈಟ್‌ಗಳಲ್ಲಿನ ಉತ್ಪನ್ನಗಳಿಗೆ ಸಂಬಂಧಪಟ್ಟ ನೀತಿಗಳು

ರಿಟೇಲರ್ ವೆಬ್‌ಸೈಟ್‌ಗಳಲ್ಲಿ ನೀವು ಮಾಡುವ ಚಟುವಟಿಕೆಗಳು ಮತ್ತು ಖರೀದಿಗಳನ್ನು ರಿಟೇಲರ್‌ಗಳ ಗೌಪ್ಯತೆ ನೀತಿ ಸೇರಿದಂತೆ ಅವರಿಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ. ರಿಟೇಲರ್‌ಗಳು ಬೆಲೆ ಮತ್ತು ಅನ್ವಯವಾಗುವ ಶುಲ್ಕಗಳು ಮತ್ತು ತೆರಿಗೆಗಳನ್ನು ಲೆಕ್ಕಾಚಾರ ಮಾಡುತ್ತಾರೆ. ವ್ಯಾಪಾರಿ ಸಂಪೂರ್ಣ ಆರ್ಡರ್ ಅನ್ನು ನಿರ್ವಹಿಸುತ್ತಾರೆ, ಇದರಲ್ಲಿ ಈ ಕೆಳಗಿನವುಗಳನ್ನು ಸೇರಿರುತ್ತವೆ:

  • ಆರ್ಡರ್ ಅನ್ನು ಭರ್ತಿ ಮಾಡುವುದು
  • ಶಿಪ್ಪಿಂಗ್
  • ಪಾವತಿ
  • ಬೆಂಬಲ (ರಿಟರ್ನ್‍ಗಳು ಮತ್ತು ಮರುಪಾವತಿಗಳು ಸೇರಿದಂತೆ)

ರಿಟೇಲರ್‌ನ ವೆಬ್‌ಸೈಟ್‌ನಲ್ಲಿ ಮಾಡಲಾಗುವ ಚಟುವಟಿಕೆಗಳು ಮತ್ತು ಖರೀದಿಗಳು Google ನ ಅಧಿಕಾರ ಕ್ಷೇತ್ರದಲ್ಲಿ ಬರುವುದಿಲ್ಲ, ಹಾಗಾಗಿ ನಿಮ್ಮ ಆರ್ಡರ್‌ಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಅಥವಾ ಪ್ರಶ್ನೆಗಳಿದ್ದರೆ ರಿಟೇಲರ್ ಅನ್ನು ಸಂಪರ್ಕಿಸಿ. ಇದು ರಿಟರ್ನ್‌ಗಳು ಮತ್ತು ಮರುಪಾವತಿಗಳನ್ನು ಒಳಗೊಂಡಿರುತ್ತದೆ.

ರಿಟೇಲರ್ ಪಟ್ಟಿಗಳ ಕುರಿತು ವರದಿಮಾಡುವುದು ಹೇಗೆ

ಈ ಫಾರ್ಮ್ ಅನ್ನು ಬಳಸಿಕೊಂಡು ನಮ್ಮ ಕಾನೂನು ನೀತಿಗಳ ಅಡಿಯಲ್ಲಿ ನೀವು ರಿಟೇಲರ್ ವ್ಯಾಪಾರಿ ಪಟ್ಟಿಗಳ ಮೂಲಕ ಕಂಟೆಂಟ್ ಕುರಿತು ವರದಿ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7684676599326179642
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false