Google Assistant ಜೊತೆಗೆ TV ಯಲ್ಲಿ YouTube ಅನ್ನು ನಿಯಂತ್ರಿಸಿ

ನೀವು TV ಯಲ್ಲಿ YouTube ಅನ್ನು ವೀಕ್ಷಿಸಬಹುದು ಮತ್ತು YouTube ಆ್ಯಪ್ ಅನ್ನು ನಿಯಂತ್ರಿಸಲು Google Assistant ಅನ್ನು ಬಳಸಬಹುದು. ನಿಮ್ಮ Google Nest ಅಥವಾ Google Home ಸ್ಪೀಕರ್ ಅಥವಾ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಸಾಮಾನ್ಯ ಧ್ವನಿ ಆಜ್ಞೆಗಳು

ಕೆಳಗಿನ ಯಾವುದೇ ಧ್ವನಿ ಆಜ್ಞೆಗಳನ್ನು ಬಳಸಲು “OK Google” ಎಂದು ಹೇಳುವ ಮೂಲಕ ಪ್ರಾರಂಭಿಸಿ.

ಮೀಡಿಯಾವನ್ನು ಪ್ಲೇ ಮಾಡಲು ಅಥವಾ ಪುನರಾರಂಭಿಸಲು:

  • YouTube ಪ್ಲೇ ಮಾಡಿ
  • ಪುನರಾರಂಭಿಸಿ

ಮೀಡಿಯಾವನ್ನು ವಿರಾಮಗೊಳಿಸಲು ಅಥವಾ ನಿಲ್ಲಿಸಲು:

  • ವಿರಾಮಗೊಳಿಸಿ
  • ನಿಲ್ಲಿಸಿ

ಮೀಡಿಯಾವನ್ನು ಫಾಸ್ಟ್-ಫಾರ್ವರ್ಡ್ ಮಾಡಲು:

  • 30 ಸೆಕೆಂಡ್ (ಅಥವಾ ಕೊಟ್ಟ ಅವಧಿ) ಫಾಸ್ಟ್-ಫಾರ್ವರ್ಡ್ ಮಾಡಿ
  • ಫಾಸ್ಟ್-ಫಾರ್ವರ್ಡ್

ಮೀಡಿಯಾವನ್ನು ರೀವೈಂಡ್ ಮಾಡಿ:

  • 30 ಸೆಕೆಂಡ್ (ಅಥವಾ ಕೊಟ್ಟ ಅವಧಿ) ರೀವೈಂಡ್ ಮಾಡಿ
  • ರೀವೈಂಡ್

ಮುಂದಿನ ಮೀಡಿಯಾಕ್ಕೆ ಹೋಗಲು:

  • ಮುಂದಿನದು 

ಹಿಂದಿನ ಮೀಡಿಯಾಕ್ಕೆ ಹೋಗಲು:

  • ಹಿಂದಿನದು

ಮೀಡಿಯಾವನ್ನು ಮರುಪ್ರಾರಂಭಿಸಲು:

  • ಮರುಪ್ರಾರಂಭಿಸಿ 

ಉಪಶೀರ್ಷಿಕೆಗಳನ್ನು ಆಫ್ ಮಾಡಲು:

  • ಉಪಶೀರ್ಷಿಕೆಗಳನ್ನು ಆಫ್ ಮಾಡಿ

ವೀಡಿಯೊವನ್ನು ಲೈಕ್ ಮಾಡಲು:

  • ಈ ವೀಡಿಯೊಗೆ ಲೈಕ್ ಕೊಡಿ

ವೀಡಿಯೊವನ್ನು ಡಿಸ್‌ಲೈಕ್ ಮಾಡಲು:

  • ಈ ವೀಡಿಯೊಗೆ ಡಿಸ್‌ಲೈಕ್ ಕೊಡಿ

ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಲು:

  • ಸಬ್‌ಸ್ಕ್ರೈಬ್‌ ಮಾಡಿ

ಚಾನಲ್‌ನಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು:

  • ಅನ್‌ಸಬ್‌ಸ್ಕ್ರೈಬ್ ಮಾಡಿ

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10000746746329026214
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false