Creator Music ಡೇಟಾವನ್ನು ವೀಕ್ಷಿಸಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.

Creator Music ನಲ್ಲಿ ನಿಮ್ಮ ಕಂಟೆಂಟ್‌ನ ಕಾರ್ಯಕ್ಷಮತೆ ಹೇಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನೀವು ವಿವಿಧ ವರದಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವರದಿಗಳು ಸಂಗೀತದ ಲೇಬಲ್ ಮತ್ತು ಸಂಗೀತ ಪ್ರಕಾಶಕರ ಪಾಲುದಾರರಿಗೆ ಲಭ್ಯವಿವೆ.

  • ಪರವಾನಗಿ ಶುಲ್ಕ ಆದಾಯ ವರದಿಗಳು: ಸಾರಾಂಶ ಮತ್ತು ವಹಿವಾಟು-ಸಂಬಂಧಿತ
  • ಬಳಕೆಯ ವರದಿ

ಪರವಾನಗಿ ಶುಲ್ಕ ಆದಾಯ ವರದಿಗಳು

ಪರವಾನಗಿ ಶುಲ್ಕ ಆದಾಯ ವರದಿಗಳಲ್ಲಿ ಸಾರಾಂಶ ಮತ್ತು ವಹಿವಾಟುಗಳ ವರದಿ ಸೇರಿರುತ್ತದೆ. ಸಾರಾಂಶದ ವರದಿಯು ಪ್ರತಿ ಧ್ವನಿ ರೆಕಾರ್ಡಿಂಗ್ ಸ್ವತ್ತಿಗಾಗಿ ಪರವಾನಗಿ ಆದಾಯ ಡೇಟಾವನ್ನು ತೋರಿಸುತ್ತದೆ. ವಹಿವಾಟಿನ ವರದಿಯು ಪ್ರತಿಯೊಂದು ವಹಿವಾಟಿಗಾಗಿ ಪರವಾನಗಿ ಆದಾಯ ಡೇಟಾವನ್ನು ತೋರಿಸುತ್ತದೆ. 

ಒಂದು ಕ್ಯಾಲೆಂಡರ್ ತಿಂಗಳಿನಲ್ಲಿ ಪರವಾನಗಿ ಆದಾಯದಲ್ಲಿ ಕನಿಷ್ಠ $100 (ಅಥವಾ ಸ್ಥಳೀಯ ಕರೆನ್ಸಿಯಲ್ಲಿ ಅದಕ್ಕೆ ಸಮಾನವಾದ ಮೊತ್ತ) ಗಳಿಸಿರುವ ಪಾಲುದಾರರಿಗೆ ಈ ವರದಿಗಳು ಮಾಸಿಕವಾಗಿ ಲಭ್ಯವಿರುತ್ತವೆ. ನಿಮ್ಮ ಪರವಾನಗಿ ಶುಲ್ಕ ಆದಾಯ ವರದಿಗಳನ್ನು ಡೌನ್‌ಲೋಡ್ ಮಾಡಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ವರದಿಗಳು  ಎಂಬುದನ್ನು ಆಯ್ಕೆ ಮಾಡಿ.
  3. ಪುಟದ ಮೇಲ್ಭಾಗದಲ್ಲಿ, ಹಣಕಾಸು ವರದಿಗಳನ್ನು ಕ್ಲಿಕ್ ಮಾಡಿ.
  4. ಪರವಾನಗಿ ಶುಲ್ಕ ಆದಾಯ ವಿಭಾಗದಲ್ಲಿ, ವರದಿಗಳನ್ನು ಡೌನ್‌ಲೋಡ್ ಮಾಡಿ ಕಾಲಮ್‌ನಿಂದ, ನೀವು ಡೌನ್‌ಲೋಡ್ ಮಾಡಲು ಬಯಸುವ ವರದಿಯನ್ನು ಆಯ್ಕೆ ಮಾಡಿ.
ಗಮನಿಸಿ: ವಹಿವಾಟು ಶುಲ್ಕಗಳನ್ನು ತಾತ್ಕಾಲಿಕವಾಗಿ 0 ಎಂಬುದಾಗಿ ಸೆಟ್ ಮಾಡಲಾಗಿರುತ್ತದೆ.

ವರದಿಯ ಫೀಲ್ಡ್ ವಿವರಣೆಗಳು

ಪರವಾನಗಿ ಶುಲ್ಕ ಆದಾಯ ವರದಿ: ಸಾರಾಂಶ

ಫೀಲ್ಡ್

ವಿವರಣೆ

asset_id

ಸಂಬಂಧಿತ ಧ್ವನಿ ರೆಕಾರ್ಡಿಂಗ್ ಸ್ವತ್ತಿಗಾಗಿ YouTube-ರಚಿಸಿದ ID

asset_title

ಧ್ವನಿ ರೆಕಾರ್ಡಿಂಗ್ ಸ್ವತ್ತಿನ ಶೀರ್ಷಿಕೆ

asset_label

ಸ್ವತ್ತಿಗೆ ಸಂಬಂಧಿಸಿದ ಸ್ವತ್ತಿನ ಲೇಬಲ್‌ಗಳು

asset_type

ಸ್ವತ್ತಿನ ಪ್ರಕಾರ (ಉದಾ., ಧ್ವನಿ ರೆಕಾರ್ಡಿಂಗ್)

custom_id

ಸ್ವತ್ತಿಗೆ ಸಂಬಂಧಿಸಿದ ಕಸ್ಟಮ್ ID ಗಳು

ISRC

ಸ್ವತ್ತಿಗೆ ಸಂಬಂಧಿಸಿದ ISRC

UPC

ಸ್ವತ್ತಿಗೆ ಸಂಬಂಧಿಸಿದ UPC

ಗ್ರಿಡ್

ಸ್ವತ್ತಿಗೆ ಸಂಬಂಧಿಸಿದ GRID

ಕಲಾವಿದರು

ಸ್ವತ್ತಿಗೆ ಸಂಬಂಧಿಸಿದ ಕಲಾವಿದರು (ಸ್ವತ್ತಿನ ಮೆಟಾಡೇಟಾದಿಂದ)

ಆಲ್ಬಮ್‌

ಸ್ವತ್ತಿಗೆ ಸಂಬಂಧಿಸಿದ ಆಲ್ಬಮ್ (ಸ್ವತ್ತಿನ ಮೆಟಾಡೇಟಾದಿಂದ)

ಪರವಾನಗಿಗಳು

ಖರೀದಿಸಿದ ಪರವಾನಗಿಗಳ ಸಂಖ್ಯೆ

ಪರವಾನಗಿಯ ಆದಾಯ - USD

ಪರವಾನಗಿಯ ಆದಾಯವನ್ನು USD ಯಲ್ಲಿ ತೋರಿಸಲಾಗಿರುವುದು

ಪರವಾನಗಿ ಶುಲ್ಕ ಆದಾಯ ವರದಿ: ವಹಿವಾಟು

ಫೀಲ್ಡ್

ವಿವರಣೆ

ದಿನಾಂಕ

ಖರೀದಿಯ ದಿನಾಂಕ

asset_id

ಸಂಬಂಧಿತ ಧ್ವನಿ ರೆಕಾರ್ಡಿಂಗ್ ಸ್ವತ್ತಿಗಾಗಿ YouTube-ರಚಿಸಿದ ID

asset_title

ಧ್ವನಿ ರೆಕಾರ್ಡಿಂಗ್ ಸ್ವತ್ತಿನ ಶೀರ್ಷಿಕೆ

asset_label

ಸ್ವತ್ತಿಗೆ ಸಂಬಂಧಿಸಿದ ಸ್ವತ್ತಿನ ಲೇಬಲ್‌ಗಳು

asset_type

ಸ್ವತ್ತಿನ ಪ್ರಕಾರ (ಉದಾ., ಧ್ವನಿ ರೆಕಾರ್ಡಿಂಗ್)

custom_id

ಸ್ವತ್ತಿಗೆ ಸಂಬಂಧಿಸಿದ ಕಸ್ಟಮ್ ID ಗಳು

ISRC

ಸ್ವತ್ತಿಗೆ ಸಂಬಂಧಿಸಿದ ISRC

UPC

ಸ್ವತ್ತಿಗೆ ಸಂಬಂಧಿಸಿದ UPC

ಗ್ರಿಡ್

ಸ್ವತ್ತಿಗೆ ಸಂಬಂಧಿಸಿದ GRID

ಕಲಾವಿದರು

ಸ್ವತ್ತಿಗೆ ಸಂಬಂಧಿಸಿದ ಕಲಾವಿದರು (ಸ್ವತ್ತಿನ ಮೆಟಾಡೇಟಾದಿಂದ)

ಆಲ್ಬಮ್‌

ಸ್ವತ್ತಿಗೆ ಸಂಬಂಧಿಸಿದ ಆಲ್ಬಮ್ (ಸ್ವತ್ತಿನ ಮೆಟಾಡೇಟಾದಿಂದ)

ವಹಿವಾಟಿನ ಪ್ರಕಾರ

ಪರವಾನಗಿ ಖರೀದಿ / ಮರುಪಾವತಿ: ಪರವಾನಗಿ (ಋಣಾತ್ಮಕ ಮೌಲ್ಯ)

ರಿಟೇಲ್ ದರ - USD

ಪರವಾನಗಿ ಸ್ಟ್ರ್ಯಾಟಜಿಯಲ್ಲಿ ಪ್ರತಿ ತುಣುಕಿಗಾಗಿ ಪಾಲುದಾರರು ಸೂಚಿಸಿದ ದರ

ಪಾಲುದಾರರ ಅಂತಿಮ ಸಂಪಾದನೆಗಳು - USD

ಪರವಾನಗಿ ಆದಾಯವನ್ನು ಹೀಗೆ ಲೆಕ್ಕ ಹಾಕಲಾಗುತ್ತದೆ:

final_partner_earnings: (item_revenue_usd_micros - transaction_fee ($0))* split * ownership_percentage

ಬಳಕೆಯ ವರದಿ

ಪರವಾನಗಿ ಬಳಕೆ ವರದಿಯು ಧ್ವನಿ ರೆಕಾರ್ಡಿಂಗ್ ಸ್ವತ್ತಿನ ಪ್ರಕಾರ ಗುಂಪು ಮಾಡಲಾಗಿರುವ ಪರವಾನಗಿ ಪಡೆದ ವೀಡಿಯೊಗಳ ವೀಕ್ಷಣೆಗಳನ್ನು ತೋರಿಸುತ್ತದೆ. ಈ ವರದಿ ಮಾಸಿಕ ಆಧಾರದಲ್ಲಿ ಲಭ್ಯವಿದೆ. ನಿಮ್ಮ ಬಳಕೆಯ ವರದಿಯನ್ನು ಡೌನ್‌ಲೋಡ್ ಮಾಡಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ವರದಿಗಳು  ಎಂಬುದನ್ನು ಆಯ್ಕೆ ಮಾಡಿ.
  3. ಪುಟದ ಮೇಲ್ಭಾಗದಲ್ಲಿ, ಪರವಾನಗಿ ನೀಡುವಿಕೆ ಎಂಬುದನ್ನು ಕ್ಲಿಕ್ ಮಾಡಿ.
  4. ಬಳಕೆ ವಿಭಾಗದಲ್ಲಿ, ವರದಿಗಳನ್ನು ಡೌನ್‌ಲೋಡ್ ಮಾಡಿ ಕಾಲಮ್‌ನಿಂದ, ನೀವು ಡೌನ್‌ಲೋಡ್ ಮಾಡಲು ಬಯಸುವ ವರದಿಯನ್ನು ಆಯ್ಕೆ ಮಾಡಿ.
ಗಮನಿಸಿ: ಡೇಟಾ ನಿರ್ದಿಷ್ಟ ಥ್ರೆಶೋಲ್ಡ್‌ನ ಕೆಳಗಿದ್ದರೆ, ಬಳಕೆಯ ವರದಿಯಲ್ಲಿ ಅದನ್ನು ಅನಾಮಧೇಯಗೊಳಿಸಲಾಗುತ್ತದೆ. ಒಂದು ದೇಶದಲ್ಲಿ ಸಾಕಷ್ಟು ವೀಕ್ಷಕರಿಲ್ಲದಿದ್ದರೆ, ಯಾವುದೇ ವೀಕ್ಷಣೆಗಳನ್ನು ವರದಿ ಮಾಡಲಾಗುವುದಿಲ್ಲ.

ವರದಿಯ ಫೀಲ್ಡ್ ವಿವರಣೆಗಳು

ಬಳಕೆಯ ವರದಿ

ಫೀಲ್ಡ್

ವಿವರಣೆ

ತಿಂಗಳು

ವರದಿಯ ತಿಂಗಳು

ದೇಶ

ವೀಕ್ಷಕರ ದೇಶ

asset_id

ಸಂಬಂಧಿತ ಧ್ವನಿ ರೆಕಾರ್ಡಿಂಗ್ ಸ್ವತ್ತಿಗಾಗಿ YouTube-ರಚಿಸಿದ ID

asset_title

ಧ್ವನಿ ರೆಕಾರ್ಡಿಂಗ್ ಸ್ವತ್ತಿನ ಶೀರ್ಷಿಕೆ

asset_label

ಸ್ವತ್ತಿಗೆ ಸಂಬಂಧಿಸಿದ ಸ್ವತ್ತಿನ ಲೇಬಲ್‌ಗಳು

asset_type

ಸ್ವತ್ತಿನ ಪ್ರಕಾರ (ಉದಾ., ಧ್ವನಿ ರೆಕಾರ್ಡಿಂಗ್)

custom_id

ಸ್ವತ್ತಿಗೆ ಸಂಬಂಧಿಸಿದ ಕಸ್ಟಮ್ ID ಗಳು

ISRC

ಸ್ವತ್ತಿಗೆ ಸಂಬಂಧಿಸಿದ ISRC

UPC

ಸ್ವತ್ತಿಗೆ ಸಂಬಂಧಿಸಿದ UPC

ಗ್ರಿಡ್

ಸ್ವತ್ತಿಗೆ ಸಂಬಂಧಿಸಿದ GRID

ಕಲಾವಿದರು

ಸ್ವತ್ತಿಗೆ ಸಂಬಂಧಿಸಿದ ಕಲಾವಿದರು (ಸ್ವತ್ತಿನ ಮೆಟಾಡೇಟಾದಿಂದ)

ಆಲ್ಬಮ್‌

ಸ್ವತ್ತಿಗೆ ಸಂಬಂಧಿಸಿದ ಆಲ್ಬಮ್ (ಸ್ವತ್ತಿನ ಮೆಟಾಡೇಟಾದಿಂದ)

ವೀಕ್ಷಣೆಗಳು

ಪರವಾನಗಿ ಪಡೆದ ವೀಡಿಯೊದ ವೀಕ್ಷಣೆಗಳ ಸಂಖ್ಯೆ

ಯಾವ ಸ್ವತ್ತುಗಳಿಗಾಗಿ ಪರವಾನಗಿ ಪಡೆಯಬಹುದು ಎಂಬುದರ ಕುರಿತು ಮಾಹಿತಿಗಾಗಿ, ಸ್ವತ್ತಿನ ಪರವಾನಗಿ ನೀಡುವಿಕೆ-ಸಾಧ್ಯತೆಯ ಕುರಿತಾದ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಲು ನಿಮಗೆ ಸಾಧ್ಯವಾಗಬಹುದು.

ಆದಾಯ ಹಂಚಿಕೆ ಡೇಟಾ

ನಿಮ್ಮ Creator Music ಅದಾಯ ಹಂಚಿಕೆ ಗಳಿಕೆಗಳನ್ನು ಪರಿಶೀಲಿಸಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ವರದಿಗಳು  ಎಂಬುದನ್ನು ಆಯ್ಕೆ ಮಾಡಿ.
  3. ನಿಮ್ಮ ಮಾಸಿಕ ಹಣಕಾಸು ವರದಿಗಳನ್ನು ಡೌನ್‌ಲೋಡ್ ಮಾಡಿ.
  4. ಎಡಭಾಗದ ಮೆನುವಿನಲ್ಲಿ, ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು ಎಂಬುದನ್ನು ಆಯ್ಕೆ ಮಾಡಿ.
  5. ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳ ಪಟ್ಟಿಯನ್ನು ರಫ್ತು ಮಾಡಿ.
  6. "ಅಪ್‌ಲೋಡ್ ಮಾಡಿದವರೊಂದಿಗೆ ಆದಾಯ ಹಂಚಿಕೆಯ" ಪ್ರಕಾರ ರಫ್ತು ಮಾಡಿದ ಫೈಲ್ ಅನ್ನು ಫಿಲ್ಟರ್ ಮಾಡಿ.
  7. ಈ ವೀಡಿಯೊ ID ಗಳನ್ನು ನಿಮ್ಮ ಹಣಕಾಸು ವರದಿಗಳಲ್ಲಿನ ವೀಡಿಯೊ ID ಗಳೊಂದಿಗೆ ಹೊಂದಾಣಿಕೆ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7530788139111147108
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false