YouTube ನಲ್ಲಿ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳನ್ನು ಲೂಪ್ ಮಾಡಿ

YouTube ಅನ್ನು ವೀಕ್ಷಿಸುವಾಗ, ಒಂದು ವೀಡಿಯೊ ಅಥವಾ ಪ್ಲೇಪಟ್ಟಿಯನ್ನು ಲೂಪ್ ಮಾಡುವ ಮೂಲಕ ನೀವು ಅದನ್ನು ಪುನರಾವರ್ತಿತವಾಗಿ ಪ್ಲೇ ಮಾಡಬಹುದು.

ವೀಡಿಯೊವನ್ನು ಪುನರಾವರ್ತಿಸಲು:

  1. ಯಾವುದೇ ವೀಡಿಯೊದ ವೀಕ್ಷಣೆ ಸ್ಕ್ರೀನ್‌ಗೆ ಹೋಗಿ.
  2. ವೀಡಿಯೊ ಪ್ಲೇಯರ್‌ನಲ್ಲಿ ಬಲ-ಕ್ಲಿಕ್ ಮಾಡಿ.
  3. ಲೂಪ್ ಎಂಬುದನ್ನು ಕ್ಲಿಕ್ ಮಾಡಿ. ವೀಡಿಯೊ ನಿರಂತರವಾಗಿ ಪುನರಾವರ್ತನೆಯಾಗುತ್ತದೆ.

ಪ್ಲೇಪಟ್ಟಿಯನ್ನು ಪುನರಾವರ್ತಿಸಲು:

1. ಪ್ಲೇಪಟ್ಟಿಯ ಭಾಗವಾಗಿರುವ ವೀಡಿಯೊಗೆ ಹೋಗಿ.
2. ಬಲಬದಿಯಲ್ಲಿ, ಪ್ಲೇಪಟ್ಟಿಯನ್ನು ವಿಸ್ತರಿಸಿ.
3. ಪ್ಲೇಪಟ್ಟಿಯ ಬಾಕ್ಸ್‌ನಲ್ಲಿ, ಲೂಪ್  ಎಂಬುದನ್ನು ಕ್ಲಿಕ್ ಮಾಡಿ. ವೀಡಿಯೊ ನಿರಂತರವಾಗಿ ಪುನರಾವರ್ತನೆಯಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11387594784007203295
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false