ಆನ್-ಸ್ಕ್ರೀನ್ ಕೀಬೋರ್ಡ್ ಮೂಲಕ ಟೈಪ್ ಮಾಡಿ

ಆನ್-ಸ್ಕ್ರೀನ್ ಕೀಬೋರ್ಡ್ ಬಳಸಿಕೊಂಡು ಇತರ ಭಾಷೆಗಳಲ್ಲಿ ಹೇಗೆ ಹುಡುಕುವುದು

ನೀವು ವಿಶೇಷ ಅಕ್ಷರಗಳನ್ನು ಬಳಸಬೇಕಾದ ಅಗತ್ಯವಿರುವ ಅರೇಬಿಕ್, ಗ್ರೀಕ್, ಥಾಯ್ ರೀತಿಯ ಭಾಷೆಯನ್ನು ಬಳಸಿದರೆ, YouTube ನಲ್ಲಿ ನಿಖರವಾದ ಹುಡುಕಾಟ ಪದಗಳನ್ನು ನಮೂದಿಸಲು ಆನ್-ಸ್ಕ್ರೀನ್ ಕೀಬೋರ್ಡ್ ಬಳಸಿ.

ಆನ್-ಸ್ಕ್ರೀನ್ ಕೀಬೋರ್ಡ್ ಕೆಲವು ಭಾಷೆಗಳಲ್ಲಿ ಮಾತ್ರ ಲಭ್ಯವಿದೆ.
ಕೀಬೋರ್ಡ್ ತೋರಿಸಲು, YouTube ಹುಡುಕಾಟ ಪಟ್ಟಿಯಲ್ಲಿರುವ ಕೀಬೋರ್ಡ್ ಕೀಬೋರ್ಡ್ ಐಕಾನ್ ಕ್ಲಿಕ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡುವ ಮೂಲಕ ಸುತ್ತಲೂ ಸರಿದಾಡಿಸಿ.

 

ಕೀಬೋರ್ಡ್ ಬಳಸಲು, ನಿಮ್ಮ ಮೌಸ್ ಬಳಸಿಕೊಂಡು ಕೀಬೋರ್ಡ್ ಮೇಲೆ ಕ್ಲಿಕ್ ಮಾಡಿ ಅಥವಾ ನಿಮ್ಮ ಭೌತಿಕ ಕೀಬೋರ್ಡ್‌ನಲ್ಲಿ ಸಂಬಂಧಪಟ್ಟ ಕೀಯನ್ನು ಒತ್ತಿರಿ (ಎಲ್ಲಾ ಭೌತಿಕ ಕೀಬೋರ್ಡ್‌ಗಳು ಕಂಪ್ಯಾಟಿಬಲ್ ಆಗಿರುವುದಿಲ್ಲ).

ಇನ್ನಷ್ಟು ಅಕ್ಷರಗಳನ್ನು ತೋರಿಸಲು, ಕೀಬೋರ್ಡ್‌ನಲ್ಲಿ Alt+Ctrl ಮತ್ತು ಅಪ್ ಆ್ಯರೋ ಕೀ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9148282521534647463
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false